ETV Bharat / state

ಗ್ರಾಮಸಭೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು  ನೆರೆ ಸಂತ್ರಸ್ತರು... - ಪಿಡಿಓ

ಪ್ರವಾಹದಿಂದ ತತ್ತರಿಸಿ, ಸೂರಿಲ್ಲದೆ ಸೊರಗಿದ ಪ್ರವಾಹ ಸಂತ್ರಸ್ತರು  ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮಸಭೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು  ನೆರೆ ಸಂತ್ರಸ್ತರು
author img

By

Published : Sep 17, 2019, 5:19 PM IST

ಚಿಕ್ಕೋಡಿ: ಪ್ರವಾಹದದಿಂದ ತತ್ತರಿಸಿ, ಸೂರಿಲ್ಲದೆ ಸೊರಗಿದ ಪ್ರವಾಹ ಸಂತ್ರಸ್ತರು ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮಸಭೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು ನೆರೆ ಸಂತ್ರಸ್ತರು
ಈಗಾಗಲೇ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ನಮಗೆ ಮನೆಗಳನ್ನು ನೀಡುವ ಬದಲು ಬೇಕಾದ ಜನರಿಗೆ‌ ಮನೆಗಳನ್ನು ನೀಡುತ್ತಿದ್ದಾರೆ . ಒಬೊಬ್ಬರಿಗೆ ಎರಡೆರೆಡು ಮನೆಗಳನ್ನು ನೀಡುತ್ತಿದ್ದಾರೆ. ಮನೆಗಳು ಬಿದ್ದು ಒಂದು ತಿಂಗಳಾದರೂ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ, ಎಂದು ಖೇಮಲಾಪುರ ಗ್ರಾಮಸ್ಥರು ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿ ಹಾಗೂ ಪಿಡಿಓಗೆ ತರಾಟೆ ತೆಗೆದುಕೊಂಡಿದ್ದಾರೆ. ತಾತ್ಕಲಿಕ ಶೆಡ್ ಇಲ್ಲ, ಬಾಡಿಗೆ ಹಣ ಇನ್ನೂ ಕೂಡ ಸಿಕ್ಕಿಲ್ಲ. ಸರ್ಕಾರದಿಂದ ಯಾವ ಪರಿಹಾರವೂ ಸಿಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ಥರು
Body:
ಚಿಕ್ಕೋಡಿ :

ಪ್ರವಾಹದದಿಂದ ತತ್ತಿರಿಸದ ಚಿಕ್ಕೋಡಿ ಉಪವಿಭಾಗದ ಹಿನ್ನಲೆಯಲ್ಲಿ ಸೂರಿಲ್ಲದೆ ಸೊರಗಿದ ಪ್ರವಾಹ ಸಂತ್ರಸ್ಥರು ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ.

ಈಗಾಗಲೇ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ ನಮ್ಮಗೆ ಮನೆಗಳನ್ನು ನೀಡವ ಬದಲು ತಮ್ಮಗೆ ಬೇಕಾದ ಜನರಿಗೆ‌ ಮನೆಗಳನ್ನು ನೀಡುತ್ತಿದ್ದಾರೆ ಒಬೊಬ್ಬರಿಗೆ ಎರಡೇರೆಡು ಮನೆಗಳನ್ನು ನೀಡುತ್ತಿದ್ದಾರೆ. ನಿಜವಾಗಿ ಬಿದ್ದ ಮನೆಗಳು ಬಿದ್ದು ಒಂದು ತಿಂಗಳಾದರೂ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ ಎಂದು ಖೇಮಲಾಪುರ ಗ್ರಾಮಸ್ಥರು ಗ್ರಾಮಸಭೆಯಲ್ಲಿ ನೋಡಲ ಅಧಿಕಾರಿ ಹಾಗೂ ಪಿಡಿಓಗೆ ತರಾಟೆ ತೆಗೆದುಕೊಂಡರು.

ಟೆಂಪರರಿ ಶೇಡ್ ಇಲ್ಲ, ಬಾಡಿಗೆ ಹಣ ಕೂಡ ಇನ್ನು ಸಿಕ್ಕಲ್ಲ. ಸರ್ಕಾರದ ಯಾವ ಪರಿಹಾರವು ಸಿಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನೆರೆ ಸಂತ್ರಸ್ಥರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.