ETV Bharat / state

ಗೋಕಾಕ್​: ನಾಮಪತ್ರ ಹಿಂಪಡೆಯದೆ ಪಕ್ಷೇತರನಿಂದ ಜೆಡಿಎಸ್​ ಅಭ್ಯರ್ಥಿ ಅಶೋಕ ಪೂಜಾರಿಗೆ ಬೆಂಬಲ

ನನ್ನ ಮತವನ್ನು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಹಾಕುತ್ತೇನೆ. ಅವರ ಪರವಾಗಿ ಪ್ರಚಾರವನ್ನು ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ ಭಾಗೋಜಿ ಹೇಳಿದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ ಭಾಗೋಜಿ
author img

By

Published : Nov 21, 2019, 8:40 PM IST

ಗೋಕಾಕ: ಪಕ್ಷೇತರ ಅಭ್ಯರ್ಥಿಯಾಗಿ ಗೋಕಾಕ್ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ ಪ್ರಕಾಶ ಭಾಗೋಜಿ ನಾಮಪತ್ರ ಹಿಂದಕ್ಕೆ ಪಡೆಯದೆ ಅಶೋಕ ಪೂಜಾರಿಗೆ ಬೆಂಬಲಿಸುತ್ತೇನೆ ಎಂದು ಘೋಷಿಸಿದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ ಭಾಗೋಜಿ

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುವ ಜತೆಗೆ ರಾಜ್ಯದಲ್ಲಿಯೇ ಗಮನ ಸೆಳೆಯುತ್ತಿರುವ ಗೋಕಾಕ್ ಕ್ಷೇತ್ರದಲ್ಲಿ, ಇಂದು ಬಿಜೆಪಿ ಘಟಾನುಘಟಿ ನಾಯಕರು ಅಶೋಕ ಪೂಜಾರಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಹರಸಾಹಸ ಪಟ್ಟರು, ಯಶಸ್ವಿಯಾಗದೇ ವಾಪಸ್ಸಾಗಿದ್ದಾರೆ.

ನಮ್ಮ ಮುಖಂಡರು ಅಶೋಕ ಪೂಜಾರಿಗೆ ಬೆಂಬಲಿಸುವಂತೆ ಸೂಚಿಸಿದ್ದಾರೆ. ನಾನು ಕಣದಲ್ಲಿ ಇದ್ದರು ನನಗೆ ಮತದಾರರು ಮತ ಚಲಾಯಿಸ ಬೇಡಿ. ಅಶೋಕ ಪೂಜಾರಿಗೆ ಮತ ನೀಡಿ ಮತ್ತು ನಾನು ಅವರ ಪರವಾಗಿ ಪ್ರಚಾರ ಕೂಡ ಮಾಡುತ್ತೇನೆ ಎಂದರು.

ಕಣದಲ್ಲಿ ಇರುವ 11 ಅಭ್ಯರ್ಥಿಗಳು: ಬಿಜೆಪಿ-ರಮೇಶ್ ಜಾರಕಿಹೊಳಿ, ಕಾಂಗ್ರೆಸ್-ಲಖನ ಜಾರಕಿಹೊಳಿ, ಜೆಡಿಎಸ್-ಅಶೋಕ ಪೂಜಾರಿ, ಹಿಂದುಸ್ತಾನ ಜನತಾ ಪಾರ್ಟಿ- ದೀಪಕ ಉರ್ಫ ಶ್ರೀವೆಂಕಟೇಶ್ವರ ಮಹಾಸ್ವಾಮಿ, ಉತ್ತಮ ಪ್ರಜಾಕೀಯ ಪಾರ್ಟಿ-ಸಂತೋಷ ನಂದೂರ, ಪಕ್ಷೇತ-ಅಶೋಕ ಹಂಜಿ, ಗುರುಪುತ್ರ ಕುಳ್ಳೂರ, ಪ್ರಕಾಶ ಭಾಗೋಜಿ, ರಾಮಪ್ಪ ಕುರಬೇಟ, ಸತೀಶ ಪೂಜಾರಿ, ಸಂಜು ಕುರಬೇಟ ಕಣದಲ್ಲಿ ಇದ್ದಾರೆ.

