ETV Bharat / state

ಉಪ ಸಮರ: ಈ ಸಾರಿ ಫ್ಲೈಯಿಂಗ್ ಸ್ಕ್ವಾಡ್​​​​​​​​ ಗಳು ವಶಕ್ಕೆ ಪಡೆದ ನಗದು ಎಷ್ಟು? - ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019

ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೊಳಿಸಿರುವ ಕುರಿತು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Election Commission
ಚುನಾವಣಾ ಆಯೋಗದಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ವರದಿ ಸಲ್ಲಿಕೆ
author img

By

Published : Nov 26, 2019, 8:02 AM IST

Updated : Nov 26, 2019, 8:08 AM IST

ಬೆಂಗಳೂರು: ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019ರಲ್ಲಿ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೊಳಿಸಿರುವ ಕುರಿತು ಕೆಲವೆಡೆ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಚುನಾವಣಾ ಆಯೋಗ ಮಾಹಿತಿ ಒದಗಿಸಿದೆ.

ಮಾದರಿ ನೀತಿ ಸಂಹಿತೆ
323 ಫ್ಲೈಯಿಂಗ್​​​ ಪ್ಯಾಡ್‌ಗಳಿವೆ ಮತ್ತು 578 ಸ್ಥಾಯಿ ಕಣ್ಣಾವಲು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಉದ್ದೇಶದಿಂದ ರಚಿಸಲಾದ ಫ್ಲೈಯಿಂಗ್ ಸ್ಕ್ವಾಡ್​​​​​ಗಳು ಸಾರ್ವಜನಿಕ ಕಟ್ಟಡಗಳ ವ್ಯಾಪ್ತಿಯ 1,527 ಸಂಖ್ಯೆಯ ಗೋಡೆ ಬರಹ, 7,963 ಸಂಖ್ಯೆಯ ಪೋಸ್ಟರ್​ಗಳನ್ನು ಮತ್ತು 2,359 ಸಂಖ್ಯೆಯ ಬ್ಯಾನರ್‌ಗಳನ್ನು ತೆಗೆದುಹಾಕಿದೆ. ಖಾಸಗಿ ಕಟ್ಟಡಗಳ ವ್ಯಾಪ್ತಿಯಲ್ಲಿ ಒಟ್ಟು 835 ಗೋಡೆ ಬರಹ, 1352 ಸಂಖ್ಯೆಯ ಪೋಸ್ಟರ್ ಮತ್ತು 1,462 ಸಂಖ್ಯೆಯ ಬ್ಯಾನರ್​ಗಳನ್ನುತೆಗೆದುಹಾಕಲಾಗಿದೆ.

ಕಳೆದ 24 ಗಂಟೆಗಳಲ್ಲಿ ಸ್ಥಾಯೀ ಕಣ್ಗಾವಲು ತಂಡಗಳು ₹ 6,50,000 ನಗದು ಹಾಗೂ ₹ 52,136 ಮೌಲ್ಯದ 148 ಕುಪ್ಪಸದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆಯಾಗಿ, ಇಲ್ಲಿಯವರೆಗೆ ಸ್ಥಾಯೀ ಕಣ್ಗಾ ವಲು ತಂಡಗಳು ₹ 42,13,930 ನಗದು ಹಾಗೂ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ₹ 2,00,000 ಮೌಲ್ಯದ ವಾಹನಗಳು ಮತ್ತು ₹ 30,83,319 ಮೌಲ್ಯದ ಸೀರೆಗಳು ವಶಪಡಿಸಿಕೊಳ್ಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್​ ಸ್ಕ್ವಾಡ್​​ ತಂಡಗಳು ₹ 1,057 ಮೌಲ್ಯದ ಮದ್ಯ ಮತ್ತು ಪೊಲೀಸ್ ಅಧಿಕಾರಿಗಳು ₹ 2,270 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಫ್ಲೈಯಿಂಗ್​ ಸ್ಕ್ವಾಡ್​​ ಮತ್ತು ಪೊಲೀಸ್ ಅಧಿಕಾರಿಗಳು ₹ 95,19,291 ನಗದು ಮತ್ತು ₹ 1,13,741ಮೌಲ್ಯದ ಮದ್ಯ ಮತ್ತು ₹ 4,28,841 ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಒಟ್ಟಾರೆಯಾಗಿ, ಫ್ಲೈಯಿಂಗ್​​, ಎಸ್‌ಎಸ್​ಟಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿ ₹ 1,37,33,221 ನಗದು ವಶಪಡಿಸಿಕೊಂಡಿವೆ.

