ಬೆಂಗಳೂರು: ನೈರುತ್ಯ ರೈಲ್ವೆ ವಿಭಾಗದಿಂದ ಮುಂಬರುವ ಹಬ್ಬಗಳಾದ ಕ್ರಿಸ್ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಪ್ರಯುಕ್ತ 80 ಎಕ್ಸ್ಪ್ರೆಸ್ ರೈಲು, 24 ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಮುಂದುವರಿಸಲಾಗಿದೆ. ಇದಲ್ಲದೆ 4 ವಿಶೇಷ ರೈಲು ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ.
![Special Train Traffic Continuation](https://etvbharatimages.akamaized.net/etvbharat/prod-images/kn-bng-08-train-dates-extension-7202707_17122020223905_1712f_1608224945_704.jpg)
1)ನ್ಯೂ ತಿನ್ಸುಕಿಯಾ- ಬೆಂಗಳೂರು -ಶುಕ್ರವಾರ
2)ಬೆಂಗಳೂರು- ತಿನ್ಸುಕಿಯಾ -ಮಂಗಳವಾರ
3) ಮಚಲಿಪಟ್ಟಣಂ- ಯಶವಂತಪುರ- ವಾರದಲ್ಲಿ ಮೂರು ದಿನ
4) ಯಶವಂತಪುರ- ಮಚಲಿಪಟ್ಟಣಂ- ಮೂರು ದಿನ
![Special Train Traffic Continuation](https://etvbharatimages.akamaized.net/etvbharat/prod-images/kn-bng-08-train-dates-extension-7202707_17122020223905_1712f_1608224945_56.jpg)
ಹಬ್ಬದ ದಿನಗಳಲ್ಲಿ ಖಾಸಗಿ ಬಸ್ ಶುಲ್ಕ ಏರಿಕೆಯಾಗುವುದರಿಂದ ಪ್ರಯಾಣಿಕರ ಅನಾನುಕೂಲ ತಪ್ಪಿಸಲು ರಾಜ್ಯದಲ್ಲಿ ವಿಶೇಷ ರೈಲುಗಳ ಓಡಾಟವನ್ನು ಹೆಚ್ಚಿಸಲಾಗಿದೆ.