ETV Bharat / state

ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​​ ಭೇಟಿ - flood in karnataka

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಅಭಯ ನೀಡಿದರು.

ನಿರ್ಮಲಾ ಸೀತಾರಾಮನ್​
author img

By

Published : Aug 10, 2019, 5:56 PM IST

Updated : Aug 10, 2019, 6:30 PM IST

ಬೆಳಗಾವಿ: ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,​ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು.

ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಸಾಂಬ್ರಾ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಸಚಿವೆ ಡಿಸಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಅಭಯ ನೀಡಿದರು. ಸಾಂಬ್ರಾ ಮೂಲಕ ರಸ್ತೆ ಮಾರ್ಗವಾಗಿ ದಾಮಣೆ‌‌ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಆಲಿಸಿದರು.

ಬಳಿಕ ಸಾಯಿನಗರದಲ್ಲಿ ಪಾಲಿಕೆಯಿಂದ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್​, ಅಲ್ಲಿರುವ ಮಹಿಳೆಯರ ಕಷ್ಟಗಳನ್ನು ಕೇಳಿದರು.‌ ಅದರಲ್ಲಿ ಹಲವರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದರು.

ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಭೇಟಿ

ಚಪ್ಪಾಳೆ ತಟ್ಟಿ ಸಚಿವರನ್ನು ಸ್ವಾಗತಿಸಿದ ಸಂತ್ರಸ್ತರು ತಮ್ಮ ನೋವನ್ನು ಹಂಚಿಕೊಂಡರು. ಎಲ್ಲರ ನೋವನ್ನು ‌ಕೇಳಿದ ಸಚಿವೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿದ್ದಾರೆ ಎಂದು‌ ಭರವಸೆ ನೀಡಿದರು. ಬಳಿಕ ಸಚಿವರು ಮಾರ್ಕಾಂಡೇಯ ನದಿ ತೀರ ಪ್ರದೇಶ, ಸಂಕೇಶ್ವರ ಪರಿಹಾರ ಕೇಂದ್ರಕ್ಕೆ‌ ಭೇಟಿ‌ ನೀಡಿದರು.

