ETV Bharat / state

ಕಬ್ಬಿನ ಬಾಕಿ ಬಾಕಿ ಬಿಲ್ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಸಚಿವ ಸಿ.ಟಿ.ರವಿ ಸೂಚನೆ - CT Ravi sugarcane instructions latest news

ಸಕ್ಕರೆ ಪ್ರಮಾಣ ತಿಳಿಯಲು ನೂತನ ಯಂತ್ರ ಅಳವಡಿಕೆಗೆ ನೀತಿಯಲ್ಲಿ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

bgm
ಸಚಿವ ಸಿ.ಟಿ.ರವಿ ಮಾತನಾಡಿದರು.
author img

By

Published : Dec 20, 2019, 3:36 PM IST

ಬೆಳಗಾವಿ: ರಾಜ್ಯದಲ್ಲಿ 69 ಕಾರ್ಖಾನೆಗಳ ಪೈಕಿ 61 ಕಾರ್ಖಾನೆಗಳು ಕಬ್ಬು ಅರಿಯುವಿಕೆ ಆರಂಭಿಸಿವೆ. ಎಫ್.ಆರ್.ಪಿ. ಪ್ರಕಾರ 11,948 ಕೋಟಿ ಬಿಲ್ ಬಾಕಿ ಇತ್ತು. ಇದುವರೆಗೆ ಒಟ್ಟಾರೆ 12,055 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಸಕ್ಕರೆ ಇಲಾಖೆಯ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 8 ಕಾರ್ಖಾನೆಗಳು 39 ಕೋಟಿ ಬಾಕಿ ಉಳಿಸಿಕೊಂಡಿವೆ. ಉಳಿದಂತೆ ಶೇ. 99.50 ಕಾರ್ಖಾನೆಗಳು ಬಿಲ್ ಪಾವತಿಸಿವೆ. ಕಬ್ಬು ಅರಿಯುವ ಮುಂಚೆ ಸಂಪೂರ್ಣ ಬಾಕಿ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಜಲಿಂಗಪ್ಪ ಸಂಸ್ಥೆಗೆ 2 ಕೋಟಿ ನೆರವು ನೀಡಲಾಗಿದೆ. ಆಸ್ಟ್ರೇಲಿಯಾದ ಮಾದರಿಯಲ್ಲಿ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ ಅಳವಡಿಸಿಕೊಂಡರೆ ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣ ತಿಳಿಯುವುದು ಸಾಧ್ಯ ಎಂದರು.

ಸಕ್ಕರೆ ಪ್ರಮಾಣ ತಿಳಿಯಲು ನೂತನ ಯಂತ್ರ ಅಳವಡಿಕೆಗೆ ನೀತಿಯಲ್ಲಿ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಪ್ರಸ್ತಾಪ ಸಲ್ಲಿಸಲಾಗುವುದು. ಪ್ರವಾಹದಿಂದ 66 ಲಕ್ಷ ಟನ್ ಇಳುವರಿ ಕಡಿಮೆ ನಿರೀಕ್ಷೆಯಿದ್ದು, ರೈತರಿಗೆ ಹೆಚ್ಚಿನ ದರ ನೀಡಲು ಕಾರ್ಖಾನೆಗಳು ಮುಂದಾಗಬಹುದು ಎಂದರು.

ಲಿಖಿತ ಒಡಂಬಡಿಕೆಗೆ ಮನವಿ: ಎಫ್.ಆರ್.ಪಿಗಿಂತ ಹೆಚ್ಚಿನ ಘೋಷಣೆ ಮಾಡುವ ಕಾರ್ಖಾನೆಗಳ ಜೊತೆ ರೈತರು ದರ ಘೋಷಣೆ ಬಗ್ಗೆ ಲಿಖಿತ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಸಿ.ಟಿ.ರವಿ ಮನವಿ ಮಾಡಿಕೊಂಡರು. ಒಡಂಬಡಿಕೆ ಮಾಡಿಕೊಂಡರೆ ಬಾಕಿ ವಸೂಲಿಗೆ ಕಾನೂನಿನ ಮಾನ್ಯತೆ ಸಿಗಲಿದೆ. ಆದ್ದರಿಂದ ರೈತರು ಕಡ್ಡಾಯವಾಗಿ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದರು.

ಫಸಲ್ ಭೀಮಾ ಯೋಜನೆಗೆ ಕಬ್ಬು ಮತ್ತು ಕಾಫಿ ಬೆಳೆಯನ್ನು ಸೇರ್ಪಡೆಗೊಳಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಗೊಳಿಸಲು ನಿರ್ಧಾರ ಮಾಡಲಾಗಿದೆ. ಪ್ರವಾಹದಿಂದ ಬೆಳೆಹಾನಿಗೆ ಇದುವರೆಗೆ ಪ್ರತಿ ಹೆಕ್ಟೇರಿಗೆ 18 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ 18 ಸಾವಿರ ರೂಪಾಯಿ ಜತೆ 10 ಸಾವಿರ ಸೇರಿಸಿ ಒಟ್ಟು 28 ಸಾವಿರ ಪ್ರತಿ ಹೆಕ್ಟೇರ್​ಗೆ ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

