ETV Bharat / state

ಗ್ರಾಮಕ್ಕೆ ನುಗ್ಗಿ ಹಲ್ಲೆ ನಡೆಸಿದ ಯುವಕರ ಗುಂಪು.. ಪ್ರಶ್ನಿಸಿದವರ ಮೇಲೆ ಮಚ್ಚು ಬೀಸಿದರು.. - ಬೆಂಗಳೂರು ಗ್ರಾಮಾಂತರ ಸುದ್ದಿ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮಕ್ಕೆ ನುಗ್ಗಿದ 20 ಯುವಕರ ತಂಡವೊಂದು ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಲ್ಲೆ ನಡೆಸಿದ ಯುವಕರ ಗುಂಪು
author img

By

Published : Sep 20, 2019, 1:52 PM IST

ಆನೇಕಲ್: ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿದ 20 ಯುವಕರ ತಂಡವೊಂದು ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಪಂ ಮಾಜಿ ಅಧ್ಯಕ್ಷ ಶ್ರೀರಾಮ ಎಂಬುವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಜಖಂ ಮಾಡುತ್ತಿದ್ದ ವೇಳೆ ಅಕ್ಕಪಕ್ಕದ ಮನೆಯವರು ಕಾರಣ ಕೇಳಿದ್ದಕ್ಕೆ ಯುವಕರು ಲಾಂಗು-ಮಚ್ಚು ಹಾಗೂ ಚಾಕುವಿನಿಂದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದಾರೆ. ನಂತರ ಶ್ರೀರಾಮ್ ತಮ್ಮ ಮನೆಯಲ್ಲಿದ್ದ ಪಿಸ್ತೂಲು ತಂದು ಗಾಳಿಯಲ್ಲಿ ಮೂರಕ್ಕು ಹೆಚ್ಚು ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಲ್ಲೆ ನಡೆಸಿದ ಯುವಕರ ಗುಂಪು..

ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಹಾಗೂ ಪೊಲೀಸರು ತಂಡ ಹಲ್ಲೆಗೊಳಗಾಗಿದ್ದ ಪ್ರಕಾಶ್ ರವರನ್ನು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತ್‌ ಗ್ರಾಮ ಸಭೆಯೊಂದು ನಡೆದಿತ್ತು. ಈ ಸಂದರ್ಭದಲ್ಲಿ ಜಮೀನಿನ ವಿಚಾರಕ್ಕೆ ಶ್ರೀರಾಮ್ ಹಾಗೂ ರವಿ ಎಂಬುವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರವಾಗಿ ರಾತ್ರಿ ಯುವಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಆರೋಪಿಸಿದ್ದಾರೆ. ಇನ್ನು, ಹಲ್ಲೆಗೊಳಗಾದ ಪ್ರಕಾಶ್ ಗಲಾಟೆ ಯಾಕೆ ಮಾಡುತ್ತಿದ್ದೀರಾ ಎಂದು ಕೇಳಲು ಹೋದಾಗ ಮಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ.

Intro:KN_BNG_ANKL01_200919_ATTACK_PKG_MUNIRAJU_KA10020.

ಸ್ಲಗ್:ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿದ ಯುವಕರ ತಂಡದಿಂದ ಕಾರು ಹಾಗು ಜನರ ಮೇಲೆ ಹಲ್ಲೆ.
ಆನೇಕಲ್.
ಅಂಕರ್: ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿದ 20 ಯುವಕರ ತಂಡವೊಂದು ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ ನಡೆದಿದೆ... ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀರಾಮ ಎಂಬುವವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಜಖಂ ಮಾಡುತ್ತಿರುವ ವೇಳೆ ಅಕ್ಕಪಕ್ಕದವರು ಮನೆಯಿಂದ ಹೊರಗೆ ಬಂದು ನೋಡುತ್ತಿದ್ದಾಗ ಜಂಗಿ ನಲ್ಲಿದ್ದ ಯುವಕರು ಲಾಂಗು-ಮಚ್ಚು ಹಾಗೂ ಚಾಕು ಗಳಿಂದ ಗ್ರಾಮಸ್ಥರ ಮೇಲೆ ಹಲ್ಲೆನಡೆಸಿದಾರೆ, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀ ರಾಮ್ ಮನೆಯಲ್ಲಿದ್ದ ಪಿಸ್ತೂಲು ತಂದು ಗಾಳಿಯಲ್ಲಿ ಮೂರಕ್ಕು ಹೆಚ್ಚು ಗುಂಡು ಹಾರಿಸಿದ್ದು ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ... ರಾತ್ರಿ 10 ಘಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು... ನಂತರ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಹಾಗೂ ಪೊಲೀಸರು ತಂಡ ಹಲ್ಲೆಗೊಳಗಾಗಿದ್ದ ಪ್ರಕಾಶ್ ರವರನ್ನು ಆನೇಕಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ... ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತಿಯ ಗ್ರಾಮ ಸಭೆಯೊಂದು ನಡೆದಿತ್ತು ಈ ಸಂದರ್ಭದಲ್ಲಿ ಜಮೀನಿನ ವಿಚಾರಕ್ಕೆ ಶ್ರೀರಾಮ್ ಹಾಗೂ ರವಿ ನಡುವೆ ಮಾತಿನ ಚಕಮಕಿ ನಡೆದಿದ್ದು... ಈ ವಿಚಾರವಾಗಿ ರಾತ್ರಿ ಯುವಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಆರೋಪಿಸಿದ್ದಾರೆ...ಇನ್ನು ಹಲ್ಲೆಗೊಳಗಾದ ಪ್ರಕಾಶ್ ಗಲಾಟೆ ಯಾಕೆ ಮಾಡುತ್ತಿದ್ದೀರ ಎಂದು ಕೇಳಲು ಹೋದಾಗ ಮಚ್ಚಿನಿಂದ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ...
ಬೈಟ್: ಶ್ರೀರಾಮ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ.
ಬೈಟ್: ಪ್ರಕಾಶ್, ಹಲ್ಲೆಗೊಳಗಾದವರು
-ಮುನಿರಾಜು, ಈಟಿವಿ ಭಾರತ್, ಆನೇಕಲ್.
Body:KN_BNG_ANKL01_200919_ATTACK_PKG_MUNIRAJU_KA10020.

Conclusion:KN_BNG_ANKL01_200919_ATTACK_PKG_MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.