ETV Bharat / state

ನೀರನ್ನು ಕದಿಯುತ್ತಿದ್ದ ವ್ಯಕ್ತಿಗೆ ತಳಿಸಿದ ಗ್ರಾಮಸ್ಥರು - undefined

ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಅಕ್ರಮವಾಗಿ ನೀರನ್ನು ಕದಿಯುತ್ತಿದ್ದ ವ್ಯಕ್ತಿಗೆ ಗ್ರಾಮಸ್ಥರು ತಳಿಸಿದ ಘಟನೆ ಬುಧವಾರ ನಡೆದಿದೆ.

ನೀರನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ತಳಿಸಿದ ಸಾರ್ವಜನಿಕರು
author img

By

Published : Jun 26, 2019, 5:15 PM IST

Updated : Jun 26, 2019, 10:01 PM IST

ಬೆಳಗಾವಿ: ಅನಧಿಕೃತವಾಗಿ ನಲ್ಲಿ ನೀರಿನ ಸಂಪರ್ಕ ಪಡೆದು, ನೀರು ಕದಿಯುತ್ತಿದ್ದ ಆಸಾಮಿಗೆ ಸಾರ್ವಜನಿಕರು ಬುಧವಾರ ಹಿಗ್ಗಾಮುಗ್ಗಾ ತಳಿಸಿದ ಘಟನೆ ತಾಲೂಕಿನ ಸುಳಗಾ ಗ್ರಾಮದಲ್ಲಿ‌ ನಡೆದಿದೆ.

ನೀರನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ತಳಿಸಿದ ಸಾರ್ವಜನಿಕರು

ಇಲ್ಲಿನ ನಿವಾಸಿ ಅರುಣ ನಿಂಗಪ್ಪ ಪಾಟೀಲ ಗ್ರಾಮದ ಟ್ಯಾಂಕರ್ ಮೂಲಕ ನೇರವಾಗಿ ಮನೆಗೆ ನಲ್ಲಿಯ ಸಂಪರ್ಕ ಮಾಡಿಸಿಕೊಂಡಿದ್ದಾನೆ. ಗ್ರಾಮ ಪಂಚಾಯಿತಿಗೆ ನೀರಿನ‌ ಕರವನ್ನು ಪಾವತಿಸದೇ ವಂಚಿಸಿದ್ದಾನೆ. ನೀರಿನ‌ ಅಭಾವದಿಂದ ಗ್ರಾಮಕ್ಕೆ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಹೀಗಿರುವಾಗ ವಂಚಿಸಿ ನೀರು ಕದ್ದಿರುವುದು ಎಲ್ಲರ ಕೋಪಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಳಿತಕ್ಕೊಳಗಾದ ವ್ಯಕ್ತಿಯ ಮನೆಯಲ್ಲಿ 24 ಗಂಟೆ ನೀರಿನ‌ ಸೌಲಭ್ಯವಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದ್ದು. ನೀರಿನ ವಂಚನೆ ಕುರಿತು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ದೂರು‌ ನೀಡಿದ್ದಾರೆ.