Intro:ಕಬ್ಬಿನ ಬಾಕಿ ಬಿಲ್ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಸಿ.ಟಿ.ರವಿ ಮನವಿ

ಬೆಳಗಾವಿ: ರಾಜ್ಯದಲ್ಲಿ ೬೯ ಕಾರ್ಖಾನೆಗಳ ಪೈಕಿ ೬೧ ಕಾರ್ಖಾನೆಗಳು ಕಬ್ಬು ಅರಿಯುವಿಕೆ ಆರಂಭಿಸಿಭಿವೆ. ಎಫ್.ಆರ್.ಪಿ. ಪ್ರಕಾರ ೧೧೯೪೮ ಕೋಟಿ ಬಿಲ್ ಬಾಕಿ ಇತ್ತು. ಇದುವರೆಗೆ ಒಟ್ಟಾರೆ ೧೨೦೫೫ ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಸಕ್ಕರೆ ಇಲಾಖೆಯ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಒಟ್ಟು ೮ ಕಾರ್ಖಾನೆಗಳು ೩೯ ಕೋಟಿ ಬಾಕಿ ಉಳಿಸಿಕೊಂಡಿವೆ. ಉಳಿದಂತೆ ಶೇ. ೯೯.೫೦ ಕಾರ್ಖಾನೆಗಳು ಬಿಲ್ ಪಾವತಿಸಿವೆ. ಕಬ್ಬು ಅರಿಯುವ ಮುಂಚೆ ಸಂಪೂರ್ಣ ಬಾಕಿ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಿಜಲಿಂಗಪ್ಪ ಸಂಸ್ಥೆಗೆ ೨ ಕೋಟಿ ನೆರವು ನೀಡಲಾಗಿದೆ. ಆಸ್ಟ್ರೇಲಿಯಾದ ಮಾದರಿಯಲ್ಲಿ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ ಅಳವಡಿಸಿಕೊಂಡರೆ ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣ ತಿಳಿಯುವುದು ಸಾಧ್ಯ.
ಸಕ್ಕರೆ ಪ್ರಮಾಣ ತಿಳಿಯಲು ನೂತನ ಯಂತ್ರ ಅಳವಡಿಕೆಗೆ ನೀತಿಯಲ್ಲಿ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು. ಪ್ರವಾಹದಿಂದ ೬೬ ಲಕ್ಷ ಟನ್ ಇಳುವರಿ ಕಡಿಮೆ ನಿರೀಕ್ಷೆಯಿದ್ದು, ರೈತರಿಗೆ ಹೆಚ್ಚಿನ ದರ ನೀಡಲು ಕಾರ್ಖಾನೆಗಳು ಮುಂದಾಗಬಹುದು.

ಲಿಖಿತ ಒಡಂಬಡಿಕೆಗೆ ಮನವಿ: ಎಫ್.ಆರ್.ಪಿಗಿಂತ ಹೆಚ್ಚಿನ ಘೋಷಣೆ ಮಾಡುವ ಕಾರ್ಖಾನೆಗಳ ಜತೆ ರೈತರು ದರ ಘೋಷಣೆ ಬಗ್ಗೆ ಲಿಖಿತ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಸಿ.ಟಿ.ರವಿ ಮನವಿ ಮಾಡಿಕೊಂಡರು. ಒಡಂಬಡಿಕೆ ಮಾಡಿಕೊಂಡರೆ ಬಾಕಿ ವಸೂಲಿಗೆ ಕಾನೂನಿನ ಮಾನ್ಯತೆ ಸಿಗಲಿದೆ. ಆದ್ದರಿಂದ ರೈತರು ಕಡ್ಡಾಯವಾಗಿ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದರು.
ಫಸಲ್ ಭಿಮಾ ಯೋಜನೆಗೆ ಕಬ್ಬು ಮತ್ತು ಕಾಫಿ ಬೆಳೆಯನ್ನು ಸೇರ್ಪಡೆಗೊಳಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಗೊಳಿಸಲು ನಿರ್ಧಾರ.
ಪ್ರವಾಹದಿಂದ ಬೆಳೆಹಾನಿಗೆ ಇದುವರೆಗೆ ಪ್ರತಿ ಹೆಕ್ಟೇರಿಗೆ ೧೮ ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ
೧೮ ಸಾವಿರ ರೂಪಾಯಿ ಜತೆ ೧೦ ಸಾವಿರ ಸೇರಿಸಿ ಒಟ್ಟು ೨೮ ಸಾವಿರ ಪ್ರತಿ ಹೆಕ್ಟೇರ್ ಗೆ ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
--
KN_BGM_03_20_Sugercane_Baki_Bill_Ravi_PC_7201786Body:ಕಬ್ಬಿನ ಬಾಕಿ ಬಿಲ್ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಸಿ.ಟಿ.ರವಿ ಮನವಿ

KN_BGM_03_20_Sugercane_Baki_Bill_Ravi_PC_7201786Conclusion:ಕಬ್ಬಿನ ಬಾಕಿ ಬಿಲ್ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಸಿ.ಟಿ.ರವಿ ಮನವಿ

KN_BGM_03_20_Sugercane_Baki_Bill_Ravi_PC_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.