ETV Bharat / state

ಗೋಕಾಕ್‌ನಲ್ಲಿ ಸತೀಶ್ ಜಾರಕಿಹೊಳಿ ಸಂಚಾರ; ರಸ್ತೆ ದುರವಸ್ಥೆ ಕಂಡು ಅಧಿಕಾರಿಗಳ ಮೇಲೆ ಆಕ್ರೋಶ - ಸತೀಶ್ ಜಾರಕಿಹೊಳಿ ಸಂಚಾರ

ಗೋಕಾಕ್ ನಗರದಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಕಾಕ್ ನಗರದ ಬೀದಿಯಲ್ಲಿ ಸತೀಶ್ ಜಾರಕಿಹೊಳಿ ಸಂಚಾರ
author img

By

Published : Oct 8, 2019, 11:14 PM IST

ಗೋಕಾಕ್: ನಗರದಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಶಾಸಕ ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೇ ತಿರುಗಾಡಿದ ಅವರು, ಜನರು ಸಂಚರಿಸಲು ಯೋಗ್ಯವಲ್ಲದ ರಸ್ತೆಗಳ ದುಃಸ್ಥಿತಿ ಕಂಡು ನಗರಸಭೆಯ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ನಗರಸಭೆ ಅಧಿಕಾರಿಗಳು ಈ ರಸ್ತೆಗಳಲ್ಲಿ ಅಡ್ಡಾಡಿರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅವರು ಕಿಡಿ ಕಾರಿದ್ರು.

ಗೋಕಾಕ್ ನಗರದ ಬೀದಿಯಲ್ಲಿ ಸತೀಶ್ ಜಾರಕಿಹೊಳಿ ಸಂಚಾರ
ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಪರಿಸ್ಥಿತಿಗೆ ಕಾರಣವಾಗಿದ್ದು ಇಂತಹ ಅಧಿಕಾರಿಗಳ ಮಾನಸಿಕ ಸ್ಥಿತಿ ಸರಿ ಮಾಡುವ ಅವಶ್ಯಕತೆಯಿದೆ ಎಂದು ಇದೇ ವೇಳೆ ಎಚ್ಚರಿಕೆ ಕೊಟ್ಟರು.
ಶಾಸಕರು ಕಾಲ್ನಡಿಗೆಯಲ್ಲಿ ಸಂಚರಿಸುವಾಗ ಅಲ್ಲಲ್ಲಿ ನಿಂತು ಜನತೆಯ ಅಹವಾಲು ಸ್ವೀಕರಿಸಿದ್ರು.

