ETV Bharat / state

ಆಂಬ್ಯುಲೆನ್ಸ್​​ಗೆ  ದಾರಿ ಬಿಡದೆ ಬಂಡತನ ಪ್ರದರ್ಶಿಸಿದ ಟಿಪ್ಪರ್​ ಚಾಲಕರು: ವಿಡಿಯೋ - ರಸ್ತೆ ಮಧ್ಯೆ ಜಗಳ ಪ್ರಾರಂಭಿಸಿದ ಟಿಪ್ಪರ್​ ಚಾಲಕರು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಬ್ಬರು ಟಿಪ್ಪರ್ ಚಾಲಕರು, ತಮ್ಮ ವಾಹನಗಳನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ಆಂಬ್ಯುಲೆನ್ಸ್​ಗೂ ದಾರಿ ನೀಡದೇ ಪರಸ್ಪರ ಇಬ್ಬರು ವಾಗ್ವಾದ ನಡೆಸಿದ ಘಟನೆ ನಡೆದಿದೆ.

ಅಂಬ್ಯುಲೆನ್ಸ್​ಗೆ ದಾರಿ ಬಿಡದೆ ಬಂಡತನ ಪ್ರದರ್ಶಿಸಿದ ಟಿಪ್ಪರ್​ ಚಾಲಕರು
Quarrel between tipper driver in road at Athani
author img

By

Published : Jan 23, 2020, 6:52 PM IST

ಅಥಣಿ: ಆಂಬ್ಯುಲೆನ್ಸ್​ಗೆ ದಾರಿ ಬಿಡದೇ ಟಿಪ್ಪರ್ ಚಾಲಕರು ಬಂಡತನ ಪ್ರದರ್ಶಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ಬಂಡತನ ಪ್ರದರ್ಶಿಸಿದ ಟಿಪ್ಪರ್​ ಚಾಲಕರು

ನಗರದ ಹೃದಯ ಭಾಗದ ಅಂಬೇಡ್ಕರ್ ಸರ್ಕಲ್​​ನಲ್ಲಿ ಇಬ್ಬರು ಟಿಪ್ಪರ್ ಚಾಲಕರು, ತಮ್ಮ ವಾಹನಗಳನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡಿದರು. ಅಷ್ಟೇ ಅಲ್ಲದೇ ಹಿಂದೆ ನಿಲ್ಲಿಸಿದ್ದ ಆಂಬ್ಯುಲೆನ್ಸ್​ಗೂ ದಾರಿ ನೀಡದೇ ಪರಸ್ಪರ ಇಬ್ಬರು ವಾಗ್ವಾದ ನಡೆಸಿದ್ದು, ಇವರ ಜಗಳದಿಂದ ಆಂಬ್ಯುಲೆನ್ಸ್ ವಾಹನ ಟ್ರಾಫಿಕ್ ಮಧ್ಯೆ ಸಿಲುಕಿ ಅದರಲ್ಲಿದ್ದ ರೋಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ಈ ಘಟನೆಯನ್ನು ಮಾಧ್ಯಮಗಳು ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಎತ್ತೆಚ್ಚ ಟಿಪ್ಪರ್​​ ಚಾಲಕರು ವಾಹನಗಳನ್ನ ತೆಗೆದುಕೊಂಡು ಪರಾರಿಯಾದರು. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಆಂಬ್ಯುಲೆನ್ಸ್ ದಾರಿ ಬಿಡದೇ ಸತಾಯಿಸಿದ್ದಲ್ಲದೇ ಮಿತಿಮೀರಿದ ವಾಹನ ಸಂಚಾರ, ನಿಯಮ ಉಲ್ಲಂಘನೆ ಪಾಲಿಸದೇ ವಾಹನ ಚಲಾಯಿಸಿದ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Intro:ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟನದಲ್ಲಿ ಇಬ್ಬರು ಟಿಪ್ಪರ್ ಚಾಲಕರು ವಾಗ್ವಾದದಿಂದ ಅಂಬುಲೆನ್ಸ್ ದಾರಿ ಬಿಡದೆ ಬಂಡುತನ ಪ್ರದರ್ಶನ ಮಾಡಿದ್ದಾರೆ.Body:ಅಥಣಿ ವರದಿ
ಫಾರ್ಮೇಟ್_AVB
ಸ್ಥಳ_ಅಥಣಿ
ಸ್ಲಗ್_ಆಂಬುಲೆನ್ಸ್ ದಾರಿ ಬಿಡದ ಟಿಪ್ಪರ್ ಚಾಲಕರು.

