ETV Bharat / state

ನೂತನ ಟ್ರಾಫಿಕ್​ ನಿಯಮ ಜಾರಿ: 2 ದಿನದಲ್ಲಿ ದಾಖಲಾದ ಕೇಸ್​, ಪೊಲೀಸರು ಜಡಿದ ದಂಡವೆಷ್ಟು? - ಸಂಚಾರಿ ಪೊಲೀಸರು ಪರಿಷ್ಕೃತ ದಂಡ

ಕೇಂದ್ರ ಮೋಟಾರು ಸಾರಿಗೆ ತಿದ್ದುಪಡಿ ನಿಯಮ‌ ಜಾರಿಯಾದ ಎರಡನೇ ದಿನ ಸಂಚಾರಿ ಪೊಲೀಸರು ಪರಿಷ್ಕೃತ ದಂಡ ಸಂಗ್ರಹಿಸಿದ್ದು, ಮಂಗಳವಾರ ಕೆ ಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನಿಂದ ಬರೋಬ್ಬರಿ 17 ಸಾವಿರ ದಂಡ ವಸೂಲಿ‌ ಮಾಡಿದ್ದಾರೆ.

ರವಿಕಾಂತೇ ಗೌಡ
author img

By

Published : Sep 4, 2019, 11:11 PM IST

ಬೆಂಗಳೂರು: ಕೇಂದ್ರ ಮೋಟಾರು ಸಾರಿಗೆ ತಿದ್ದುಪಡಿ ನಿಯಮ‌ ಜಾರಿಯಾದ ಎರಡನೇ ದಿನ ಸಂಚಾರಿ ಪೊಲೀಸರು ಪರಿಷ್ಕೃತ ದಂಡ ಸಂಗ್ರಹಿಸಿದ್ದಾರೆ. ಮಂಗಳವಾರ ಕೆ ಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನಿಂದ ಬರೋಬ್ಬರಿ 17 ರೂಪಾಯಿ ಸಾವಿರ ದಂಡ ವಸೂಲಿ‌ ಮಾಡಿದ್ದಾರೆ.

ನೂತನ ಟ್ರಾಫಿಕ್​ ನಿಯಮ ಉಲ್ಲಂಘಿಸಿದ ನಾಲ್ಕು ಕೇಸ್, ಬರೋಬ್ಬರಿ 17 ಸಾವಿರ ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸರು

ಜರಗನಹಳ್ಳಿ ನಿವಾಸಿಯಾಗಿರುವ ಆಕಾಶ್ ಎಂಬ ವ್ಯಕ್ತಿ ಬೈಕ್ ಸವಾರನ ಬಳಿ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಕೇಸ್​ನಲ್ಲಿ 10ಸಾವಿರ, ಡಿ ಎಲ್ ಇಲ್ಲದ್ದಕ್ಕೆ 5 ಸಾವಿರ, ಹೆಲ್ಮೆಟ್ ರಹಿತ ಬೈಕ್ ಚಾಲನೆ ಕೇಸ್​ನಲ್ಲಿ 2 ಸಾವಿರ ಸೇರಿ‌ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ ಎಂದು ನಗರ ಸಂಚಾರಿ ಪೊಲೀಸ್​ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

Intro:Body:ಟ್ರಾಫಿಲ್ ವೈಲೆಷನ್ ಮಾಡಿದ್ದು ನಾಲ್ಕು ಕೇಸ್... ದಂಡ ಸಂಗ್ರಹಿಸಿದ್ದು ಬರೋಬ್ಬರಿ 17 ಸಾವಿರ ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸರು

ಬೆಂಗಳೂರು: ಕೇಂದ್ರ ಮೋಟಾರು ಸಾರಿಗೆ ತಿದ್ದುಪಡಿ ನಿಯಮ‌ ಜಾರಿಯಾದ ಎರಡನೇ ದಿನವೂ ಸಂಚಾರಿ ಪೊಲೀಸರು ಪರಿಷ್ಕೃತ ದಂಡ ಸಂಗ್ರಹಿಸಿದ್ದು ಗುರುವಾರ ಕೆಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನಿಂದ ಬರೋಬ್ಬರಿ 17 ಸಾವಿರ ದಂಡ ವಸೂಲಿ‌ ಮಾಡಿದ್ದಾರೆ.

ಜರಗನ ಹಳ್ಳಿ ನಿವಾಸಿಯಾಗಿರುವ ಆಕಾಶ್ ಎಂಬ ಬೈಕ್ ಸವಾರನ ಬಳಿ 17 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ 10 ಸಾವಿರ, ಡಿಎಲ್ 5 ಸಾವಿರ, ಹೆಲ್ಮಟ್ ರಹಿತ ಬೈಕ್ ಚಾಲನೆ 2 ಸಾವಿರ ಸೇರಿ‌ ೧೭ ಸಾವಿರ ದಂಡ ವಸೂಲಿ ಮಾಡಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ 10 ಸಾವಿರ ರೂ.ಡಂಡ ಸಂಗ್ರಹಿಸಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.