Intro:ಗೋಕಾಕ: ನಗರದಲ್ಲಿಯ ಹದಗೆಟ್ಟ ರಸ್ತೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಿಂದ ತಿರುಗಾಡಿದ ಅವರು ಜನರು ಕಾಲ್ನಡಿಗೆಯಿಂದ ತಿರುಗಾಡಲು ಆಗದ ರಸ್ತೆಗಳ ದುಃಸ್ಥಿತಿ ಬಗ್ಗೆ ನಗರಸಭೆಯ ಆಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಈ ರೀತಿಯ ರಸ್ತೆಗಳಲ್ಲಿ ಜನರು ತಿರುಗಾಡುವದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ ನಗರಸಭೆ ಅಧಿಕಾರಿಗಳು ಎಂದೂ ಈ ರಸ್ತೆಗಳಲ್ಲಿ ಅಡ್ಡಾಡಿರುವದಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದ್ದು ಇಂಥ ನಗರಸಭೆ ಅಧಿಕಾರಿಗಳ ಮಾನಸಿಕ ಸ್ಥಿತಿ ಸರಿ ಮಾಡುವದು ಅವಶ್ಯಕವಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಕಾಲ್ನಡಿಗೆಯಿಂದ ಶಾಸಕರು ಸಂಚರಿಸುವಾಗ ಅಲ್ಲಲ್ಲಿ ನಿಂತು ಜನತೆಯ ಅಹವಾಲುವನ್ನು ಕೇಳಿ ಮತ್ತು ಬೀದಿಯ ರಸ್ತೆಯ ಮೇಲೆಯೇ ಅಹವಾಲು ಸ್ವೀಕರಿಸುತ್ತಾ ಚಹಾ ಸೇವಿಸಿರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_08_SATISH_VISIT_CITU_VISAL_KAC10009Body:ಗೋಕಾಕ: ನಗರದಲ್ಲಿಯ ಹದಗೆಟ್ಟ ರಸ್ತೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಿಂದ ತಿರುಗಾಡಿದ ಅವರು ಜನರು ಕಾಲ್ನಡಿಗೆಯಿಂದ ತಿರುಗಾಡಲು ಆಗದ ರಸ್ತೆಗಳ ದುಃಸ್ಥಿತಿ ಬಗ್ಗೆ ನಗರಸಭೆಯ ಆಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಈ ರೀತಿಯ ರಸ್ತೆಗಳಲ್ಲಿ ಜನರು ತಿರುಗಾಡುವದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ ನಗರಸಭೆ ಅಧಿಕಾರಿಗಳು ಎಂದೂ ಈ ರಸ್ತೆಗಳಲ್ಲಿ ಅಡ್ಡಾಡಿರುವದಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದ್ದು ಇಂಥ ನಗರಸಭೆ ಅಧಿಕಾರಿಗಳ ಮಾನಸಿಕ ಸ್ಥಿತಿ ಸರಿ ಮಾಡುವದು ಅವಶ್ಯಕವಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಕಾಲ್ನಡಿಗೆಯಿಂದ ಶಾಸಕರು ಸಂಚರಿಸುವಾಗ ಅಲ್ಲಲ್ಲಿ ನಿಂತು ಜನತೆಯ ಅಹವಾಲುವನ್ನು ಕೇಳಿ ಮತ್ತು ಬೀದಿಯ ರಸ್ತೆಯ ಮೇಲೆಯೇ ಅಹವಾಲು ಸ್ವೀಕರಿಸುತ್ತಾ ಚಹಾ ಸೇವಿಸಿರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_08_SATISH_VISIT_CITU_VISAL_KAC10009Conclusion:ಗೋಕಾಕ: ನಗರದಲ್ಲಿಯ ಹದಗೆಟ್ಟ ರಸ್ತೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಿಂದ ತಿರುಗಾಡಿದ ಅವರು ಜನರು ಕಾಲ್ನಡಿಗೆಯಿಂದ ತಿರುಗಾಡಲು ಆಗದ ರಸ್ತೆಗಳ ದುಃಸ್ಥಿತಿ ಬಗ್ಗೆ ನಗರಸಭೆಯ ಆಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಈ ರೀತಿಯ ರಸ್ತೆಗಳಲ್ಲಿ ಜನರು ತಿರುಗಾಡುವದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ ನಗರಸಭೆ ಅಧಿಕಾರಿಗಳು ಎಂದೂ ಈ ರಸ್ತೆಗಳಲ್ಲಿ ಅಡ್ಡಾಡಿರುವದಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದ್ದು ಇಂಥ ನಗರಸಭೆ ಅಧಿಕಾರಿಗಳ ಮಾನಸಿಕ ಸ್ಥಿತಿ ಸರಿ ಮಾಡುವದು ಅವಶ್ಯಕವಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಕಾಲ್ನಡಿಗೆಯಿಂದ ಶಾಸಕರು ಸಂಚರಿಸುವಾಗ ಅಲ್ಲಲ್ಲಿ ನಿಂತು ಜನತೆಯ ಅಹವಾಲುವನ್ನು ಕೇಳಿ ಮತ್ತು ಬೀದಿಯ ರಸ್ತೆಯ ಮೇಲೆಯೇ ಅಹವಾಲು ಸ್ವೀಕರಿಸುತ್ತಾ ಚಹಾ ಸೇವಿಸಿರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_08_SATISH_VISIT_CITU_VISAL_KAC10009
ETV Bharat Logo

Copyright © 2025 Ushodaya Enterprises Pvt. Ltd., All Rights Reserved.