ಅಥಣಿ: ಅಂಬ್ಯುಲೆನ್ಸ್ ಗೆ ದಾರಿ ಬಿಡದ ಟ್ಟಿಪ್ಪರ್ ಚಾಲಕರು 15 ನಿಮಿಷಗಳ ಕಾಲ ರಸ್ತೆ ಮದ್ಯದಲ್ಲಿ ಟಿಪ್ಪರ್ ನಿಲ್ಲಿಸಿ ವಾಗ್ವಾದಕ್ಕಿಳಿದ ಚಾಲಕರು ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟನದಲ್ಲಿ ನಡೆಯಿತು

ಟಿಪ್ಪರ್ ಚಾಲಕರು ನಾ ಮುಂದು ತಾ ಮುಂದು ಎಂದು ಅಥಣಿ ಹೃದಯ ಭಾಗದ ಅಂಬೇಡ್ಕರ್ ಸರ್ಕಲ್ ನಲ್ಲಿ ಇಬ್ಬರು ಟಿಪ್ಪರ್ ಚಾಲಕರು ತಮ್ಮ ವಾಹನಗಳನ್ನ ನಿಲ್ಲಿಸಿ ವಾಗ್ವಾದ ನಡೆಸಿ ಅಂಬ್ಯೂಲೆನ್ಸಗೆ ದಾರಿ ಬಿಡದೆ ಬಂಡ ಪ್ರದರ್ಶನ ನಡೆಸಿದ್ದಾರೆ

ಎರಡು ಟಿಪ್ಪರ್ ಚಾಲರ ಈ ಬಂಡತನಕ್ಕೆ 15 ರಿಂದ ಇಪ್ಪತು ನಿಮಿಷಗಳ ಕಾಲ ರಸ್ತೆ ಉದ್ದಕ್ಕೂ ಟ್ರಾಫಿಕ್ ಜಾಮ್ ಆಗಿ ಟ್ರಾಫಿಕ್ ಮದ್ಯ ಅಂಬ್ಯೂಲೆನ್ಸ ವಾಹನ ಸಿಲುಕಿ ರೋಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಾದ್ಯಮಗಳು ಈ ದ್ರಶ್ಯವನ್ನ ಚಿತ್ರಿಕರಿಸುತ್ತಿದಂತೆ ಕ್ಯಾಮರಾ ಕಂಡ ಇಬ್ಬರು ಟಿಪ್ಪರ್ ಚಾಲಕರು ತಮ್ಮ ವಾಹನಗಳನ್ನ ತೆಗೆದು ಕೊಂಡು ಎಸ್ಕೆಪ್ ಆದ ಘಟನೆ ಘಂಟೆಗೆ ನಡೆದಿದೆ

ಅಂಬ್ಯುಲೆನ್ಸ್ ದಾರಿ ಬಿಡದೆ ಸತಾಯಿಸಿದ ರಿಂದ ಹಾಗೂ ಓವರ್ ಲೋಡ್ ವೇಗ ಮಿತಿ ಹೀಗೆ ಸಂಚಾರಿ ನೀಯಮಗಳನ್ನ ಪಾಲಿಸದೆ ಬೆಕಾಬಿಟ್ಟಿಯಾಗಿ ಟಿಪ್ಪರ್ ಚಲಾಯಿಸುವ ಚಾಲಕರ ಮೇಲೆ ಸುಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಆಗ್ರಹವಾಗಿದೆ.

ಬೈಟ್ _ ಉದಯ್ ಮಖಾನಿ. ಕನ್ನಡ ಪರ ಹೋರಾಟಗಾರರುConclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.