ETV Bharat / state

20 ಸಾವಿರ ರೂ. ಲಂಚದಾಸೆಗೆ ಎಸಿಬಿ ಕೈಲಿ ಸಿಕ್ಕಿಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್ - ಆಸೀಫ್ ಮುಶಾಪುರಿ

ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಿಬ್ಬಂದಿಯೊಬ್ಬ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸೂಪರಿಟೆಂಡೆಂಟ್ ಆಸೀಫ್ ಮುಶಾಪುರಿ ಸಿಕ್ಕಿಬಿದ್ದಿರುವ ವ್ಯಕ್ತಿ.

ಸಂಘ ನೋಂದಣಿಗೆ ಹಣದ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್
author img

By

Published : Aug 28, 2019, 10:12 PM IST

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಿಬ್ಬಂದಿಯೊಬ್ಬ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸೂಪರಿಟೆಂಡೆಂಟ್ ಆಸೀಫ್ ಮುಶಾಪುರಿ ಸಿಕ್ಕಿಬಿದ್ದಿರುವ ವ್ಯಕ್ತಿ.

ಸಂಘ ನೋಂದಣಿಗೆ ಹಣದ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್

ತಾಲೂಕಿನ ಗುಡದೂರ ಗ್ರಾಮದ ವಿನಾಯಕ ಸಹಕಾರ ಸಂಘದ ನೋಂದಣಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ ಅಧಿಕಾರಿಯ ವರ್ತನೆಗೆ ಬೇಸತ್ತು ಎಸಿಬಿಗೆ ಗ್ರಾಮಸ್ಥರು ದೂರು ನೀಡಿದ್ದರು. ಇಂದು ಕಚೇರಿಯಲ್ಲಿ ಫಕಿರಪ್ಪ ದುರ್ಗಪ್ಪ ಹೊಸಮನಿ ಎಂಬುವವರಿಂದ 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.

ಎಸಿಬಿ ಬೆಳಗಾವಿ ಎಸ್ಪಿ ಅಮರನಾಥ ರೆಡ್ಡಿ, ಡಿವೈಎಸ್ಪಿ ಜಿ‌.ರಘು, ಪಿಐ ವಿ.ಡಿ. ಕಬ್ಬೂರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಸಂಘ ನೋಂದಣಿಗೆ ಹಣದ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್

ಬೆಳಗಾವಿ:
ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಿಬ್ಬಂದಿಯೋರ್ವ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸೂಪರಿಟೆಂಡೆಂಟ್ ಆಸೀಫ್ ಮುಶಾಪುರಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಬೈಲಹೊಂಗಲ ತಾಲೂಕಿನ ಗುಡದೂರ ಗ್ರಾಮದ ವಿನಾಯಕ ಸಹಕಾರ ಸಂಘದ ನೋಂದಣಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ ಅಧಿಕಾರಿ. ಅಧಿಕಾರಿ ವರ್ತನೆಗೆ ಬೇಸತ್ತು ಎಸಿಬಿಗೆ ದೂರು ನೀಡಿದ್ದ ಗ್ರಾಮಸ್ಥರು. ಇಂದು ಕಚೇರಿಯಲ್ಲಿ ಫಕ್ಕಿರಪ್ಪ ದುರ್ಗಪ್ಪ ಹೊಸಮನಿ ಎಂಬುವವರಿಂದ ೨೦ ಸಾವಿರ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.
ಎಸಿಬಿ ಬೆಳಗಾವಿ ಎಸ್ಪಿ ಅನರನಾಥ ರೆಡ್ಡಿ, ಡಿವೈಎಸ್ಪಿ ಜಿ‌.ರಘು, ಪಿಐ ವಿ.ಡಿ. ಕಬ್ಬೂರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---
KN_BGM_04_28_ACB_Raid_7201786

KN_BGM_04_28_ACB_Raid_visual_1

KN_BGM_04_28_ACB_Raid_visual_2

KN_BGM_04_28_ACB_Raid_visual_3

Body:ಸಂಘ ನೋಂದಣಿಗೆ ಹಣದ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್

Conclusion:ಸಂಘ ನೋಂದಣಿಗೆ ಹಣದ ಬೇಡಿಕೆ; ಎಸಿಬಿ ಬಲೆಗೆ ಬಿದ್ದ ಬೈಲಹೊಂಗಲ ಸೂಪರಿಟೆಂಡೆಂಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.