ETV Bharat / state

ಕಾಲಿಗೆ ಬೀಳ್ತೀನಿ ನನ್‌ ಗೆಲ್ಸಿ.. ಜೆಡಿಎಸ್​ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು - JDS candidate Javaraigowda Crying in Yashvanthpur

ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತಯಾಚನೆ ವೇಳೆ ಕಣ್ಣೀರು ಸುರಿಸಿದ್ದಾರೆ. ಈ ಚುನಾವಣೆಯಲ್ಲಿ ಸೋತ್ರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಿಮ್ಮ ಕಾಲಿಗೆ ಬೀಳ್ತೀನಿ ಗೆಲ್ಸಿ ಎಂದು ಅಳುತ್ತಲೇ ಮನವಿ ಮಾಡಿದ್ದಾರೆ.

JDS candidate Javaraigowda Crying
ಜೆಡಿಎಸ್​ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು
author img

By

Published : Nov 29, 2019, 7:15 PM IST

ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತಯಾಚನೆ ವೇಳೆ ಕಣ್ಣೀರು ಸುರಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು..

ಎರಡು ಬಾರಿ ಸೋತಿದ್ದೇನೆ. ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿ ಇಲ್ಲ. ಈ ಚುನಾವಣೆಯಲ್ಲಿ ಸೋತ್ರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಿಮ್ಮ ಕಾಲಿಗೆ ಬೀಳ್ತೀನಿ ಗೆಲ್ಸಿ ಎಂದು ಅಳುತ್ತಲೇ ಮನವಿ ಮಾಡಿದ್ದಾರೆ.

ಜವರಾಯಿಗೌಡ ಸರಳ ವ್ಯಕ್ತಿ. ಎರಡು ಬಾರಿ ಸೋತಿದ್ದಾರೆ. ಅವರನ್ನು ಆಶೀರ್ವಾದ ಮಾಡಿ‌ ಕಳುಹಿಸಿಕೊಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಕಣ್ಣೀರು ಸುರಿಸಿದ್ದಾರೆ.

Intro:Body:ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತ್ತೆ ಕಣ್ಣೀರು

ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತಯಾಚನೆ ವೇಳೆ ಮತ್ತೆ ಕಣ್ಣೀರು ಸುರಿಸಿದ್ದಾರೆ.

ಎರಡು ಬಾರಿ ಸೋತಿದ್ದೇನೆ.ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿ ಇಲ್ಲ.ಈ ಚುನಾವಣೆಯಲ್ಲಿ ಸೋತ್ರೆ ತಡೆದುಕೊಳ್ಳುವ ಶಕ್ತಿ ನನ್ನಲ್ಲಿಲ್ಲ.ನಿಮ್ಮ ಕಾಲಿಗೆ ಬೀಳುತ್ತೇನೆ.ಗೆಲ್ಲಿಸಿ ಎಂದು ಅಳುತ್ತಲೇ ಮನವಿಯನ್ನು ಪ್ರಚಾರದ ರ್ಯಾಲಿಯಲ್ಲಿ ಮಾಡಿದರು

ಜವರಾಯಿಗೌಡ ಸರಳ ವ್ಯಕ್ತಿ.ಎರಡು ಬಾರಿ, ಸೋತಿದ್ದಾರೆ.ಅವರನ್ನು ಆಶೀರ್ವಾದ ಮಾಡಿ‌ಕಳುಹಿಸಿಕೊಡಿ ಎಂದು ಕುಮಾರಸ್ವಾಮಿ ಹೇಳುತ್ತಿದ್ದಂತೆ ಕಣ್ಣೀರು ಹಾಕಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.