ಬೆಂಗಳೂರು: ರಾಜ್ಯದಲ್ಲಿಂದು 264 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 6 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. 421 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 950 ಇದೆ.
ಈವರೆಗೆ ಒಟ್ಟು 29,35,659 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,83,133 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 37,937 ಕ್ಕೆ ಏರಿಕೆಯಾಗಿದೆ.
-
ಇಂದಿನ 16/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 16, 2021 " class="align-text-top noRightClick twitterSection" data="
https://t.co/eK2mIWDBhQ@PMOIndia @MoHFW_INDIA @CMofKarnataka @BSBommai @mla_sudhakar @Randeep_Dev @BBMPCOMM @mysurucitycorp pic.twitter.com/6DUtFHpW4i
">ಇಂದಿನ 16/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 16, 2021
https://t.co/eK2mIWDBhQ@PMOIndia @MoHFW_INDIA @CMofKarnataka @BSBommai @mla_sudhakar @Randeep_Dev @BBMPCOMM @mysurucitycorp pic.twitter.com/6DUtFHpW4iಇಂದಿನ 16/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 16, 2021
https://t.co/eK2mIWDBhQ@PMOIndia @MoHFW_INDIA @CMofKarnataka @BSBommai @mla_sudhakar @Randeep_Dev @BBMPCOMM @mysurucitycorp pic.twitter.com/6DUtFHpW4i
ಬೆಂಗಳೂರಿನಲ್ಲಿ 121 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ, ಮೂವರು ಮೃತಪಟ್ಟಿದ್ದಾರೆ. 6,732 ಸಕ್ರಿಯ ಪ್ರಕರಣಗಳಿವೆ.