ಫ್ಲೈಯಿಂಗ್​​ ತಂಡಗಳು ಮತ್ತು ಇತರ ಪೊಲೀಸ್ ಅಧಿಕಾರಿಗಳು ಕಳೆದ 24 ಗಂಟೆಗಳಲ್ಲಿ 11 ಪ್ರಕರಣಗಳನ್ನು ನಗದು ವಶಪಡಿಸಿಕೊಳ್ಳುವಿಕೆ ಮತ್ತು ಇತರ ಎಂಸಿಸಿ ಸಂಬಂಧಿತ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಪ್ಲೈಯಿಂಗ್​​ ಸ್ಕ್ವಾಡ್​​ಗಳು 104 ಪ್ರಕರಣಗಳಲ್ಲಿ ಎಫ್‌ಐಆರ್​ಗಳನ್ನು ನೋಂದಾಯಿಸಿವೆ.

ಒಟ್ಟಾರೆಯಾಗಿ, ಸ್ಥಾಯೀ ಕಣ್ಣಾವಲು ತಂಡಗಳು 1 ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದೆ. ಅಬಕಾರಿ ಇಲಾಖೆಯ ₹ 41,045 ರೂ. ಮೌಲ್ಯದ 83 ಲೀಟರ್ ಐಎಂಎಲ್ ಮತ್ತು ಇತರ ಮದ್ಯವನ್ನು ವಶಪಡಿಸಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿ 5 ಗಂಭೀರ ಪ್ರಕರಣಗಳು, ಪರವಾನಗಿ ಉಲ್ಲಂಘನೆಗೆ 9 ಪ್ರಕರಣಗಳು ಮತ್ತು 49 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಒಟ್ಟಾರೆಯಾಗಿ, ₹ 3,38,53,368 ಮೌಲ್ಯದ 176214 ಲೀಟರ್ ಐಎಂಎಲ್ ಮತ್ತು ಇತರ ಮದ್ಯ, 126 ಗಂಭೀರ ಪ್ರಕರಣ, ಪರವಾನಗಿ ಷರತ್ತುಗಳು ಉಲ್ಲಂಘನೆಗೆ 188 ಪ್ರಕರಣಗಳು ದಾಖಲಾಗಿವೆ.

