ETV Bharat / state

ಬೇರೆಯವರ ಜೊತೆ ನಿಶ್ಚಿತಾರ್ಥ... ಪ್ರೇಯಸಿಯನ್ನೇ ಕೊಂದು ರಸ್ತೆ ಬದಿ ಬಿಸಾಡಿದ ಪ್ರಿಯಕರ! - ಮಹಾರಾಷ್ಟ್ರದ ಇಸ್ಲಾಂಪುರ

ಪ್ರಿಯಕರನೇ ತಾನು ಪ್ರೀತಿಸಿದ ಹುಡುಗಿಯನ್ನು ಬರ್ಬರವಾಗಿ ಕೊಲೆ ಮಾಡಿ ರಸ್ತೆ ಬದಿಯ ಹೊಲದಲ್ಲಿ ಶವವನ್ನು ಎಸೆದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ಕಸನಾಳ ರಸ್ತೆ ಬದಿಯಲ್ಲಿ ನಡೆದಿದೆ.

ಕೊಲೆಯಾದ ಯುವತಿ
author img

By

Published : Aug 1, 2019, 5:30 PM IST

ಚಿಕ್ಕೋಡಿ: ಯುವತಿಯೊಬ್ಬಳ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಳಿಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ಕಸನಾಳ ರಸ್ತೆ ಬದಿಯ ಹೊಲದಲ್ಲಿ ಶವವನ್ನು ಎಸೆಯಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಯುವತಿ ಕೊಲೆಯಾದವಳು ಎನ್ನಲಾಗಿದೆ. ಆರೋಪಿ ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದ ನಿವಾಸಿ ಯೋಗೇಶ ಚೌಗುಲೆ (25). ಯುವತಿಯನ್ನು ಕೊಲೆ ಮಾಡಿದ್ದು ನಾನೇ ಎಂದು ಪೊಲೀಸರ ಎದುರು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಸದಲಗಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಿಯತಮೆಯನ್ನು ಕೊಂದ ಪ್ರಿಯಕರ

ಘಟನೆ ವಿವರ :

ಯೋಗೇಶ್‌ ಮತ್ತು ಆ ಯುವತಿ ಮಧ್ಯೆ ಪ್ರೇಮವಿತ್ತಂತೆ. ಆದರೆ ಯುವತಿ ಮನೆಯವರು ಮಹಾರಾಷ್ಟ್ರದ ಇಸ್ಲಾಂಪುರದ ಯುವಕನೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಬೇಸರ ಹಾಗೂ ಆಕ್ರೋಶಗೊಂಡ ಯೋಗೇಶ್‌ ಕೊನೆಯದಾಗಿ ಭೇಟಿಯಾಗೋಣ ಎಂದು ಹೇಳಿ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:ಮಾರಕಾಸ್ತ್ರದಿಂದ ತೆಲೆಗೆ ಹೊಡೆದು ಪ್ರೇಯಸಿಯ ಹತ್ಯೆBody:

ಚಿಕ್ಕೋಡಿ :

ಯುವತಿಯೊಬ್ಬಳ ತೆಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಬರ್ಬರವಾಗಿ ಹತ್ತೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ಕಸನಾಳ ರಸ್ತೆ ಬದಿಯ ಹೊಲದಲ್ಲಿ ಕೊಲೆ‌ ಮಾಡಿ ಎಸೆಯಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಜಾಂಬಳಿ ಗ್ರಾಮದ ನಿವಾಸಿ ಅಮೃತಾ ಅನಿಲ ಕುಂಬಾರ (23) ಕೊಲೆಯಾದ ಯುವತಿ. ಆರೋಪಿ ನಿಪ್ಪಾಣಿ ತಾಲ್ಲೂಕಿನ ಬಾರವಾಡ ಗ್ರಾಮದ ನಿವಾಸಿ ಯೋಗೇಶ ಚೌಗುಲೆ (25) ಅಮೃತಾಳನ್ನು ಕೊಲೆ ಮಾಡಿದ್ದು ನಾನೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಇತನನ್ನು ಸದಲಗಾ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ : 

ಯೋಗೇಶ್‌ ಮತ್ತು ಅಮೃತಾ ಮಧ್ಯೆ ಪ್ರೇಮ ಸಂಬಂಧವಿತ್ತು. ಆದರೆ ಅಮೃತಾಳ ಮನೆಯವರು ಮಹಾರಾಷ್ಟ್ರದ ಇಸ್ಲಾಂಪುರದ ಯುವಕನೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಬೇಸರ ಹಾಗೂ ಆಕ್ರೋಶಗೊಂಡ ಯೋಗೇಶ್‌ ಕೊನೆಯ ಭೇಟಿಯಾಗೋಣ ಎಂದು ಹೇಳಿ ಅಮೃತಾಳನ್ನು ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಟೋ 1 : ಅಮೃತಾ ಅನಿಲ ಕುಂಬಾರ - ವೃತ ಯುವತಿ

ಪೋಟೋ 2 : ಯೋಗೇಶ ಚೌಗುಲೆ - ಕೊಲೆ ಮಾಡಿದ ಯುವಕ

ಪೋಟೋ 3 : ಅಮೃತಾ ಅನಿಲ ಕುಂಬಾರ - ಸತ್ತ ಪೋಟೋ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.