ETV Bharat / state

ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ: ಸಂಸದ ಪಿ.ಸಿ. ಮೋಹನ್ - ಕಬ್ಬನ್ ಪಾರ್ಕ್ ಸುತ್ತಾ ವಾಕಥನ್

ಇಂದು ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವಾದ್ದರಿಂದ ಸಮರ್ಥ ಭಾರತ್ ಟ್ರಸ್ಟ್ ಕಂಠೀರವ ಸ್ಟೇಡಿಯಂನಲ್ಲಿ ವಾಕಥಾನ್​ ಕಾರ್ಯಕ್ರಮವನ್ನು ಆಯೋಜಿಸಿತ್ತು.

PC Mohan
ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ
author img

By

Published : Jan 12, 2020, 11:32 AM IST

ಬೆಂಗಳೂರು: ಇಂದು ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವಾದ್ದರಿಂದ ವಾಕಥಾನ್ ಕಾರ್ಯಕ್ರಮವನ್ನು ಸಮರ್ಥ ಭಾರತ್ ಟ್ರಸ್ಟ್, ಇಂದು ಕಬ್ಬನ್ ಪಾರ್ಕ್ ಬಳಿ ಇರುವ ಕಂಠೀರವ ಸ್ಟೇಡಿಯಂನಲ್ಲಿ ಆಚರಿಸಿತು.

ಕಾರ್ಯಕ್ರಮಕ್ಕೆ ಪಿ.ಸಿ. ಮೋಹನ್, ಫಿಲಂ ಆಕ್ಟರ್ ಕೃಷ್ಣ ಹೆಬ್ಬಾಳೆ ಹಾಗೂ ಮೇಯರ್ ಗೌತಮ್ ಹಾಗೂ‌ ಸಮರ್ಥ ಭಾರತ್ ಟ್ರಸ್ಟ್​​ನ ಯುವಕರು, ಯುವತಿಯರು ಹಾಗೂ ಅತಿಥಿಗಳು ಭಾಗವಹಿಸಿದ್ರು. ಕಬ್ಬನ್ ಪಾರ್ಕ್ ಸುತ್ತ ವಾಕಥಾನ್ ನಡೆಸಿದ್ರು.

ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ- ಪಿಸಿ ಮೋಹನ್

ಇನ್ನು ಈ ಸಂದರ್ಭ ಸಂಸದ ಪಿ.ಸಿ. ಮೋಹನ್ ಮಾತನಾಡಿ, ಇಂದು ಸ್ವಾಮಿ ವಿವೇಕಾನಂದರ 157ನೇ ಜಯಂತಿ. ಈ ವಾಕಥಾನ್​​ನನ್ನು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದೆ. ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ. ಇವತ್ತಿಗೂ ಅವರು ಯೂತ್ ಐಕಾನ್ ಆಗಿ ಉಳಿದಿದ್ದಾರೆ. ಅವರ ಭಾಷಣವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರು.

Intro:KN_BNG_2_WAalKATHON__7204498

ಯೂತ್ ಐಕಾನ್ ಅಂದ್ರೆ ಸ್ವಾಮಿ ವಿವೇಕಾನಂದ
ಸಂಸದ ಪಿಸಿ ಮೋಹನ್ ಹೇಳಿಕೆ.

ಭಾರತ ಉಪಖಂಡದ ಯುವ ಚೈತನ್ಯವನ್ನೂ ಆಧ್ಯಾತ್ಮಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಮುಗಿಲೆತ್ತರಕ್ಕೆ ತಲುಪಿಸಿದ
ಸ್ವಾಮಿ ವಿವೇಕಾನಂದರ ಹುಟ್ಟಿದ ದಿನ ಇಂದು . ಈ ಕಾರಣ ವಾಕಥಾನ್ ಕಾರ್ಯಕ್ರಮವನ್ನ ಸಮರ್ಥ ಭಾರತ್ ಟ್ರಸ್ಟ್ ಇಂದು ಕಬ್ಬನ್ ಪಾರ್ಕ್ ಬಳಿ ಇರುವ ಕಂಠೀರವ ಸ್ಟೇಡಿಯಂ ಬಳಿ ನೆರವೇರಿಸಲಾಯಿತು

ಕಾರ್ಯಕ್ರಮಕ್ಕೆ ಪಿಸಿ ಮೋಹನ್, ಫಿಲಂ ಆಕ್ಟರ್ ಕೃಷ್ಣ ಹೆಬ್ಬಾಳೆ ಹಾಗೂ ಮೇಯರ್ ಗೌತಮ್ ಹಾಗೂ‌ ಸಮರ್ತ ಭಾರತ್ ಟ್ರಸ್ಟ್ ನ ಯುವಕರು ಹಾಗೂ ಯುವತಿಯರು ಹಾಗೂ ಅತಿಥಿಗಳು ಭಾಗವಹಿಸಿ ಕಬ್ಬನ್ ಪಾರ್ಕ್ ಸುತ್ತಾ ವಾಕಥನ್ ನಡೆಸಿದ್ರು.

ಇನ್ನು ಸಂಸದ ಪಿಸಿ ಮೋಹನ್ ಮಾತಾಡಿ ಸ್ವಾಮಿ ವಿವೇಕಾನಂದರ 157ರ ಜಯಂತಿ ಇಂದು ಈ ವಾಕಥನ್ ಅನ್ನ ಅವರ್ನೆಸ್ ತರೋಕ್ಕೆ ಆಯೋಜಿಸಲಾಗಿದೆ. ಯೂತ್ ಐಕಾನ್ ಅಂದ್ರೆ ಸ್ವಾಮೀವಿವೇಕಾನಂದ.. ಇವತ್ತಿಗು ಅವರು ಯೂತ್ ಐಕಾನ್ ಆಗಿ ಉಳಿದಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಮಾಡಿರುವ ಭಾಷಣವನ್ನ ಜನರು ನೆನಪು ಮಾಡ್ಕೋತ್ತಾರೆ. ಸ್ವಾಮಿ ವೀವೆಕಾನಂದ ನೂರು ವರ್ಷ ಬದುಕಬೇಕಿತ್ತು ಆದರೆ ಕಿರಿಯ ವಯಸ್ಸಿನಲ್ಲಿ ಅಗಲಿದ್ದಾರೆ. ನೂರು ವರ್ಷ ಬದುಕಿದ್ರೆ ಎಲ್ಲಾರಿಗು ಉತ್ತೇಜನ ನೀಡ್ತಿದ್ರು ಎಂದ್ರು

Body:KN_BNG_2_WAalKATHON__7204498

Conclusion:KN_BNG_2_WAalKATHON__7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.