Intro:ಬೆಳಗಾವಿ:
ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವೆ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಸಾಂಬ್ರಾ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿ ಅಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಸಚಿವೆ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಅಭಯ ನೀಡಿದರು. ಸಾಂಬ್ರಾ ಮೂಲಕ ರಸ್ತೆ ಮಾರ್ಗವಾಗಿ ದಾಮಣೆ‌‌ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಆಲಿಸಿದರು.
ಬಳಿಕ ಸಾಯಿನಗರದಲ್ಲಿ ಪಾಲಿಕೆಯಿಂದ ತೆರದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅಲ್ಲಿರುವ ಮಹಿಳೆಯ ಕಷ್ಟಗಳನ್ನು ಕೇಳಿದರು.‌ ಅದರಲ್ಲಿ ಹಲವರ ಕೈ ಕುಳುಕಿ, ಅಪ್ಪಿಕೊಂಡು ಸಾಂತ್ವಾನ ಹೇಳಿದರು.
ಚಪ್ಪಾಳೆ ತಟ್ಟಿ ಸಚಿವರನ್ನು ಸ್ವಾಗತಿಸಿದ ಸಂತ್ರಸ್ತರು ತಮ್ಮ‌ ನೋವನ್ನು ಹಂಚಿಕೊಂಡರು. ಎಲ್ಲರ ನೋವನ್ನು‌ಕೇಳಿದ ಸಚಿವೆ ನಿಮ್ಮ‌ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿದ್ದಾರೆ ಎಂದು‌ ಭರವಸೆ ನೀಡಿದರು. ಬಳಿಕ ಸಚಿವರು ಮಾರ್ಕಾಂಡೇಯ ನದಿ ತೀರ ಪ್ರದೇಶ, ಸಂಕೇಶ್ವರ ಪರಿಹಾರ ಕೇಂದ್ರಕ್ಕೆ‌ ಭೇಟಿ‌ ನೀಡಿದರು.Body:ಬೆಳಗಾವಿ:
ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವೆ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಸಾಂಬ್ರಾ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿ ಅಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಸಚಿವೆ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಅಭಯ ನೀಡಿದರು. ಸಾಂಬ್ರಾ ಮೂಲಕ ರಸ್ತೆ ಮಾರ್ಗವಾಗಿ ದಾಮಣೆ‌‌ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಆಲಿಸಿದರು.
ಬಳಿಕ ಸಾಯಿನಗರದಲ್ಲಿ ಪಾಲಿಕೆಯಿಂದ ತೆರದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅಲ್ಲಿರುವ ಮಹಿಳೆಯ ಕಷ್ಟಗಳನ್ನು ಕೇಳಿದರು.‌ ಅದರಲ್ಲಿ ಹಲವರ ಕೈ ಕುಳುಕಿ, ಅಪ್ಪಿಕೊಂಡು ಸಾಂತ್ವಾನ ಹೇಳಿದರು.
ಚಪ್ಪಾಳೆ ತಟ್ಟಿ ಸಚಿವರನ್ನು ಸ್ವಾಗತಿಸಿದ ಸಂತ್ರಸ್ತರು ತಮ್ಮ‌ ನೋವನ್ನು ಹಂಚಿಕೊಂಡರು. ಎಲ್ಲರ ನೋವನ್ನು‌ಕೇಳಿದ ಸಚಿವೆ ನಿಮ್ಮ‌ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿದ್ದಾರೆ ಎಂದು‌ ಭರವಸೆ ನೀಡಿದರು. ಬಳಿಕ ಸಚಿವರು ಮಾರ್ಕಾಂಡೇಯ ನದಿ ತೀರ ಪ್ರದೇಶ, ಸಂಕೇಶ್ವರ ಪರಿಹಾರ ಕೇಂದ್ರಕ್ಕೆ‌ ಭೇಟಿ‌ ನೀಡಿದರು.Conclusion:ಬೆಳಗಾವಿ:
ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವೆ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಸಾಂಬ್ರಾ ವಿಮಾನ‌‌ ನಿಲ್ದಾಣಕ್ಕೆ ಆಗಮಿಸಿ ಅಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆ ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಸಚಿವೆ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಅಭಯ ನೀಡಿದರು. ಸಾಂಬ್ರಾ ಮೂಲಕ ರಸ್ತೆ ಮಾರ್ಗವಾಗಿ ದಾಮಣೆ‌‌ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಆಲಿಸಿದರು.
ಬಳಿಕ ಸಾಯಿನಗರದಲ್ಲಿ ಪಾಲಿಕೆಯಿಂದ ತೆರದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅಲ್ಲಿರುವ ಮಹಿಳೆಯ ಕಷ್ಟಗಳನ್ನು ಕೇಳಿದರು.‌ ಅದರಲ್ಲಿ ಹಲವರ ಕೈ ಕುಳುಕಿ, ಅಪ್ಪಿಕೊಂಡು ಸಾಂತ್ವಾನ ಹೇಳಿದರು.
ಚಪ್ಪಾಳೆ ತಟ್ಟಿ ಸಚಿವರನ್ನು ಸ್ವಾಗತಿಸಿದ ಸಂತ್ರಸ್ತರು ತಮ್ಮ‌ ನೋವನ್ನು ಹಂಚಿಕೊಂಡರು. ಎಲ್ಲರ ನೋವನ್ನು‌ಕೇಳಿದ ಸಚಿವೆ ನಿಮ್ಮ‌ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿದ್ದಾರೆ ಎಂದು‌ ಭರವಸೆ ನೀಡಿದರು. ಬಳಿಕ ಸಚಿವರು ಮಾರ್ಕಾಂಡೇಯ ನದಿ ತೀರ ಪ್ರದೇಶ, ಸಂಕೇಶ್ವರ ಪರಿಹಾರ ಕೇಂದ್ರಕ್ಕೆ‌ ಭೇಟಿ‌ ನೀಡಿದರು.
Last Updated : Aug 10, 2019, 6:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.