ETV Bharat / state

ಸಂಚಾರ ನಿಯಮ ಉಲ್ಲಂಘನೆ: 5 ದಿನಗಳಲ್ಲಿ ವಸೂಲಿ ಮಾಡಲಾದ ದಂಡ ಬರೋಬ್ಬರಿ ___ ಲಕ್ಷ ರೂ.

ನೂತನ ಮೋಟಾರ್​ ಕಾಯ್ದೆ ಜಾರಿಯಾದಾಗಲಿಂದ ಯಾರ್ಯಾರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೋ ಆವರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತಿದೆ.

ನೂತನ ಮೋಟಾರ್​ ಕಾಯ್ದೆ
author img

By

Published : Sep 9, 2019, 4:47 PM IST

ಬೆಂಗಳೂರು: ಮೋಟಾರ್ ವಾಹನ ಕಾಯ್ದೆಯ ನಿಯಮದ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರ ಪೊಲಿಸರು ಕಣ್ಗಾವಲು ಇಟ್ಟಿದ್ದಾರೆ. ಈ ಹಿನ್ನೆಲೆ ಯಾರು ಕಾಯ್ದೆಯ ವಿರುದ್ಧ ನಡೆದುಕೊಂಡಿದ್ದಾರೋ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಈ ಹಿನ್ನೆಲೆ ಕಳೆದ 5 ದಿನದಲ್ಲಿ 72.5 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Traffic violation: collected t of 72.5 lakh Fines in 5 days
ವಿಧಿಸಲಾದ ದಂಡದ ಮೊತ್ತದ ವಿವರ

ಯಾವೆಲ್ಲಾ ಪ್ರಕರಣ...

  • ಒನ್ ವೇ ನಲ್ಲಿ ಬಂದ ಪ್ರಕರಣಗಳು‌ - 425, ದಂಡದ ಮೊತ್ತ - 2,12,500
  • ಬಾಲ್ ಟಯರ್ಸ್ ಬಳಕೆ ಪ್ರಕರಣ - 1, ದಂಡದ ಮೊತ್ತ - 500
  • ವಾಹನದ ಅಳತೆಗಿಂತ ದೊಡ್ಡ ಗಾತ್ರದ ವಸ್ತುಗಳ ಸಾಗಾಣಿಕೆ ಪ್ರಕರಣ - 18, ದಂಡದ ಮೊತ್ತ - 18000
  • ಪೊಲೀಸರು ಚೇಸ್​ ಮಾಡಿ ಹಿಡಿದ ಪ್ರಕರಣ - 1, ದಂಡದ ಮೊತ್ತ - 500
  • ನಂಬರ್ ಪ್ಲೇಟ್ ಪ್ರಕರಣ - 11,ದಂಡದ ಮೊತ್ತ - 5500
  • ಡಬಲ್ ಪಾರ್ಕಿಂಗ್ ಪ್ರಕರಣ - 1,ದಂಡದ ಮೊತ್ತ - 1000
  • ಟ್ರಾಫಿಕ್ ಸಿಗ್ನಲ್ ಜಂಪಿಂಗ್ ಪ್ರಕರಣ - 10, ದಂಡದ ಮೊತ್ತ - 5000
  • ಲೈನ್ ಡಿಸಿಪ್ಲಿನ್ ಪ್ರಕರಣ - 11, ದಂಡದ ಮೊತ್ತ - 5500
  • ನೋ ಎಂಟ್ರಿ ಪ್ರಕರಣ - 25, ದಂಡದ ಮೊತ್ತ - 12,500
  • ನೋ ಪಾರ್ಕಿಂಗ್ ಕೇಸ್ - 2, ದಂಡದ ಮೊತ್ತ - 2000
  • ನೋ ರೆಕಾರ್ಡ್ಸ್ ಕೇಸ್ - 66,ದಂಡದ ಮೊತ್ತ - 64000
  • ಹಿಂಬದಿಯ ಸವಾರನ ಹೆಲ್ಮೆಟ್ ಇಲ್ಲದಿರುವ ಪ್ರಕರಣ - 2645. ದಂಡದ ಮೊತ್ತ - 26,45,000
  • ಸೀಟ್ ಬೆಲ್ಟ್ ಧರಿಸಧಿರುವ ಕೇಸ್ - 708, ದಂಡದ ಮೊತ್ತ - 7.08,000
  • ಟ್ರಾಫಿಕ್ ಕಿರಿಕಿರಿ ಉಂಟುಮಾಡಿದ ಕೇಸ್ - 14, ದಂಡದ ಮೊತ್ತ - 6500
  • ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ - 1968, ದಂಡದ ಮೊತ್ತ - 19,68,000
  • ಕರ್ಕಶ ಹಾರ್ನ್ ಕೇಸ್ - 4, ದಂಡದ ಮೊತ್ತ - 2000
  • ಬಿಳಿ ಪಟ್ಟಿ ಮೇಲೆ ಗಾಡಿ ನಿಲ್ಲಿಸಿದ ಕೇಸ್ -1, ದಂಡದ ಮೊತ್ತ - 500
  • ತ್ರಿಬಲ್ ರೈಡಿಂಗ್​ ಕೇಸ್ - 7,ದಂಡದ ಮೊತ್ತ - 3500
  • ಅನಧಿಕೃತ ಯು ಟರ್ನ್ ಕೇಸ್ - 8 , ದಂಡದ ಮೊತ್ತ - 4400
  • ಟಿಂಟೆಡ್ ಗ್ಲಾಸ್ ಕೇಸ್ - 1, ದಂಡದ ಮೊತ್ತ - 500
  • ಮೊಬೈಲ್ ಬಳಕೆ ಕೇಸ್ - 695 , ದಂಡದ ಮೊತ್ತ - 13,90,000-
  • ಇನ್ಸೂರೆನ್ಸ್​ ರಹಿತ ಚಾಲನೆ- 109 , ದಂಡದ ಮೊತ್ತ - 1,44,800
  • ಡಿಎಲ್ ಇಲ್ಲದ ಕೇಸ್ -10 . ದಂಡದ ಮೊತ್ತ - 50000
  • ಡ್ರಿಂಕ್ ಅಂಡ್ ಡ್ರೈವ್ ಕೇಸ್ - 72, ದಂಡದ ಮೊತ್ತ 6813

