ETV Bharat / state

ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕ ತಿಂಗಳು ಬಳಿಕ ಶವವಾಗಿ ಪತ್ತೆ - ಅಥಣಿ ಪೋಲಿಸ್ ಠಾಣೆ

ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 13 ವರ್ಷದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಅಥಣಿ ತಾಲೂಕಿನ ಇಂಗಳಗಾಂವ್​ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕನ ಶವ ಪತ್ತೆ
author img

By

Published : Sep 5, 2019, 9:01 PM IST

ಚಿಕ್ಕೋಡಿ: ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಹೋಗಿದ್ದ 13 ವರ್ಷದ ಬಾಲಕನೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಇಂಗಳಗಾಂವ್​ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಶವವಾಗಿ ಪತ್ತೆ

ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಸವರಾಜ್​ ಮಾಣಿಕ್​ ಕಾಂಬಳೆ (13) ಮೃತ ಬಾಲಕ. ಗದ್ದೆಯ ಮಾಲೀಕ ಅಶೋಕ್​ ಮಲ್ಲಗೌಡರ ಇಂದು ಮೇವು ತರಲು ಹೋದಾಗ ಕೊಳೆತ ವಾಸನೆ ಬರುತ್ತಿತ್ತು. ಸ್ಥಳ ಗಮನಿಸಿದಾಗ ಮೃತದೇಹ ಕಂಡು ಗಾಬರಿಯಾಗಿ ಗ್ರಾಮದ ಈ ವಿಷಯ ತಿಳಿಸಿದ್ದರು. ನಂತರ ಅದು ಗ್ರಾಮದ ಬಾಲಕ ಬಸವರಾಜ್​ನ ಮೃತದೇಹ ಅನ್ನೋದು ತಿಳಿದುಬಂದಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Intro:ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕನ ಶವ ಪತ್ತೆ Body:

ಚಿಕ್ಕೋಡಿ :

ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ 13 ವರ್ಷದ ಬಾಲಕ
ಇಂದು ಶವವಾಗಿ ಪತ್ತೆಯಾಗಿರುವ ಘಟನೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕಬ್ಬಿಣ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಆಕಸ್ಮಿಕ ಸೆಳೆತಕ್ಕೆ ಸಿಲುಕಿದ್ದ ಬಸವರಾಜ ಮಾನಿಕ ಕಾಂಬಳೆ (13) ಈತ ನದಿಇಂಗಳಗಾಂವ ಗ್ರಾಮದ ಕಬ್ಬಿನ ತೋಟದಲ್ಲಿ ಪತ್ತೆಯಾಗಿದ್ದು, ಗದ್ದೆಯ ಮಾಲೀಕ ಅಶೋಕ ಮಲಗೌಡರ ಮೇವು ಮಾಡಲು ಹೋದಾಗ ವಾಸನೆ ಬಂದುದ್ದರಿಂದ ನೋಡಲು ಹೋದಾಗ ಶವ ನೋಡಿ ಗಾಬರಿಯಾಗಿ ಗ್ರಾಮದ ಜನರಿಗೆ ಹೇಳಿದ್ದಾರೆ. ಆಗ ಗ್ರಾಮಸ್ಥರು ಬಂದು ನೋಡಿದಾಗ ತೀರ್ಥ ಗ್ರಾಮದ ಬಸವರಾಜ ಎಂದು ಗುರುತ್ತಿಸಿದ್ದಾರೆ.

ಬಸವರಾಜ ಪ್ರವಾಹಕ್ಕೆ ಸಿಲಕುವ ಮೊದಲು ಹಾಕಿರುವ ಬಟ್ಟೆ ಮತ್ತು ತಾನು ತೆಗೆದುಕೊಂಡು ಹೋಗುವ ಬ್ಯಾಗ ಅಶೋಕ‌ ಮಲಗೌಡರ ಹೋಲದಲ್ಲಿ ಇದ್ದ ಶವದ ಹತ್ತಿರ ಸಿಕ್ಕಿದ್ದು ಇತ ಬಸವರಾಜ ಮಾನಿಕ ಕಾಂಬಳೆ ಎಂದು ಗುರುತ್ತಿಸಿದ್ದಾರೆ.

ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.