ETV Bharat / state

ಬೆಂಗಳೂರಿನಲ್ಲಿ ಸೋಮವಾರವೇ ಟ್ರಾಫಿಕ್​ ಜಾಮ್​ ಜಾಸ್ತಿ: ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗ

ಬೆಂಗಳೂರಿನಲ್ಲಿ ಗಂಟೆಗೆ ಸರಾಸರಿ ವೇಗ 18.7ರಷ್ಟು ಸಂಚಾರ ನಡೆಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ನಡೆಸಿ ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗಗೊಳಿಸಿದೆ.

author img

By

Published : Sep 1, 2019, 5:31 AM IST

ಟ್ರಾಫಿಕ್​ ಜಾಮ್

ಬೆಂಗಳೂರು: ವಿಶ್ವದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಡೈನಾಮಿಕ್​ ಸಿಟಿಯಾದ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್​ ಜಾಮ್​ ದ್ವಿಗುಣವಾಗಿದ್ದು, ಒಂದು ಗಂಟೆಗೆ ಸರಾಸರಿ ವೇಗ 18.7ರಷ್ಟು ಸಂಚಾರ ನಡೆಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ನಡೆಸಿ ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗಗೊಳಿಸಿದೆ.

bng
ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್

ಚೆನ್ನೈ ಮಂದಿ 25.7 ಕಿಲೋಮೀಟರ್​ಗೆ ಒಂದು ಗಂಟೆ ತೆಗೆದುಕೊಂಡರೆ ಬೆಂಗಳೂರಿಗರು ಗಂಟೆಗೆ 18.5 ಕಿ.ಮೀ ಅಷ್ಟೇ ಸಂಚರಿಸಲು ಸಾಧ್ಯವಾಗುತ್ತಿದೆ. ಇನ್ನೂ ಹೈದರಾಬಾದ್​ ಹಾಗೂ ಡೆಲ್ಲಿಯಲ್ಲಿ ಅನುಕ್ರಮವಾಗಿ ಗಂಟೆಗೆ 21.2 ಹಾಗೂ 20.6 ಕಿ.ಮೀಟರ್​ ​​ಪ್ರಯಾಣ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರವೇ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೇರೆ ಬೇರೆ ನಗರಗಳಲ್ಲಿ ಅನ್ಯ ದಿನಗಳಲ್ಲಿ ಟ್ರಾಫಿಕ್​ ಇರಲಿದೆ. ಬುಧವಾರ ಮುಂಬೈನಲ್ಲಿ ಹೆಚ್ಚು ಟ್ರಾಫಿಕ್ ಜಾಮ್​ ಉಂಟಾದರೆ ದೆಹಲಿಯಲ್ಲಿ ಗುರುವಾರ ಚೆನ್ನೈ ಹಾಗೂ ಹೈದರಾಬಾದ್​ ನಲ್ಲಿ ಶುಕ್ರವಾರ ಸಂಚಾರ ದಟ್ಟಣೆ ಕಾಣಬಹುದಾಗಿದೆ. ಈ ಆರು ನಗರಗಳಲ್ಲಿ ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ನಂತರ ಬಹುಕಾಲ ರಸ್ತೆಯಲ್ಲೇ ವಾಹನ ಸವಾರರು ಸಮಯ ಕಳೆಯುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ತಮ್ಮ ಶೇ.20ರಷ್ಟು ಸಮಯವನ್ನು ಟ್ರಾಫಿಕ್​ನಲ್ಲಿ ಮುಡಿಪಿಡಬೇಕಾದ ಅನಿವಾರ್ಯ ಎದುರಾಗಿದೆ.

ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ ಅರ್ಧದಷ್ಟು ಜನ ತಮ್ಮ ಪ್ರಯಾಣದಲ್ಲೇ ಕಳೆಯುತ್ತಿದ್ದಾರೆ. ಅದರಲ್ಲೂ ಭಾರತದ ಜನ ಶೇ.7 ರಷ್ಟು ಜನ ತಮ್ಮ ಕಚೇರಿಗೆ ಹೋಗುವಾಗ ಒಂದು ಕಿಲೋಮೀಟರ್ ತಲುಪಲು ಮೂರು ನಿಮಿಷ ತೆಗೆದುಕೊಳ್ತಿದ್ದಾರೆ ಎಂದು ವರದಿ ನೀಡಿದೆ.

