ETV Bharat / state

ನಕ್ಸಲರ ಅಟ್ಟಹಾಸ.. ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ - ಖಾನಾಪುರ

ನಕ್ಸಲರು ನಡೆಸಿದ ಅಪ್ರಚೋದಿತ ಗುಂಡಿನ‌ ದಾಳಿಗೆ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮ.

ಪಶ್ಚಿಮ‌ ಬಂಗಾಳದಲ್ಲಿ ನಕ್ಸಲರ ಅಟ್ಟಹಾಸ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ
author img

By

Published : Mar 17, 2019, 5:35 PM IST

ಬೆಳಗಾವಿ: ನಕ್ಸಲರು ನಡೆಸಿದ ಅಪ್ರಚೋದಿತ ಗುಂಡಿನ‌ ದಾಳಿಗೆ ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಖಾನಾಪುರ ತಾಲೂಕಿನ ‌ನಾವಗಾ ಗ್ರಾಮದ ರಾಹುಲ್ ವಸಂತ ಶಿಂಧೆ (26) ಹುತಾತ್ಮ ಯೋಧ.

Belgum
ಪಶ್ಚಿಮ‌ ಬಂಗಾಳದಲ್ಲಿ ನಕ್ಸಲರ ಅಟ್ಟಹಾಸ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ

ಪಶ್ಚಿಮ‌ ಬಂಗಾಳದ ಬಿಎಸ್ಎಫ್ ವಿಭಾಗದಲ್ಲಿ ರಾಹುಲ್ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ‌ ಬೆಳಗ್ಗೆ ಹೆಡ್ ಕ್ವಾರ್ಟರ್ಸ್ಗೆ ತೆರಳುತ್ತಿದ್ದ ಸಮಯದಲ್ಲಿ ಬಿಎಸ್ಎಫ್ ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಪಿನಲ್ಲಿದ್ದ ರಾಹುಲ್ ಶಿಂಧೆ ಕೂಡ ಹುತಾತ್ಮರಾಗಿದ್ದಾರೆ.

ಸೋಮವಾರ ಸಂಜೆ ಗೋವಾ ಮಾರ್ಗವಾಗಿ ಹುತಾತ್ಮ ಯೋಧನ‌ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರಲಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Intro:Body:

3 BGM Yodha (2).jpg   

close

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.