ETV Bharat / state

ಕಾಂಗ್ರೆಸ್​-ಜೆಡಿಎಸ್ ಅಧಿಕಾರದ ಭ್ರಮೆಯಲ್ಲಿವೆ : ಸಿಎಂ ಬಿಎಸ್ ಯಡಿಯೂರಪ್ಪ

ಬಿಜೆಪಿಗೆ ಬಹುಮತ ಬರಬಾರದೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಯಸಿದ್ದು, ಅವರು ಮೂರು ತಿಂಗಳಲ್ಲಿ ಮತ್ತೊಮ್ಮೆ ಚುನಾವಣೆಗೆ ಹೋಗುವ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಥಣಿಯಲ್ಲಿ ಬಿಜೆಪಿ ಸಮಾವೇಶ
ಅಥಣಿಯಲ್ಲಿ ಬಿಜೆಪಿ ಸಮಾವೇಶ
author img

By

Published : Dec 3, 2019, 5:04 AM IST

Updated : Dec 3, 2019, 6:43 AM IST

ಬೆಳಗಾವಿ: ಬಿಜೆಪಿಗೆ ಬಹುಮತ ಬರಬಾರದೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಯಸಿದ್ದು, ಅವರು ಮೂರು ತಿಂಗಳಲ್ಲಿ ಮತ್ತೊಮ್ಮೆ ಚುನಾವಣೆಗೆ ಹೋಗುವ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಅಥಣಿಯ ಪಶು ವೈದ್ಯಕೀಯ ಮತ್ತು ಕೃಷಿ ಕಾಲೇಜು ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಹಾಗೂ ಅಥಣಿಗೆ ನೀರಾವರಿ ಯೋಜನೆಗೆ ಮಹತ್ವ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಥಣಿಯಲ್ಲಿ ಬಿಜೆಪಿ ಸಮಾವೇಶ

ಈ ಮೊದಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಥಣಿಗೆ ಪಶು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದೆ. ಕಾಂಗ್ರೆಸ್​ನವರು ಅದನ್ನು ಪೂರ್ಣ ಮಾಡಲಿಲ್ಲ. ಅದನ್ನು ಪೂರ್ಣ ಮಾಡಲು ನಾನೇ ಬರಬೇಕಾಯಿತು ಎಂದರು.

ಅಭಿವೃದ್ದಿಯೊಂದೇ ನನ್ನ ಕನಸಾಗಿದ್ದು, ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು. ಮೂರುವರೆ ವರ್ಷದ ಬಳಿಕ 150 ಸ್ಥಾನ ಗೆದ್ದು ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಅಥಣಿಯ ಪಶು ವೈದ್ಯಕೀಯ ಮತ್ತು ಕೃಷಿ ಕಾಲೇಜ್ ಯೋಜನೆ ಪೂರ್ಣ ಮಾಡುವೆ
ಅಥಣಿಗೆ ನೀರಾವರಿ ಯೋಜನೆಗೆ ಮಹತ್ವ ನೀಡಲಾಗುವುದು ಎಂದು ಅಥಣಿಯಲ್ಲಿ ಸಿಎಂ ಭರವಸೆ ನಿಡಿದರು..Body:ಅಥಣಿ ವರದಿ:

ಅಥಣಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಪರ ಬ್ರಹತ್ ಸಾರ್ವಜನಿಕ ಸಭೆಯಲ್ಲಿ ಸಿಎಂ ಯಡಿಯೂರಪ್ಪ ನವರು ಮಾತನಾಡಿ

