ETV Bharat / state

ಸರ್ಕಾರದ ಆದೇಶಕ್ಕೆ ಸಹಕರಿಸಿ: ತಹಶೀಲ್ದಾರ್​ ಅಶೋಕ ಗುರಾಣಿ ಮನವಿ - ಬೆಳಗಾವಿಯಲ್ಲಿ 144 ಸೆಕ್ಷನ್​​ ಜಾರಿ

ಬೆಳಗಾವಿಯಲ್ಲಿ 144 ಸೆಕ್ಷನ್​​ ಜಾರಿಯಲ್ಲಿದ್ದರೂ ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾದ ಸಾರ್ವಜನಿಕರಿಗೆ ತಹಶೀಲ್ದಾರ್​ ಅಶೋಕ ಗುರಾಣಿ ಸಂತೆ ಮಾಡದೇ ಸರ್ಕಾರದ ಆದೇಶ ಪಾಲಿಸುವಂತೆ ಮನವಿ ಮಾಡಿಕೊಂಡರು.

ಅಶೋಕ ಗುರಾಣಿ
ಅಶೋಕ ಗುರಾಣಿ
author img

By

Published : Mar 23, 2020, 8:05 PM IST

ಚಿಕ್ಕೋಡಿ : ಸರ್ಕಾರದ ಆದೇಶ ಮೇರೆಗೆ ಬೆಳಗಾವಿಯಲ್ಲಿ 144 ಜಾರಿಯಲ್ಲಿದ್ದರೂ ಕೂಡ ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾಗಿದ್ದು, ತಹಶೀಲ್ದಾರ್ ಅಶೋಕ್​​​ ಗುರಾಣಿ ಹೆಚ್ಚು ಜನರು ಸೇರದಂತೆ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾದಾಗ ಸ್ವತಃ ಹುಕ್ಕೇರಿ ತಹಶೀಲ್ದಾರ್​ ಅಶೋಕ ಗುರಾಣಿ ಬಂದು ಸಂತೆ ನಡೆಸಬಾರದು ಎಂದು ಮನವಿ ಮಾಡಿಕೊಂಡರು. ಇನ್ನು ಹೋಟೆಲ್​ನಲ್ಲಿ ಪಾರ್ಸಲ್ ಮಾತ್ರ ನೀಡಲು ಅವಕಾಶವಿದ್ದು, ಅಲ್ಲಿಯೇ ಜನರಿಗೆ ಆಹಾರ ನೀಡಿ ತಿನ್ನುವಂತೆ ಮಾಡುವುದು ಅಪರಾಧ. ಅಂತಹ ಹೋಟೆಲ್​ಗಳಿಗೆ ತೆರಳಿ ತೆರವು ಮಾಡಿಸಿದರು.

ತಹಶೀಲ್ದಾರ್​ ಅಶೋಕ್​ ಗುರಾಣಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ತಿಳಿ ಹೇಳಿದರು

ಈಗಾಗಲೇ ದೇವಸ್ಥಾನಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಹೋಗುವುದನ್ನು ನಿಷೇಧಿಸಲಾಗಿದೆ. ಅದರಂತೆ ಮಸೀದಿಗಳಲ್ಲಿ ಕೂಡಾ ಐದಕ್ಕಿಂತ ಹೆಚ್ಚು ಜನರು ಸೇರ ಬೇಡಿ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.