Intro:newsBody:ಚುನಾವಣಾ ಆಯೋಗದಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ವರದಿ ಸಲ್ಲಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಉಪ ಚುನಾವಣೆ-2019ರ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೊಳಿಸಿರುವ ಕುರಿತು ಕೆಲವೆಡೆ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಚುನಾವಣಾ ಆಯೋಗ ಮಾಹಿತಿ ಒದಗಿಸಿದೆ.
ಮಾದರಿ ನೀತಿ ಸಂಹಿತೆ
323 ಫೈಯಿಂಗ್ ಪ್ಯಾಡ್‌ಗಳಿವೆ ಮತ್ತು 578 ಸ್ಥಾಯೀ ಕಣ್ಣಾವಲು ತಂಡಗಳು ಸಕ್ರಿಯವಾಗಿ
ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಉದ್ದೇಶದಿಂದ ರಚಿಸಲಾದ ಫೈಯಿಂಗ್
ಸ್ಪ್ಯಾಡ್‌ಗಳು ಸಾರ್ವಜನಿಕ ಕಟ್ಟಡಗಳ ವ್ಯಾಪ್ತಿಯ 1527 ಸಂಖ್ಯೆಯ ಗೋಡೆ ಬರಹ, 7963 ಸಂಖ್ಯೆಯ ಪೋಸ್ಟರ್
ಗಳನ್ನು ಮತ್ತು 2359 ಸಂಖ್ಯೆಯ ಬ್ಯಾನರ್‌ಗಳನ್ನು ತೆಗೆದುಹಾಕಿದೆ. ಖಾಸಗಿ ಕಟ್ಟಡಗಳ ವ್ಯಾಪ್ತಿಯಲ್ಲಿ ಒಟ್ಟು 835 ಗೋಡೆ ಬರಹ, 1352 ಸಂಖ್ಯೆಯ ಪೋಸ್ಟರ್ ಮತ್ತು 1462 ಸಂಖ್ಯೆಯ ಬ್ಯಾನರ್ ಗಳನ್ನು
ತೆಗೆದುಹಾಕಲಾಗಿದೆ.
ಕಳೆದ 24 ಗಂಟೆಗಳಲ್ಲಿ ಸ್ಥಾಯೀ ಕಣ್ಣಾವಲು ತಂಡಗಳು 6,50,000 ರೂ. ನಗದು ಹಾಗೂ 52,136 ರೂ.
ಮೌಲ್ಯದ 148 ಕುಪ್ಪಸದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆಯಾಗಿ, ಇಲ್ಲಿಯವರೆಗೆ ಸ್ಥಾಯೀ ಕಣ್ಣಾವಲು ತಂಡಗಳು 42,13,930 ರೂ. ನಗದು ಹಾಗೂ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 2,00,000 ರೂ. ಮೌಲ್ಯದ ವಾಹನಗಳು ಮತ್ತು 30,83,319 ರೂ. ಮೌಲ್ಯದ ಸೀರೆಗಳು ವಶಪಡಿಸಿಕೊಳ್ಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ಫೈಯಿಂಗ್ ಸ್ಟಾಡ್ಸ್ ತಂಡಗಳು 1,057 ರೂ. ಮೌಲ್ಯದ ಮದ್ಯ ಮತ್ತು
ಪೊಲೀಸ್ ಅಧಿಕಾರಿಗಳು 2,270 ರೂ.ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿವೆ. ಒಟ್ಟಾರೆಯಾಗಿ, ಫೈರಿಂಗ್ ಪ್ಯಾಡ್ಸ್ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 95,19,291 ರೂ. ನಗದು ಮತ್ತು 1,13,741 ರೂ. ಮೌಲ್ಯದ ಮದ್ಯ ಮತ್ತು 4,28,841 ರೂ. ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಒಟ್ಟಾರೆಯಾಗಿ, ಫೈಯಿಂಗ್ ಸ್ಮಾಟ್ಗಳು, ಎಸ್‌ಎಸ್ ಟಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿ 1,37,33,221 ರೂ. ನಗದು ವಶಪಡಿಸಿಕೊಂಡಿವೆ.