2018ಕ್ಕೆ ಹೋಲಿಸಿದರೆ 2019 ರಲ್ಲಿ ಟ್ರಾಫಿಕ್ ರೇಟಿಂಗ್ ಕಡಿಮೆಯಾಗಿದ್ದರೂ ಜನ ಟ್ರಾಫಿಕ್​ನಲ್ಲಿ ಪರದಾಡ್ತಿದ್ದಾರೆ. ಬೆಂಗಳೂರಿಗರು ಶೇ.12, ದೆಹಲಿ ಶೇ.12, ಮುಂಬೈ 11 ಪುಣೆ 6, ಚೆನ್ನೈ- 12ರಷ್ಟು ಜನ ತಮ್ಮ ಸಮಯವನ್ನ ಟ್ರಾಫಿಕ್​ನಲ್ಲೇ ಕಳೆಯುತ್ತಿದ್ದಾರೆ. ಆದರೆ ಸದ್ಯ ಈ ಶೇಕಡಾವಾರಿನಲ್ಲಿ ಇಳಿಮುಖವಾಗಿದ್ದು ಬೆಂಗಳೂರಿನಲ್ಲಿ 9 ರಷ್ಟು ಟ್ರಾಫಿಕ್ ಸಮಸ್ಯೆ ಇಳಿದಿದೆ ಎನ್ನುವುದು ವರದಿಯ ಅಂಶವಾಗಿದೆ.

ದೇಶದಲ್ಲಿ ಶೇ.7ರಷ್ಟು ವಾಹನ ಸವಾರರು ಜಂಜಾಟದಿಂದ ನಲುಗಿದ್ದಾರೆ. ದಿನದ ಸುಮಾರು ಎರಡು ಗಂಟೆಗಳ ಕಾಲ ತಮ್ಮ ಸಮಯವನ್ನು ಟ್ರಾಫಿಕ್ ನಲ್ಲಿ ಕಳೆಯುತ್ತಾರೆ.ಇನ್ನೂ ಒಂದು ಕಿಲೋಮೀಟರ್ ಟ್ರಾವೆಲ್ ಮಾಡಬೇಕಾದರೆ ಕನಿಷ್ಠ 3 ನಿಮಿಷ ಅಗ್ಯತ ಎಂದು ಅಧ್ಯಯನದಿಂದ ತಿಳಿದುಬಂದಿದೆ.

