ETV Bharat / state

ಒಡಹುಟ್ಟಿದ ತಮ್ಮನಿಂದಲೇ ಅಣ್ಣನ ಕೊಲೆ: ಬೆಚ್ಚಿಬಿದ್ದ ಚಿಕ್ಕೋಡಿ ಜನ

ಅನೈತಿಕ ಸಂಬಂಧದ ಹಿನ್ನೆಲೆ ಒಡಹುಟ್ಟಿದ ಅಣ್ಣನನ್ನು ತಮ್ಮನೇ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

author img

By

Published : Dec 3, 2022, 10:55 PM IST

elder-brother-killed-by-younger-brother-in-chikkodi
ಒಡಹುಟ್ಟಿದ ತಮ್ಮನಿಂದಲೇ ಅಣ್ಣನ ಕೊಲೆ : ಬೆಚ್ಚಿಬಿದ್ದ ಚಿಕ್ಕೋಡಿ ಜನ

ಚಿಕ್ಕೋಡಿ (ಬೆಳಗಾವಿ) : ಒಡಹುಟ್ಟಿದ ಅಣ್ಣನನ್ನು ತಮ್ಮನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಡಂಬಳ ಪ್ಲಾಟ್ ನಿವಾಸಿಯಾದ ಅಕ್ಬರ್ ಅಬ್ದುಲ್ ಶೇಕ್ (40) ಕೊಲೆಯಾದ ವ್ಯಕ್ತಿ. ಆರೋಪಿ ಅಮ್ಜದ್ ಅಬ್ದುಲ್ ಶೇಕ್ ಎಂಬಾತನೇ ಅಣ್ಣನನ್ನು ಕೊಲೆ ಮಾಡಿ ಚಿಕ್ಕೋಡಿ ಪೊಲೀಸರಿಗೆ ಶರಣಾಗಿದ್ದಾನೆ.

ಅನೈತಿಕ ಸಂಬಂಧವು ಕೊಲೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಡುಗೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಖತಗಾಂವ ಶಿಕ್ಷಕ ಸಸ್ಪೆಂಡ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.