ಫೈಯಿಂಗ್ ಸ್ಮಾಡ್ ತಂಡಗಳು ಮತ್ತು ಇತರ ಪೊಲೀಸ್ ಅಧಿಕಾರಿಗಳು ಕಳೆದ 24 ಗಂಟೆಗಳಲ್ಲಿ 11
ಪ್ರಕರಣಗಳನ್ನು ನಗದು ವಶಪಡಿಸಿಕೊಳ್ಳುವಿಕೆ ಮತ್ತು ಇತರ ಎಂಸಿಸಿ ಸಂಬಂಧಿತ ಉಲ್ಲಂಘನೆಗಳಿಗೆ
ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆಯಾಗಿ, ಫೈಯಿಂಗ್ ಪ್ಯಾಡ್ಗಳು 104 ಪ್ರಕರಣಗಳಲ್ಲಿ ಎಫ್‌ಐಆರ್ಗಳನ್ನು ನೋಂದಾಯಿಸಿವೆ. ಒಟ್ಟಾರೆಯಾಗಿ, ಸ್ಥಾಯೀ ಕಣ್ಣಾವಲು ತಂಡಗಳು 1 ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದೆ.
ಅಬಕಾರಿ ಇಲಾಖೆಯ 41,045 ರೂ. ಮೌಲ್ಯದ 83 ಲೀಟರ್ ಐಎಂಎಲ್ ಮತ್ತು ಇತರ ಮದ್ಯವನ್ನು
ವಶಪಡಿಸಿಕೊಂಡಿದ್ದು ಕಳೆದ 24 ಗಂಟೆಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿಯಲ್ಲಿ 5
ಗಂಭೀರ ಪ್ರಕರಣಗಳು, ಪರವಾನಗಿ ಉಲ್ಲಂಘನೆಗೆ 9 ಪ್ರಕರಣಗಳು ಮತ್ತು 49 ಪ್ರಕರಣಗಳನ್ನು
ದಾಖಲಿಸಿಕೊಂಡಿದೆ. ಒಟ್ಟಾರೆಯಾಗಿ, 3,38,53,368 ರೂ. ಮೌಲ್ಯದ 176214 ಲೀಟರ್ ಐಎಂಎಲ್ ಮತ್ತು
ಇತರ ಮದ್ಯ, 126 ಗಂಭೀರ ಪ್ರಕರಣ, ಪರವಾನಗಿ ಷರತ್ತುಗಳು ಉಲ್ಲಂಘನೆಗೆ 188 ಪ್ರಕರಣಗಳು ದಾಖಲಾಗಿವೆ.
ಕಾನೂನು ಮತ್ತು ಸುವ್ಯವಸ್ಥೆ
ಕಳೆದ 24 ಗಂಟೆಗಳಲ್ಲಿ 246 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ, ಸಿಆರ್‌ಪಿಸಿ ಕಾಯ್ದೆಯಡಿಯಲ್ಲಿ
267 ಪ್ರಕರಣಗಳನ್ನು ದಾಖಲಿಸಲಾಗಿದೆ, 288 ಜನರಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 29 ಜಾಮೀನು ರಹಿತ ವಾರಂಟ್ ನೀಡಲಾಗಿದ್ದು 139 ನಾಟಕಗಳು ತೆರೆಯಲಾಗಿದೆ. ಒಟ್ಟಾರೆಯಾಗಿ, ಮಾದರಿ ನೀತಿ ಸಂಹಿತೆ
ಜಾರಿಗೊಳಿಸಿದ ದಿನಾಂಕದಿಂದ 15140 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. ಸಿಆರ್‌ಪಿಸಿಯಡಿಯಲ್ಲಿ
ಎಂಸಿಸಿ ಜಾರಿಗೊಳಿಸಿದ ದಿನಾಂಕದಿಂದ 3785 ಪ್ರಕರಣಗಳು, 3743 ವ್ಯಕ್ತಿಗಳಿಂದ ಮುಚ್ಚಳಿಕೆ ಮತ್ತು 2676 ಜಾಮೀನು ರಹಿತ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ಪರಿಹಾರ:
ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲು 5,194 ಕೆರೆಗಳಲ್ಲಿ 5,125 ಸಾರ್ವಜನಿಕರು
