ETV Bharat / state

ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ ಅಖಿಲ ಕರ್ನಾಟಕ ವೀರಶೈವ ಸಂಘಟನೆ - akhila karnataka veershaiva sangatane

ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚಿಕ್ಕೋಡಿ ತಾಲೂಕಿನ ಚಂದೂರ ಟೇಕ ಗ್ರಾಮದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಲಾಯಿತು.

ನೆರೆ ಸಂತ್ರಸ್ಥರಿಗೆ ಸಹಾಯಹಸ್ತ
author img

By

Published : Aug 25, 2019, 5:34 PM IST

ಚಿಕ್ಕೋಡಿ: ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಚಂದೂರ ಟೇಕ ಗ್ರಾಮದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಲಾಯಿತು.

ನೆರೆ ಸಂತ್ರಸ್ಥರಿಗೆ ಸಹಾಯಹಸ್ತ

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ ಅವರು, ಕೃಷ್ಣಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ನದಿ ತೀರ ಭಾಗದ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡುತ್ತಿದ್ದೇವೆ. ಅಷ್ಟೇ ಅಲ್ಲದೆ, ಅವರ ಪರಿಸ್ಥಿತಿಯು ಶೀಘ್ರವೇ ಸುಧಾರಣೆಯಾಗಲೆಂದು ಹಾರೈಸಿದರು.

Intro:ನೆರ ಸಂತ್ರಸ್ಥರಿಗೆ ಸಹಾಯ‌ ಮಾಡಿದ ವೀರಶೈವ ಸಂಘಟನೆBody:

ಚಿಕ್ಕೋಡಿ :

ನೆರೆ ಸಂತ್ರಸ್ಥರಿಗೆ ಮನೆ ಸಾಮಗ್ರಿಗಳನ್ನು ಹಾಗೂ ದಿನ ಬಳಕೆ ಸಾಮಗ್ರಿಗಳನ್ನು ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚಿಕ್ಕೋಡಿ ತಾಲೂಕಿನ ಚಂದೂರ ಟೇಕ ಗ್ರಾಮದ ಪ್ರವಾಹ ಸಂತ್ರಸ್ತರಿಗೆ ಗೃಹಪಯೋಗಿ ವಸ್ತುಗಳನ್ನು ನೀಡಲಾಯಿತ್ತು.

ಕಿಟ್ ವಿತರಣೆ‌‌ ಮಾಡಿ ಮಾತನಾಡಿದ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ ಅವರು ಕೃಷ್ಣಾನದಿಗೆ ಭಾರಿ ಪ್ರವಾಹದ ಹಿನ್ನೆಲೆಯಲ್ಲಿ ನದಿತೀರದ ಭಾಗದ ಜನರು ಮನೆಮಠ ತಮ್ಮ ಜೀವನಾವಶ್ಯಕ ವಸ್ತುಗಳನ್ನು ಕಳೆದು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡುತ್ತಿದ್ದೇವೆ ಎಂದರು.

ನೆರ ಸಂತ್ರಸ್ತರಿಗೆ ಒಂದು ವಾರದ ಮಟ್ಟಗೆ ಸಾಕುವುಷ್ಟು ಸಾಮಾಗ್ರಿಗಳನ್ನು ನೀಡುತ್ತಿದ್ದೇವೆ. ಬೇಗೆನೆ ಅವರ ಕುಟುಂಬದ ಪರಿಸ್ಥಿತಿಯು ಸುಧಾರಣೆ ಯಾಗಲೇಂದು ಹಾರೈಸಿದ್ದರು.

ಬೈಟ್ 1 : ರತ್ನಪ್ರಭ ಬೆಲ್ಲದ - ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.