ETV Bharat / state

'ನಮ್ಮ ಮೆಟ್ರೋ' ಮೇಲ್ಛಾವಣಿ ಕುಸಿತ; ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು!

author img

By

Published : Oct 5, 2019, 6:25 PM IST

ಮೆಟ್ರೋ ಸ್ಟೇಷನ್​ನಲ್ಲಿನ ಮೇಲ್ಛಾವಣಿಯಿಂದ ಇಟ್ಟಿಗೆ ಹಾಗೂ ಕಲ್ಲುಗಳು ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಮೇಲ್ಛಾವಣಿ ಕುಸಿತ

ಬೆಂಗಳೂರು: ಮೆಟ್ರೋ ಸ್ಟೇಷನ್‌ನಲ್ಲಿ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದ ಪರಿಣಾಮ ಇಟ್ಟಿಗೆ ಹಾಗೂ ಕಲ್ಲು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಬಚಾವ್​ ಆಗಿದ್ದಾರೆ.

ಬಸವನಗುಡಿ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್​ನಲ್ಲಿ ಈ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಸೋಮವಾರ ಅಂದರೆ ಸೆಪ್ಟೆಂಬರ್ 30 ರಂದು ಸಂಜೆ 6 ಗಂಟೆ ಸುಮಾರಿಗೆ ಮೇಲ್ಛಾವಣಿ ಕುಸಿದು, ಇಟ್ಟಿಗೆ , ಕಲ್ಲು ಮೇಲಿಂದ ಬಿದ್ದ ಪರಿಣಾಮ, ಟಿಕೆಟ್ ಕಾಯಿನ್ ಹಾಕುವ ಟೇಬಲ್ ಹೊಡೆದು ಹೋಗಿದೆ. ಕ್ಷಣಮಾತ್ರದಲ್ಲಿ ಮೂವರು ಮುಂದೆ ಸಾಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಮೇಲ್ಛಾವಣಿ ಕುಸಿತ

ಈ ಮೆಟ್ರೋ ಅವಘಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಟ್ರೋ ಕಳಪೆ ಕಾಮಗಾರಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಪ್ರಯಾಣ ಎಷ್ಟು ಸೇಫ್ ಅನ್ನೋ ಪ್ರಶ್ನೆ‌ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Intro:ಮೆಟ್ರೋ ನಿಲ್ದಾಣದಲ್ಲಿ ಕಳಪೆ ಕಾಮಗಾರಿ; ಕೂದಲೆಳೆ ನಂತರದಲ್ಲಿ ಪಾರಾದ ಪ್ರಯಾಣಿಕರು..

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣ ಎಷ್ಟು ಸೇಫ್ ಅನ್ನೋ ಪ್ರಶ್ನೆ‌ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.. ಮೆಟ್ರೋ ಸ್ಟೇಷನ್ ನಲ್ಲಿ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದಿದೆ..‌ ಇಂತಹದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ ಸೋಮವಾರ ಅಂದರೆ ಸೆಪ್ಟೆಂಬರ್ 30 ರಂದು ಸಂಜೆ 6 ಗಂಟೆ ಸುಮಾರಿಗೆ ಮೇಲ್ಛಾವಣಿ ಕುಸಿದಿದೆ..‌ ಬಸವನಗುಡಿ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್ನಲ್ಲಿ
ಕೂದಲೆಳೆ ಅಂತರದಲ್ಲಿ ಮೂವರು ಪ್ರಯಾಣಿಕರು ಪಾರಾಗಿದ್ದಾರೆ..‌ ಇಟ್ಟಿಗೆ ಕಲ್ಲು ಮೇಲಿಂದ ಬಿದ್ದ ಪರಿಣಾಮ, ಟಿಕೆಟ್ ಕಾಯಿನ್ ಹಾಕುವ ಟೇಬಲ್ ಹೊಡೆದು ಹೋಗಿದೆ.. ಕ್ಷಣಮಾತ್ರದಲ್ಲಿ ಮೂವರು ಮುಂದೆ ಸಾಗಿದ್ದರಿಂದ ಭಾರಿ ಅವಘಡದಿಂದ ಪಾರಾಗಿದ್ದಾರೆ..
ಮೆಟ್ರೋ ಅವಘಡ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ..

KN_BNG_03_METRO_SAFE_SCRIPT_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.