Intro:ಪಕ್ಷೇತರ ಅಭ್ಯರ್ಥಿ ಅಶೋಕ ಪೂಜಾರಿಗೆ ಬೆಂಬಲBody:ಗೋಕಾಕ: ಗೋಕಾಕ ಉಪಚುನಾವಣಾ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿ ರಾಜ್ಯದಲ್ಲಿಯೇ ಗಮನ ಸೆಳೆದಿದ್ದು ಇಂದು ಬಿಜೆಪಿ ಘಟಾನುಘಟಿ ನಾಯಕರು ಅಶೋಕ ಪೂಜಾರಿ ಯನ್ನು ಮನವೊಲಿಸಿ ಚುನಾವಣೆಯಿಂದ ಹಿಂದಕ್ಕೆ ಸರಿಸಲು ಹರಸಾಹಸ ಪಟ್ಟರು ಯಶಸ್ವಿಯಾಗದೇ ವಾಪಸಾದರು.

ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಕಾಶ ಭಾಗೋಜಿ ನಾಮಪತ್ರ ಹಿಂದಕ್ಕೆ ಪಡೆಯದೆ ಅಶೋಕ ಪೂಜಾರಿಗೆ ಬೆಂಬಲು ಸೂಚಿಸಿದ್ದೆನೆ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಕಾಶ ಭಾಗೋಜಿ  ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದೆ ಆದರೆ ನಮ್ಮ ಮುಖಂಡರು ನಮ್ಮನ್ನು ಸಂಧಾನ ಮಾಡಿ ಅಶೋಕ ಪೂಜಾರಿಗೆ ಬೆಂಬಲಿಸುವಂತೆ ಸೂಚಿಸಿದರು. ಅದರಂತೆ ನಾನು ಕಣದಲ್ಲಿ ಇದ್ದರು ನನಗೆ ಮತದಾರರು ಮತ ಚಲಾಯಿಸದೆ ಅಶೋಕ ಪೂಜಾರಿ ಅವರಿಗೆ ಮತ ನೀಡಿ ಮತ್ತು ನಾನು ಅವರ ಪರವಾಗಿ ಪ್ರಚಾರ ಕೂಡ ಮಾಡುತ್ತೆನೆ ಎಂದರು.

ಕಣದಲ್ಲಿ  ಇರುವ 11 ಅಭ್ಯರ್ಥಿಗಳು:  ಬಿಜೆಪಿ-ರಮೇಶ್ ಜಾರಕಿಹೊಳಿ, ಕಾಂಗ್ರೆಸ್-ಲಖನ ಜಾರಕಿಹೊಳಿ, ಜೆಡಿಎಸ್-ಅಶೋಕ ಪೂಜಾರಿ, ಹಿಂದುಸ್ತಾನ ಜನತಾ ಪಾರ್ಟಿ- ದೀಪಕ ಉರ್ಫ ಶ್ರೀವೆಂಕಟೇಶ್ವರ ಮಹಾ ಸ್ವಾಮಿ, ಉತ್ತಮ ಪ್ರಜಾಕೀಯ ಪಾರ್ಟಿ-ಸಂತೋಷ ನಂದೂರ, ಪಕ್ಷೇತರಾಗಿ-ಅಶೋಕ ಹಂಜಿ, ಗುರುಪುತ್ರ ಕುಳ್ಳೂರ, ಪ್ರಕಾಶ ಭಾಗೋಜಿ, ರಾಮಪ್ಪ ಕುರಬೇಟ, ಸತೀಶ ಪೂಜಾರಿ, ಸಂಜು ಕುರಬೇಟ ಕಣದಲ್ಲಿ ಇದ್ದಾರೆ.

KN_GKK_03_21_BHAGOJI_STATEMENT_VISAL_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.