ETV Bharat / state

ಶಿವಸೇನೆ ಕಿರಿಕ್​​​: ಅಥಣಿಯಿಂದ ಮಹಾರಾಷ್ಟ್ರಕ್ಕೆ ಬಸ್​ ಸಂಚಾರ ಸ್ಥಗಿತ - bus transportation stop from athani to maharastra

ಗಡಿ ವಿಚಾರವಾಗಿ ಶಿವಸೇನೆ ಉದ್ಧಟತನ ತೋರುತ್ತಿರುವ ಹಿನ್ನೆಲೆ ಕರ್ನಾಟಕ ಸಾರಿಗೆ ಇಲಾಖೆ ಅಥಣಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಸಿದೆ.

bus transportation stop from athani to maharastra
ಅಥಣಿಯಿಂದ ಮಹಾರಾಷ್ಟ್ರಕ್ಕೆ ಬಸ್​ ಸಂಚಾರ ಸ್ಥಗಿತ
author img

By

Published : Mar 13, 2021, 4:58 PM IST

ಅಥಣಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟಿಕೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗಡಿ ಪ್ರದೇಶ ಅಥಣಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿದೆ.

ದಿನನಿತ್ಯ ಮಹಾರಾಷ್ಟ್ರದ ರಾಜ್ಯದ ಜತ್ತ, ಸಾತಾರ್, ಮೀರಜ್, ಸಾಂಗ್ಲಿ ಜಿಲ್ಲೆಗಳಿಗೆ 36 ಬಸ್ ಸಂಚಾರ ಮಾಡುತ್ತಿದ್ದವು. ಸದ್ಯ ಗಡಿ ವಿಚಾರವಾಗಿ ಶಿವಸೇನೆ ಪುಂಡಾಟಿಕೆ ಮಾಡುತ್ತಿರುವುದರಿಂದ ಕರ್ನಾಟಕ ಸಾರಿಗೆ ಇಲಾಖೆ ಬಸ್ ಸಂಚಾರ ಸ್ಥಗಿತಗೊಳಿಸಿದೆ.

ಇದನ್ನೂ ಓದಿ: ಶಿವಸೇನೆ ಪುಂಡಾಟ; ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತ

ಮಹಾರಾಷ್ಟ್ರದ ಸಾರಿಗೆ ಬಸ್ ಸಹ ಅಥಣಿಗೆ ಬರುತ್ತಿಲ್ಲ ಎಂದು ಅಥಣಿ ಸಾರಿಗೆ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.