ಇಷ್ಟು ಪ್ರಕರಣವನ್ನ ದಾಖಲಿಸಿದ ಪೊಲೀಸರು ಒಟ್ಟು 72,49,900 ದಂಡ ವಸೂಲಿ ಮಾಡಿದ್ದಾರೆ.

Intro:ಕಳೆದ 5 ದಿನದಲ್ಲಿ 72.5 ಲಕ್ಷ ದಂಡ ವಸೂಲಿ. ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ wrap ಕಳುಹಿಸಲಾಗಿದೆ

ಮೋಟಾರ್ ವಾಹನ ಕಾಯ್ದೆಯ ನಿಯಮದ ಪ್ರಕಾರ
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಟ್ರಾಫಿಕ್ ಪೊಲಿಸರು ಫುಲ್ ಕಣ್ಗಾವಲು ಇಟ್ಟಿದ್ದಾರೆ. ಕಳೆದ 5 ದಿನದಲ್ಲಿ 72.5 ಲಕ್ಷ ದಂಡ ವಸೂಲಿ ಮಾಡಿದ್ದಾರೆಂದು ಅಧಿಕೃತವಾಗಿ ಟ್ರಾಫಿಕ್ ಪೊಲೀಸರು ಘೋಷಣೆ ಮಾಡಿದ್ದಾರೆ.