Intro:ಬೆಳಗಾವಿ:
ಅನಧಿಕೃತವಾಗಿ ನೀರಿನ ನಳ ಕನೆಕ್ಷನ್ ಪಡೆದು, ನೀರು ಕದಿಯುತ್ತಿದ್ದ ಆಸಾಮಿಗೆ ಸಾರ್ವಜನಿಕವಾಗಿ ಗೂಸಾ ನೀಡಿದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ‌ ಈ ಘಟನೆ ನಡೆದಿದೆ. ನೀರಿನ‌ ಅಭಾವದಿಂದ ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತಳಿತಕ್ಕೆ ಒಳಗಾದ ವ್ಯಕ್ತಿ ಗ್ರಾಮದ ಟ್ಯಾಂಕರ್ ಮೂಲಕ ನೇರವಾಗಿ ಮನೆಗೆ ನಳದ ಸಂಪರ್ಕ ಮಾಡಿಸಿಕೊಂಡಿದ್ದಾನೆ. ಗ್ರಾಪಂಗೆ ನೀರಿನ‌ಕರ ಪಾವತಿಸದೇ ದ್ರೋಹ‌ ಮಾಡಿದ್ದಾನೆ. ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು‌ ಸರಬರಾಜು ಆದರೆ, ಈತನ‌ ಮನೆಗೆ ದಿನದ ೨೪ ಗಂಟೆ ನೀರಿನ‌ ಸೌಲಭ್ಯ‌ ಇತ್ತು. ಇದನ್ನು‌ ಗಮನಿಸಿದ ಸ್ಥಳೀಯರು ಆತನಿಗೆ ಗೂಸಾ ಕೊಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ದೂರು‌ ನೀಡಿದ್ದಾರೆ.
--
KN_BGM_02_26_illegal_Water_Connection_Anil_7201786Body:ಬೆಳಗಾವಿ:
ಅನಧಿಕೃತವಾಗಿ ನೀರಿನ ನಳ ಕನೆಕ್ಷನ್ ಪಡೆದು, ನೀರು ಕದಿಯುತ್ತಿದ್ದ ಆಸಾಮಿಗೆ ಸಾರ್ವಜನಿಕವಾಗಿ ಗೂಸಾ ನೀಡಿದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ‌ ಈ ಘಟನೆ ನಡೆದಿದೆ. ನೀರಿನ‌ ಅಭಾವದಿಂದ ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತಳಿತಕ್ಕೆ ಒಳಗಾದ ವ್ಯಕ್ತಿ ಗ್ರಾಮದ ಟ್ಯಾಂಕರ್ ಮೂಲಕ ನೇರವಾಗಿ ಮನೆಗೆ ನಳದ ಸಂಪರ್ಕ ಮಾಡಿಸಿಕೊಂಡಿದ್ದಾನೆ. ಗ್ರಾಪಂಗೆ ನೀರಿನ‌ಕರ ಪಾವತಿಸದೇ ದ್ರೋಹ‌ ಮಾಡಿದ್ದಾನೆ. ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು‌ ಸರಬರಾಜು ಆದರೆ, ಈತನ‌ ಮನೆಗೆ ದಿನದ ೨೪ ಗಂಟೆ ನೀರಿನ‌ ಸೌಲಭ್ಯ‌ ಇತ್ತು. ಇದನ್ನು‌ ಗಮನಿಸಿದ ಸ್ಥಳೀಯರು ಆತನಿಗೆ ಗೂಸಾ ಕೊಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ದೂರು‌ ನೀಡಿದ್ದಾರೆ.
--
KN_BGM_02_26_illegal_Water_Connection_Anil_7201786Conclusion:ಬೆಳಗಾವಿ:
ಅನಧಿಕೃತವಾಗಿ ನೀರಿನ ನಳ ಕನೆಕ್ಷನ್ ಪಡೆದು, ನೀರು ಕದಿಯುತ್ತಿದ್ದ ಆಸಾಮಿಗೆ ಸಾರ್ವಜನಿಕವಾಗಿ ಗೂಸಾ ನೀಡಿದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ‌ ಈ ಘಟನೆ ನಡೆದಿದೆ. ನೀರಿನ‌ ಅಭಾವದಿಂದ ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತಳಿತಕ್ಕೆ ಒಳಗಾದ ವ್ಯಕ್ತಿ ಗ್ರಾಮದ ಟ್ಯಾಂಕರ್ ಮೂಲಕ ನೇರವಾಗಿ ಮನೆಗೆ ನಳದ ಸಂಪರ್ಕ ಮಾಡಿಸಿಕೊಂಡಿದ್ದಾನೆ. ಗ್ರಾಪಂಗೆ ನೀರಿನ‌ಕರ ಪಾವತಿಸದೇ ದ್ರೋಹ‌ ಮಾಡಿದ್ದಾನೆ. ಗ್ರಾಮಕ್ಕೆ ೧೫ ದಿನಕ್ಕೊಮ್ಮೆ ನೀರು‌ ಸರಬರಾಜು ಆದರೆ, ಈತನ‌ ಮನೆಗೆ ದಿನದ ೨೪ ಗಂಟೆ ನೀರಿನ‌ ಸೌಲಭ್ಯ‌ ಇತ್ತು. ಇದನ್ನು‌ ಗಮನಿಸಿದ ಸ್ಥಳೀಯರು ಆತನಿಗೆ ಗೂಸಾ ಕೊಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ದೂರು‌ ನೀಡಿದ್ದಾರೆ.
--
KN_BGM_02_26_illegal_Water_Connection_Anil_7201786
Last Updated : Jun 26, 2019, 10:01 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.