ರಾಜ್ಯಸಭಾ ಸದಸ್ಯ ರಾಮಮೂರ್ತಿ ಎಂಬುವವರು ಬಿಜೆಪಿಯಲ್ಲಿದ್ದಾರೆ
ಇವತ್ತು ರಾಜ್ಯಸಭೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ.ಇವತ್ತು ನಾಮಪತ್ರ ಸಲ್ಲಿಲೆಗೆ ಕೊನೆಯ ದಿವಸವಾಗಿತ್ತು ಆದರೆ ಕಾಂಗ್ರೆಸ್-ಜೆಡಿಎಸ್‌ನಿಂದ ನಾಮಪತ್ರವನ್ನೇ ಸಲ್ಲಿಸಿಲ್ಲ
ರಾಜ್ಯಸಭೇ ಸ್ಪರ್ಧಿಸಿಲ್ಲ ಅಂದ್ರೆ ಈ ಉಪಚುನಾವಣೆಯಲ್ಲಿ ಸೋಲತೇವಿ ಅಂತಾ ಅವರಿಗೆ ಸ್ಪಷ್ಟವಾಗಿದೆ.

ಯಡಿಯೂರಪ್ಪಗೆ ಬಹುಮತ ಬರಬಾರದು ಅಂತಾ ಕಾಂಗ್ರೆಸ್, ಜೆಡಿಎಸ್ ಬಯಸಿವೆ
ಮೂರ ತಿಂಗಳಲ್ಲಿ ಮತ್ತೊಮ್ಮೆ ಎಲೆಕ್ಷನ್.ಗೆ ಹೋಗುವ ಭ್ರಮೆಯಲ್ಲಿ ಅವರಿದಾರೆ
ಅಥಣಿಗೆ ನಾ ಸಿಎಂ ಇದ್ದಾಗ ಪಶುವೈದ್ಯಕೀಯ ಕಾಲೇಜ್ ಕೊಟ್ಟಿದ್ದೆ ಕಾಂಗ್ರೆಸ್‌ ನವರು ಅದನ್ನು ಪೂರ್ಣ ಮಾಡಲಿಲ್ಲ ಅದನ್ನು ಪೂರ್ಣ ಮಾಡಲು ನಾನೇ ಬರಬೇಕಾಯಿತು ಎಂದರು

ಆರುವರೆ ವರ್ಷ ಇವರು ಏನೂ ಮಾಡಲಿಲ್ಲ
ಅಥಣಿಗೆ ಕೃಷಿ ಕಾಲೇಜ್ ಬೇಕು ಅಂತಾ ಸವದಿ ಕೇಳಿದ್ದಾರೆ ಅಥಣಿಯ ಪಶು ವೈದ್ಯಕೀಯ ಮತ್ತು ಕೃಷಿ ಕಾಲೇಜ್ ಯೋಜನೆ ಪೂರ್ಣ ಮಾಡುವೆ
ಅಥಣಿಗೆ ನೀರಾವರಿ ಯೋಜನೆಗೆ ಮಹತ್ವ ನೀಡಲಾಗುವುದು ಸವಳು ಜವಳು ಸರಿಪಡಿಸಲು ಯೋಜನೆಗೆ ಸಹಕಾರ ನೀಡುತ್ತೇವೆ ಅಭಿವೃದ್ದಿಯೊಂದೇ ನನ್ನ ಆಸೆ
ಇದಕ್ಕಾಗಿ ಏನು ಬೇಕಾದರೂ ಮಾಡಲು ಯಡಿಯೂರಪ್ಪ ಸಿದ್ದ ಇದ್ದೇನೆ ಎಂದು ತಿಳಿಸಿದರು.

ಮೂರುವರೆ ವರ್ಷದ ಬಳಿಕ ೧೫೦ ಸ್ಥಾನ ಗೆದ್ದು ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆಂಬ ನಂಬಿಕೆ ನಮಗಿದೆ ನಾಳೆ ಬೆಳಗ್ಗೆವರೆಗೂ ನಾನು ಈ ಭಾಗದಲ್ಲೇ ಇರುವೆ ಕಳೆದ ಒಂದು ತಿಂಗಳಲ್ಲಿ ನಾನು ನೋಡಿದ ದೊಡ್ಡ ಸಭೆ ಅಥಣಿ ಸಭೆಯಿದು ಅಥಣಿ ಜನಕ್ಕೆ ಧನ್ಯವಾದಗಳು.ಎಂದರುConclusion:ಅಥಣಿ
Last Updated : Dec 3, 2019, 6:43 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.