ಯಾವೆಲ್ಲಾ ಪ್ರಕರಣ..
#ಒನ್ ವೇ ನಲ್ಲಿ ಬಂದ ಪ್ರಕರಣಗಳು‌ - 425ಕಲೇಕ್ಟ್ ಆದ ದಂಡದ ಮೊತ್ತ - 2,12,500
#ಬಾಲ್ ಟೈಯರ್ಸ್ ಬಳಕೆ ಪ್ರಕರಣ - 1ಕಲೇಕ್ಟ್ ಆದ ದಂಡದ ಮೊತ್ತ - 500
#ವಾಹನದ ಅಳತೆಗಿಂತ ಹೆಚ್ಚು ಉದ್ದನೆಯ ವಸ್ತುಗಳ ಸಾಗಾಣಿಕೆ ಕೇಸ್ - 18 ಕಲೇಕ್ಟ್ ಆದ ದಂಡದ ಮೊತ್ತ - 18000
#ಪೊಲೀಸರು ಚೇಜ್ ಮಾಡಿ ಹಿಡಿದ ಕೇಸ್ - 1ಕಲೇಕ್ಟ್ ಆದ ದಂಡದ ಮೊತ್ತ - 500
#ನಂಬರ್ ಪ್ಲೇಟ್ ಎಡವಟ್ಟು ಕೇಸ್ - 11 ಕಲೇಕ್ಟ್ ಆದ ದಂಡದ ಮೊತ್ತ - 5500
#ಡಬಲ್ ಪಾರ್ಕಿಂಗ್ ಕೇಸ್ - 1 -ಕಲೇಕ್ಟ್ ಆದ ದಂಡದ ಮೊತ್ತ - 1000
#ಟ್ರಾಫಿಕ್ ಸಿಗ್ನಲ್ ಜಂಪಿಂಗ್ ಕೇಸ್ - 10-ಕಲೇಕ್ಟ್ ಆದ ದಂಡದ ಮೊತ್ತ - 5000
#ಲೈನ್ ಡಿಸಿಪ್ಲಿನ್ ಕೇಸ್ - 11 -ಕಲೇಕ್ಟ್ ಆದ ದಂಡದ ಮೊತ್ತ - 5500
#ನೋ ಎಂಟ್ರಿ ಕೇಸ್ - 25-ಕಲೇಕ್ಟ್ ಆದ ದಂಡದ ಮೊತ್ತ - 12,500
#ನೋ ಪಾರ್ಕಿಂಗ್ ಕೇಸ್ - 2-ಕಲೇಕ್ಟ್ ಆದ ದಂಡದ ಮೊತ್ತ - 2000
#ನೋ ರೆಕಾರ್ಡ್ಸ್ ಕೇಸ್ - 66-ಕಲೇಕ್ಟ್ ಆದ ದಂಡದ ಮೊತ್ತ - 64000
#ಹಿಂಬದಿಯ ಸವಾರನ ಹೆಲ್ಮೆಟ್ ಇಲ್ಲದಿರುವ ಕೇಸ್ - 2645
ಕಲೇಕ್ಟ್ ಆದ ದಂಡದ ಮೊತ್ತ - 2645000
#ಸೀಟ್ ಬೆಲ್ಟ್ ಧರಿಸಧಿರುವ ಕೇಸ್ - 708- ಕಲೇಕ್ಟ್ ಆದ ದಂಡದ ಮೊತ್ತ - 708000
#ಟ್ರಾಫಿಕ್ ಕಿರಿಕಿರಿ ಉಂಟುಮಾಡಿದ ಕೇಸ್ - 14-ಕಲೇಕ್ಟ್ ಆದ ದಂಡದ ಮೊತ್ತ - 6500
#ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ - 1968-ಕಲೇಕ್ಟ್ ಆದ ದಂಡದ ಮೊತ್ತ - 1968000
#ಕರ್ಕಶ ಹಾರ್ನ್ ಕೇಸ್ - 4 -ಕಲೇಕ್ಟ್ ಆದ ದಂಡದ ಮೊತ್ತ - 2000
#ಬಿಳಿ ಪಟ್ಟಿ ಮೇಲೆ ಗಾಡಿ ನಿಲ್ಲಿಸಿದ ಕೇಸ್ -1-ಕಲೇಕ್ಟ್ ಆದ ದಂಡದ ಮೊತ್ತ - 500
#ತ್ರಿಬಲ್ ರೆಡ್ಡಿಂಗ್ ಕೇಸ್ - 7-ಕಲೇಕ್ಟ್ ಆದ ದಂಡದ ಮೊತ್ತ - 3500
#ಅನಧಿಕೃತ ಯು ಟರ್ನ್ ಕೇಸ್ - 8 -ಕಲೇಕ್ಟ್ ಆದ ದಂಡದ ಮೊತ್ತ - 4400
#ಟಿಂಟೆಡ್ ಗ್ಲಾಸ್ ಕೇಸ್ - 1-ಕಲೇಕ್ಟ್ ಆದ ದಂಡದ ಮೊತ್ತ - 500
#ಮೊಬೈಲ್ ಬಳಕೆ ಕೇಸ್ - 695 -ಕಲೇಕ್ಟ್ ಆದ ದಂಡದ ಮೊತ್ತ - 13,90,000-
#ವಿಥೌಟ್ ಇನ್ಸೂರೆನ್ಸ್ ಕೇಸ್ - 109 -ಕಲೇಕ್ಟ್ ಆದ ದಂಡದ ಮೊತ್ತ - 144800
#ವಿತ್ ಔಟ್ ಡಿಎಲ್ ಕೇಸ್ -10 -ಕಲೇಕ್ಟ್ ಆದ ದಂಡದ ಮೊತ್ತ - 50000
#ಡ್ರಿಂಕ್ ಅಂಡ್ ಡ್ರೈವ್ ಕೇಸ್ - 72-ಕಲೇಕ್ಟ್ ಆದ ದಂಡದ ಮೊತ್ತ 6813
ಇಷ್ಟು ಪ್ರಕರಣವನ್ನ ದಾಖಲಿಸಿದ ಪೊಲೀಸರು ಒಟ್ಟು ಮೊತ್ತ 72,49,900 ದಂಡ ವಸೂಲಿ ಮಾಡಿದ್ದಾರೆBody:KN_BNG_09_TRAFFIC_7204498Conclusion:KN_BNG_09_TRAFFIC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.