ETV Bharat / state

ಆನ್​ಲೈನ್ ಶಿಕ್ಷಣದ ವಿರುದ್ಧ ವಾಟಾಳ್ ನಾಗರಾಜ್​ ಪ್ರತಿಭಟನೆ - ವಾಟಾಳ್​ ನಾಗಾರಜ್​ ಪ್ರತಿಭಟನೆ,

ಆನ್​ಲೈನ್​ ಕಲಿಕೆಗೆ 50 ಸಾವಿರ ರೂ. ಬೇಕು. ಬಡ ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತದೆ. ಹೀಗಾಗಿ ಆನ್​ಲೈನ್​ ಶಿಕ್ಷಣ ರದ್ದುಗೊಳಿಸಿ ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

protest against online education, Vatal Nagaraj protest against online education, Vatal Nagaraj protest, Vatal Nagaraj protest news, ಆನ್​ಲೈನ್​ ಶಿಕ್ಷಣ ವಿರುದ್ಧ ಪ್ರತಿಭಟನೆ, ಆನ್​ಲೈನ್​ ಶಿಕ್ಷಣ ವಿರುದ್ಧ ವಾಟಾಳ್​ ನಾಗಾರಜ್​ ಪ್ರತಿಭಟನೆ, ವಾಟಾಳ್​ ನಾಗಾರಜ್​ ಪ್ರತಿಭಟನೆ, ವಾಟಾಳ್​ ನಾಗಾರಜ್​ ಪ್ರತಿಭಟನೆ ಸುದ್ದಿ,
ಆನ್​ಲೈನ್ ಶಿಕ್ಷಣ ಬೇಡವೆಂದು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್
author img

By

Published : Jul 9, 2020, 5:45 PM IST

ಬೆಂಗಳೂರು: ಆನ್​ಲೈನ್​ ನಮ್ಮ ಮಕ್ಕಳಿಗೆ ಆಗೋದಿಲ್ಲ. ಸಣ್ಣ ಮಕ್ಕಳಿಗೆ ಅದು ಏನು ಅಂತ ಗೊತ್ತಾಗುವುದಿಲ್ಲ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತೆ. ಇದನ್ನು ಸರ್ಕಾರ ಗಮನಿಸಿ ಆನ್​ಲೈನ್​ ಶಿಕ್ಷಣ ಕೂಡಲೇ ರದ್ದುಗೊಳಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಆನ್​ಲೈನ್​ ಶಿಕ್ಷಣವನ್ನು ವಿರೋಧಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ‌ ಅವರು, ಆನ್​ಲೈನ್​ ಶಿಕ್ಷಣ ಕಲಿಯಬೇಕಾದ್ರೆ 50 ಸಾವಿರ ಬೇಕು. ಹಳ್ಳಿ ಜನ ಬಡವರು ಏನ್ ಮಾಡಬೇಕು. ಆದರಿಂದ ಆನ್​ಲೈನ್​ ಶಿಕ್ಷಣ ಬೇಡವೆ ಬೇಡ ಎಂದು ಆಗ್ರಹಿಸಿದರು.

ಆನ್​ಲೈನ್ ಶಿಕ್ಷಣ ಬೇಡವೆಂದು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್

ಆನ್ಲೈನ್ ಶಿಕ್ಷಣ ಕುರಿತಾದ ತಜ್ಞರ ಸಮಿತಿಯ ವರದಿಯನ್ನು ಕಿತ್ತು ಬಿಸಾಕಿ. ತಜ್ಞರ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಆನ್​ಲೈನ್ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರಿಂದ ಆನ್​ಲೈನ್ ಬೇಡವೆಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಾಟಾಳ್ ಪಕ್ಷದ ಹೋರಾಟದ ಮಧ್ಯೆಯೂ ಸರ್ಕಾರ ಹತ್ತನೆ ತರಗತಿ ಪರೀಕ್ಷೆ ನಡೆಸಿದೆ. ಈಗ ಬರುವ ಎಸ್​ಎಸ್​ಎಲ್​ಸಿ ಫಲಿತಾಂಶ ವ್ಯತಿರಿಕ್ತವಾಗಿ ಬರುತ್ತೆ. ನನಗೆ ಅನಿಸಿದ ಹಾಗೆ ಶೇ.70ರಷ್ಟು ಮಕ್ಕಳು ಅನುತ್ತೀರ್ಣರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.