ETV Bharat / state

ಕಾರು​ ತಡೆದಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

author img

By

Published : Dec 31, 2019, 1:37 PM IST

Updated : Dec 31, 2019, 6:38 PM IST

ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ, Ambirao patil bad behavior with police at Chikodi
ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ಚಿಕ್ಕೋಡಿ: ರಮೇಶ್​ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ್​ರ ವಾಹನ ಚಾಲಕ ಪೊಲೀಸರ ಮೇಲೆ ದರ್ಪ ತೋರಿಸಿದ್ದಾರೆ.

ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಇವರ ವಾಹನವನ್ನು ತಡೆದ ಎಎಸ್​ಐ ಹಾಗೂ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್​ ಜಾರಕಿಹೊಳಿ ಅಳಿಯ

ನಾನು ಯಾರು ಅನ್ನೋದು ಗೊತ್ತಿಲ್ವಾ? ಎಂದು ಹೇಳಿ ಅಂಬಿರಾವ ಪೊಲೀಸರನ್ನು ಬೆದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Intro:ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಳಿಯನ ದಾದಾಗಿರಿBody:

ಚಿಕ್ಕೋಡಿ

ಕನ್ನಡ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ವಾಹನ ತಡೆದಿದ್ದ ಪೊಲೀಸರು ಎ ಎಸ್ ಐ ಹಾಗೂ ಪೊಲೀಸರ ಮೇಲೆ ಏರಿ ಹೋದ ಅಂಬಿರಾವ ವಾಹನದ ಚಾಲಕ ಇಂತದೊಂದು ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪೊಲೀಸರ ಮೇಲೆ ದಾದಾಗಿರಿ ಮಾಡಿದ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ ಹಾಗೂ ಆತನ ಚಾಲಕನಿಂದ ದಾದಾಗಿರಿ ನಡೆದಿದ್ದು, ಏಕವಚನದಲ್ಲಿ ಪೊಲೀಸರ ಬಗ್ಗೆ ಮಾತಾಡಿದ್ದಕ್ಕೆ ಪೊಲೀಸರ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ. ನಾನು ಯಾರು ಅನ್ನೋದು ಗೊತ್ತಿಲ್ವ ಎಂದು ಅವಾಜ ಹಾಕಿರುವ ಗೋಕಾಕ ಶಾಸಕನ ಅಳಿಯ ಅಂಬಿರಾವ ಪಾಟೀಲ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Dec 31, 2019, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.