ETV Bharat / state

ಅಗ್ನಿ ಆಕಸ್ಮಿಕ... ಹೊತ್ತಿ ಉರಿದ ಚಿಕ್ಕೋಡಿ ಪುರಸಭೆ ಫಾಗಿಂಗ್ ವಾಹನ

ಚಿಕ್ಕೋಡಿ ಪುರಸಭೆಗೆ ಸೇರಿದ ಫಾಗಿಂಗ್ ಮಷಿನ್ ಒಳಗೊಂಡ ವಾಹನಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಆದ್ರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

author img

By

Published : Mar 29, 2020, 10:03 AM IST

Sudden fire to fogging vehicle in chikkodi
ಚಿಕ್ಕೋಡಿ ಪುರಸಭೆ ಫಾಗಿಂಗ್ ವಾಹನಕ್ಕೆ ಅಕಸ್ಮಾತ್ ಬೆಂಕಿ

ಚಿಕ್ಕೋಡಿ(ಬೆಳಗಾವಿ): ಕ್ರಿಮಿನಾಶಕ ನಿಯಂತ್ರಿಸಲು ಫಾಗಿಂಗ್ ಮಾಡುವ ವೇಳೆ ಚಿಕ್ಕೋಡಿ ಪುರಸಭೆಗೆ ಸೇರಿದ ಫಾಗಿಂಗ್ ಯಂತ್ರವನ್ನೊಳಗೊಂಡ ವಾಹನಕ್ಕೆ ಬೆಂಕಿ ತಗುಲಿರುವ ಘಟನೆ ನಡೆದಿದೆ.

ಚಿಕ್ಕೋಡಿ ಪುರಸಭೆ ಫಾಗಿಂಗ್ ವಾಹನಕ್ಕೆ ಅಗ್ನಿ ಆಕಸ್ಮಿಕ

ನಗರದ ಮುಲ್ಲಾ ಪ್ಲಾಟ್​ನಲ್ಲಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ವಾಹನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.