ಮಾಹಿತಿ ಕೋರಿದ್ದಾರೆ. 2 ಜನರು ಹಿಮ್ಮಾಹಿತಿ (ಫೀಡ್‌ಬ್ಯಾಕ್) ನೀಡಿದ್ದಾರೆ. 2 ಸಲಹೆಗಳನ್ನು ನೀಡಿದ್ದಾರೆ
ಮತ್ತು 64 ದೂರು ಗಳನ್ನು ದಾಖಲಿಸಿದ್ದಾರೆ. ಒಟ್ಟಾರೆ 5,194 ಕರೆಗಳನ್ನು ಇತ್ಯರ್ಥ ಪಡಿಸಲಾಗಿದೆ.
ಇದರೊಂದಿಗೆ ಎನ್‌ಜಿಆರ್‌ಎಸ್‌ ಪೋರ್ಟಲ್‌ನಲ್ಲಿ 3,546* ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು,
ಇವುಗಳಲ್ಲಿ 851 ದೂರು ಗಳನ್ನು ಇತ್ಯರ್ಥ ಪಡಿಸಲಾಗಿದೆ.
ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ 177 ದೂರು ಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಹಣ ಹಂಚಿಕೆ (21),
ಅನುಮತಿ ಇಲ್ಲದೆ ಪೋಸ್ಟರ್ / ಬ್ಯಾನರ್ (38), ಮದ್ಯ ಹಂಚಿಕೆ (08), ಕಾಸಿಗಾಗಿ ಸುದ್ದಿ (1), ಉಡುಗೊರ /
[11/25, 7:20 PM] Prashant Eenadu: ಕೂಪನ್ ಹಂಚಿಕೆ (08), ಸಾರ್ವಜನಿಕ ಸ್ವತ್ತುಗಳ ಅಂದಗೆಡಿಸುವಿಕೆ (0), ಅನುಮತಿ ರಹಿತ ವಾಹನ ಅಥವಾ ಬೆಂಗಾವಲು ವಾಹನ ಗಳು (1), ನಿಷೇಧಿತ ಸಮಯದಲ್ಲಿ ಪ್ರಚಾರ (1), ಶಸ್ತ್ರಾಸ್ತ ತೋರಿಸುವಿಕೆ ಮತ್ತು ಬೆದರಿಕೆ (4), ಧಾರ್ಮಿಕ ಹಾಗೂ ಕೋಮು ಪ್ರಚೋದಿತ ಭಾಷಣ (04), ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಸ್ಪೀಕರ್ ಬಳಸಿದ್ದು (2), ಅನುಮತಿ ಇಲ್ಲದ ಪೋಸ್ಟರ್ / ಬ್ಯಾನರ್ (06) ಹಾಗೂ ಇತರೆ (82) ದೂರುಗಳಾಗಿದ್ದು, ಇವುಗಳಲ್ಲಿ 76 ದೂರುಗಳು ನಿಜವೆಂದು ಕಂಡು ಬಂದಿದ್ದು ಸೂಕ್ತ ಕ್ರಮವಹಿಸಲಾಗಿದೆ.
ಇ-ಮೇಲ್ ಮತ್ತು ಪತ್ರಗಳ ಮೂಲಕ (40), ಪತ್ರಿಕೆಗಳಿಂದ (06), ಟಿವಿ ವಾಹಿನಿ ಗಳಿಂದ (26), ಸಾಮಾಜಿಕ ಜಾಲತಾಣಗಳಿಂದ (22) ದೂರು ಗಳನ್ನು ಸ್ವೀಕರಿಸಲಾಗಿದೆ, ಒಟ್ಟು 94 ದೂರು ಗಳಲ್ಲಿ 94 ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ.
ಸುವಿಧಾ:
ಸುವಿಧಾ ಮೂಲಕ ಅನುಮತಿಗಾಗಿ ಸ್ವೀಕರಿಸಲು 370 ಅರ್ಜಿ ಗಳಲ್ಲಿ 316 ಅರ್ಜಿಗಳಿಗೆ ಅನುಮತಿ
ನೀಡಲಾಗಿದೆ. ಅವುಗಳಲ್ಲಿ 30 ಅರ್ಜಿಗಳು ನಿಗಧಿತ ಅವಧಿಯೊಳಗೆ ಪ್ರಗತಿಯಲ್ಲಿದೆ, 5 ಅರ್ಜಿಗಳು ಕ್ಯಾನ್ಸಲ್ ಆಗಿದ್ದು19 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ನೀಡಿದೆ.Conclusion:news
Last Updated : Nov 26, 2019, 8:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.