ರಾಜ್ಯದ ಹಲವೆಡೆ ಉತ್ತಮ ಮಳೆಯಾದ್ದರಿಂದ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯದ ಹಲುವು ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ.
ಕಬಿನಿ ಜಲಾಶಯ:
- ಗರಿಷ್ಠ ಮಟ್ಟ: 48 ಅಡಿ
- ಇಂದಿನ ಮಟ್ಟ : 73 ಅಡಿ
- ಕಳೆದ ವರ್ಷ ಇದೇ ದಿನ : 82.79 ಅಡಿ
- ಒಳ ಹರಿವು : 5,764 ಕ್ಯೂಸೆಕ್
- ಹೊರಹರಿವು: 5,000 ಕ್ಯೂಸೆಕ್
ಆಲಮಟ್ಟಿ ಜಲಾಶಯ :
- ಗರಿಷ್ಠ ಮಟ್ಟ: 519.60ಮೀ
- ಇಂದಿನ ಮಟ್ಟ: 519.27ಮೀ
- ಒಟ್ಟು ಟಿಎಂಸಿ : 123.081
- ಇಂದಿನ ಟಿಎಂಸಿ: 117.356
- ಒಳಹರಿವು : 76,305 ಕ್ಯೂಸೆಕ್
- ಹೊರಹರಿವು: 91,942 ಕ್ಯೂಸೆಕ್
ಕೆ.ಆರ್.ಸಾಗರ ಜಲಾಶಯ :
- ನೀರಿನ ಮಟ್ಟ: 87.13 ಅಡಿ
- ಒಳಹರಿವು: 4,352 ಕ್ಯೂಸೆಕ್
- ಹೊರಹರಿವು: 7,883 ಕ್ಯೂಸೆಕ್
- ಸಂಗ್ರಹ: 14.298 ಟಿಎಂಸಿ
ಹಾರಂಗಿ ಜಲಾಶಯ:
- ಗರಿಷ್ಠ ನೀರಿನ ಮಟ್ಟ: 2,859 ಅಡಿ
- ಇಂದಿನ ನೀರಿನ ಮಟ್ಟ: 2,833.75 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ: 6.2 ಮಿ.ಮೀ
- ನೀರಿನ ಒಳ ಹರಿವು: 1,355 ಕ್ಯೂಸೆಕ್
- ನೀರಿನ ಹೊರ ಹರಿವು: ನದಿಗೆ 30 ಕ್ಯುಸೆಕ್, ನಾಲೆಗೆ 1,200 ಕ್ಯೂಸೆಕ್
ತುಂಗಭದ್ರಾ ಜಲಾಶಯ:
- ಇಂದಿನ ನೀರಿನ ಮಟ್ಟ: 1603.59 ಅಡಿ
- ಗರಿಷ್ಠ ಮಟ್ಟ:1,633 ಅಡಿ
- ನೀರಿನ ಸಂಗ್ರಹ: 24.444 ಟಿಎಂಸಿ
- ಒಳಹರಿವು: 14,683 ಕ್ಯೂಸೆಕ್
- ಹೊರ ಹರಿವು: 1,799 ಕ್ಯೂಸೆಕ್
- ಕಳೆದ ವರ್ಷ ಇದೇ ದಿನದ ನೀರಿನ ಮಟ್ಟ: 1631.19 ಅಡಿ
ಭದ್ರಾ ಜಲಾಶಯ:
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 143 ಅಡಿ
- ಒಳಹರಿವು : 5.134 ಕ್ಯೂಸೆಕ್
- ಹೊರಹರಿವು : 215 ಕ್ಯೂಸೆಕ್
- ಹಿಂದಿನ ವರ್ಷ: 184.2 ಅಡಿ
ಲಿಂಗನಮಕ್ಕಿ ಜಲಾಶಯ:
- ಗರಿಷ್ಟ ಮಟ್ಟ: 1,819 ಅಡಿ
- ಇಂದಿನ ಮಟ್ಟ:1,774.75 ಅಡಿ
- ಒಳ ಹರಿವು: 28.137 ಕ್ಯೂಸೆಕ್
- ಹೊರ ಹರಿವು: 1.243.36 ಕ್ಯೂಸೆಕ್
- ( ವಿದ್ಯುತ್ ಉತ್ಪಾದನೆಗೆ)
- ಹಿಂದಿನ ವರ್ಷ: 1,806.40 ಅಡಿ
ತುಂಗಾ ಜಲಾಶಯ :
- ಗರಿಷ್ಠ ಮಟ್ಟ: 588.24.ಮೀಟರ್
- ಇಂದಿನ ಮಟ್ಟ: 588.24. ಮೀಟರ್
- ಒಳ ಹರಿವು: 16.038.09 ಕ್ಯೂಸೆಕ್
- ಹೊರಹರಿವು:14.760 ಕ್ಯೂಸೆಕ್
- ಹಿಂದಿನ ವರ್ಷ:588.24 ಅಡಿ
ಮಾಣಿ ಜಲಾಶಯ :
- ಗರಿಷ್ಠ ಮಟ್ಟ: 594 ಮೀಟರ್
- ಇಂದಿನ ನೀರಿನ ಮಟ್ಟ: 578.00 ಮೀಟರ್
- ಒಳ ಹರಿವು: 5.170 ಕ್ಯೂಸೆಕ್
- ಹೊರ ಹರಿವು: ಇಲ್ಲ
- ಹಿಂದಿನ ವರ್ಷ: 585.35 ಮೀಟರ್