Intro:Body:ಬೆಂಗಳೂರಿನಲ್ಲಿ ಸೋಮವಾರವೇ ಟ್ರಾಫಿಕ್​ ಜಾಮ್​ ಜಾಸ್ತಿ: ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗ
ಬೆಂಗಳೂರು: ವಿಶ್ವದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಡೈನಾಮಿಕ್​ ಸಿಟಿಯಾದ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್​ ಜಾಮ್​ ದ್ವಿಗುಣವಾಗಿದ್ದು, ಒಂದು ಗಂಟೆಗೆ ಸರಾಸರಿ 18.7ರಷ್ಟು ಸಂಚಾರ ನಡೆಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ನಡೆಸಿ ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗಗೊಳಿಸಿದೆ.
ಚೆನ್ನೈ ಮಂದಿ 25.7 ಕಿಲೋಮೀಟರ್​ ಒಂದು ಗಂಟೆ ತೆಗೆದುಕೊಂಡರೆ ಬೆಂಗಳೂರಿಗರು ಗಂಟೆಗೆ 18.5 ಕಿ.ಮೀವಷ್ಟೇ ಸಂಚರಿಸಲು ಸಾಧ್ಯವಾಗುತ್ತಿದೆ. ಇನ್ನೂ ಹೈದರಾಬಾದ್​ ಹಾಗೂ ಡೆಲ್ಲಿಯಲ್ಲಿ ಅನುಕ್ರಮವಾಗಿ 21.2 ಹಾಗೂ 20.6 ಕಿ.ಮೀಟರ್​ ಟ್ರಾವೆಲ್ಸ್​​ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರವೇ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೇರೆ ಬೇರೆ ನಗರಗಳಲ್ಲಿ ಅನ್ಯ ದಿನಗಳಲ್ಲಿ ಟ್ರಾಫಿಕ್​ ಇರಲಿದೆ. ಬುಧವಾರ ಮುಂಬೈನಲ್ಲಿ ಹೆಚ್ಚು ಟ್ರಾಫಿಕ್ ಜಾಮ್​ ಉಂಟಾದರೆ ದೆಹಲಿಯಲ್ಲಿ ಗುರುವಾರ ಚೆನ್ನೈ ಹಾಗೂ ಹೈದರಾಬಾದ್​ ನಲ್ಲಿ ಶುಕ್ರವಾರ ಸಂಚಾರ ದಟ್ಟಣೆ ಕಾಣಬಹುದಾಗಿದೆ. ಈ ಆರು ನಗರಗಳಲ್ಲಿ ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ನಂತರ ಬಹುಕಾಲ ಟ್ರಾಫಿಕ್​ನಲ್ಲಿ ರಸ್ತೆಯಲ್ಲೇ ವಾಹನ ಸವಾರರು ಸಮಯ ಕಳೆಯುತ್ತಿದ್ದಾರೆ. ಕೆಲಸಕ್ಕೆ ಹೋಗುವವವರು ತಮ್ಮ ಶೇ.20ರಷ್ಟು ಟ್ರಾಫಿಕ್​ನಲ್ಲಿ ಇರಬೇಕಾದ ಅನಿವಾರ್ಯ ಎದುರಾಗಿದೆ.
ಬೆಂಗಳೂರು,ಹೈದರಾಬಾದ್,ಚೆನ್ನೈ,ಪುಣೆ,ಮುಂಬೈ ಹಾಗೂ ದೆಹಲಿಯಲ್ಲಿ ಅರ್ಧದಷ್ಟು ಜನ ತಮ್ಮ ಪ್ರಯಾಣದಲ್ಲೇ ಕಳೆಯುತ್ತಿದ್ದಾರೆ. ಅದರಲ್ಲೂ ಭಾರತದ ಜನ ಶೇ.7ರಷ್ಟು ತಮ್ಮ ಕಚೇರಿಗೆ ಹೋಗುವಾಗ ಒಂದು ಕಿಲೋಮೀಟರ್ ತಲುಪಲು ಮೂರು ನಿಮಿಷ ತೆಗೆದುಕೊಳ್ತಿದ್ದಾರೆ ಎಂದು ವರದಿ ನೀಡಿದೆ.
ಇನ್ನೂ 2018 ಕ್ಕೆ ಹೋಲಿಸಿದರೆ 2019 ರಲ್ಲಿ ಟ್ರಾಫಿಕ್ ರೇಟಿಂಗ್ ಕಡಿಮೆಯಾಗಿದ್ದೂ ಆದರೂ ಜನ ಟ್ರಾಫಿಕ್ ನಲ್ಲಿ ಪರದಾಡ್ತಿದ್ದಾರೆ. ಬೆಂಗಳೂರಿಗರು ಶೇ.12, ದೆಹಲಿ ಶೇ.12, ಮುಂಬೈ 11 ಪುಣೆ 6, ಚೆನ್ನೈ- 12ರಷ್ಟು ಜನ ತಮ್ಮ ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿದ್ದಾರೆ. ಆದರೆ ಸದ್ಯ ಈ ಶೇಕಡಾವಾರಿನಲ್ಲಿ ಇಳಿಮುಖವಾಗಿದ್ದು ಬೆಂಗಳೂರಿನಲ್ಲಿ 9 ರಷ್ಟು ಟ್ರಾಫಿಕ್ ಸಮಸ್ಯೆ ಇಳಿದಿದೆ ಎನ್ನುವುದು ವರದಿಯ ಅಂಶವಾಗಿದೆ.
ದೇಶದಲ್ಲಿ ಶೇ.7ರಷ್ಟು ವಾಹನ ಸವಾರರು ಜಂಜಾಟದಿಂದ ನಲುಗಿದ್ದಾರೆ. ದಿನದ ಸುಮಾರು ಎರಡು ಗಂಟೆಗಳ ಕಾಲ ತಮ್ಮ ಸಮಯವನ್ನು ಟ್ರಾಫಿಕ್ ನಲ್ಲಿ ಕಳೆಯುತ್ತಾರೆ.ಇನ್ನೂ ಒಂದು ಕಿಲೋಮೀಟರ್ ಟ್ರಾವೆಲ್ ಮಾಡಬೇಕಾದರೆ ಕನಿಷ್ಠ 3 ನಿಮಿಷ ಅಗ್ಯತ ಎಂದು ಅಧ್ಯಯನದಿಂದ ತಿಳಿದುಬಂದಿದೆ.Conclusion:report attach maddine nodi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.