ETV Bharat / state

ಡೈರಿಯಲ್ಲಿರುವುದು ಯಡಿಯೂರಪ್ಪ ಅವರದೇ ಸಹಿ: ಸಿದ್ದರಾಮಯ್ಯ - ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಆಪಾದಿತ ಯಾವತ್ತೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆಪಾದಿತನ ಹೇಳಿಕೆ ಇಲ್ಲಿ ಮುಖ್ಯ ಅಲ್ಲ. ಚೌಕಿದಾರ ಮೋದಿ ಈಗ ಯಾಕೆ ಸುಮ್ಮನಿದ್ದಾರೆ? ಡೈರಿಯಲ್ಲಿರುವುದು ಬಿ.ಎಸ್.​ ಯಡಿಯೂರಪ್ಪನವರ ಸಹಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಡೈರಿಯಲ್ಲಿರುವುದು ಬಿ.ಎಸ್.​ ಯಡಿಯೂರಪ್ಪನವರ ಸಹಿ .
author img

By

Published : Mar 23, 2019, 1:50 PM IST

ಬೆಂಗಳೂರು: ಡೈರಿಯಲ್ಲಿರುವುದು ಬಿ.ಎಸ್.​ ಯಡಿಯೂರಪ್ಪನವರ ಸಹಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡೈರಿಯಲ್ಲಿ ಇರುವುದು ಯಡಿಯೂರಪ್ಪನವರ ಸಹಿ. ಇದರ ಬಗ್ಗೆ ಲೋಕಪಾಲ್ ತನಿಖೆಯಾಗಲಿ, ಆರೋಪಿ ಯಾರು ಎಂದು ತಿಳಿದು ಬರುತ್ತದೆ.

ಡೈರಿಯಲ್ಲಿರುವುದು ಬಿ.ಎಸ್.​ ಯಡಿಯೂರಪ್ಪನವರ ಸಹಿ

ಆಪಾದಿತ ಯಾವತ್ತೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆಪಾದಿತನ ಹೇಳಿಕೆ ಇಲ್ಲಿ ಮುಖ್ಯ ಅಲ್ಲ. ಚೌಕಿದಾರ ಮೋದಿ ಈಗ ಯಾಕೆ ಸುಮ್ಮನಿದ್ದಾರೆ?

ನಾವು ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಹೇಳಿದರು.

ಇದು ಯಡಿಯೂರಪ್ಪ ಅವರದೇ ಸಹಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡೈರಿಯಲ್ಲಿ ಇರುವುದು ಯಡಿಯೂರಪ್ಪನವರ ಸಹಿ. ಇದರ ಬಗ್ಗೆ ಲೋಕಪಾಲ್ ತನಿಖೆಯಾಗಲಿ ಆರೋಪಿ ಯಾರು ಎಂದು ತಿಳಿದು ಬರುತ್ತದೆ.
ಆಪಾದಿತ ಯಾವತ್ತೂ ತನ್ನ ತಪ್ಪನ್ನು ಒಪ್ಪಿ ಕೊಳ್ಳುವುದಿಲ್ಲ ಆಪಾದಿತ ನ ಹೇಳಿಕೆ ಇಲ್ಲಿ ಮುಖ್ಯ ಅಲ್ಲ. ಚೌಕಿದಾರ ಮೋದಿ ಈಗ ಯಾಕೆ ಸುಮ್ಮನಿದ್ದಾರೆ?
ನಾವು ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು ಜೊತೆಗೆ ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಸೇರಿಸಿದರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.