ETV Bharat / state

ನಿನ್ನೆಯೇ ಪತ್ರ ಬರೆದಿದ್ದ ಸಿದ್ಧಾರ್ಥ್​; ಸ್ಫೋಟಕ ಮಾಹಿತಿ ಹೊರ ಹಾಕಿದ  ಅವರ ಸೆಕ್ರೆಟರಿ - ನೇತ್ರಾವತಿ ನದಿ ಬಳಿ ಸಿದ್ದಾರ್ಥ್​ ನಾಪತ್ತೆ

ಟೈಪ್ ಮಾಡಿದ್ದ ವಿಷಯವನ್ನು 100 ಜನಕ್ಕೆ ಕಳುಹಿಸುವಂತೆ ಹೇಳಿದ್ದರು ಎನ್ನಲಾಗಿದೆ. ನಾಳೆ ಅದನ್ನು‌ ನಾನು ಕೊಟ್ಟ ಲಿಸ್ಟ್​ನಲ್ಲಿ ಇರುವವರಿಗೆ ಕಳುಹಿಸು ಎಂದು ಹೇಳಿದ್ದರು ಎಂದು ಸಿದ್ದಾರ್ಥ್​ ಅವರ ಸೆಕ್ರೆಟರಿ ತಿಳಿಸಿದ್ದಾರೆ.

ಸಿದ್ದಾರ್ಥ್​ ಹೆಗ್ಡೆ
author img

By

Published : Jul 30, 2019, 10:18 AM IST

ಬೆಂಗಳೂರು: ನೇತ್ರಾವತಿ ನದಿ ಬಳಿ ನಾಪತ್ತೆಯಾಗಿರುವ ಸಿದ್ದಾರ್ಥ್​ ಪತ್ರ ಬರೆದಿದ್ದು, ಆ ಪತ್ರ ಈಗ ಬಹಿರಂಗವಾಗಿದೆ. ನಿನ್ನೆಯೇ ಕೆಲವು ವಿಷಯಗಳನ್ನು ಪತ್ರವೊಂದರಲ್ಲಿ ಸಿದ್ಧಾರ್ಥ್​ ಟೈಪ್​ ಮಾಡಿದ್ದರು ಎನ್ನಲಾಗಿದೆ.

ckg
ಸಿದ್ದಾರ್ಥ್​ ಅವರು ಬರೆದಿರುವ ಪತ್ರ

ಈ ವಿಷಯವನ್ನು ಸಿದ್ಧಾರ್ಥ್​ ಅವರ ಸೆಕ್ರೆಟರಿ ಬಹಿರಂಗ ಪಡಿಸಿದ್ದು, ಟೈಪ್ ಮಾಡಿದ್ದ ವಿಷಯವನ್ನು 100 ಜನಕ್ಕೆ ಕಳುಹಿಸುವಂತೆ ಹೇಳಿದ್ದರು ಎನ್ನಲಾಗಿದೆ. ನಾಳೆ ಅದನ್ನು‌ ನಾನು ಕೊಟ್ಟ ಲಿಸ್ಟ್​ನಲ್ಲಿ ಇರುವವರಿಗೆ ಕಳುಹಿಸು ಎಂದು ಹೇಳಿದ್ದರು ಎಂದು ಸಿದ್ದಾರ್ಥ್​ ಅವರ ಸೆಕ್ರೆಟರಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ಸಿದ್ದಾರ್ಥ್​ ಅವರ ಕಾಫಿ ಡೇ ವ್ಯವಹಾರ ಲಾಸ್​​ ನಲ್ಲಿ ಇದ್ದುದರಿಂದ ತೀವ್ರವಾಗಿ ನೊಂದಿದ್ದ ಅವರು, ಈ ಸಂಬಂಧ ತಮಗೆ ಆದ ನೋವನ್ನ ಪತ್ರದಲ್ಲಿ ವಿವರಣೆ ನೀಡಿದ್ದರು. ತಮಗೆ ಐಟಿ ಡಿಜಿ ಕಿರುಕುಳ ನೀಡಿದ್ದರು. ಇದರಿಂದ ಷೇರು ಮಾರಾಟ ಮತ್ತು ವ್ಯವಹಾರ ವಿಸ್ತರಣೆಗೆ ತೀವ್ರ ತೊಂದರೆ ಆಯ್ತು ಎಂದು ಪತ್ರದಲ್ಲಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

Intro:Body:

ನಿನ್ನೆಯೇ ಕೆಲವು ವಿಚಾರಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಟ್ಟಿದ್ದ ಸಿದ್ದಾರ್ಥ್

ಟೈಪ್ ಮಾಡಿದ್ದ ವಿಷಯವನ್ನು 100 ಜನಕ್ಕೆ ಕಳುಹಿಸುವಂತೆ ಹೇಳಿದ್ದರು

ಟೈಪ್ ಮಾಡಿದ ವಿಷಯವನ್ನು ನಿನಗೆ ಕಳುಹಿಸುತ್ತೇನೆ ಅಂದಿದ್ರು

ನಾಳೆ ಅದನ್ನು‌ ನಾನು ಕೊಟ್ಟ ಲೀಸ್ಟ್ ನಲ್ಲಿ ಇರೋರಿಗೆ ಕಳುಹಿಸು ಅಂದಿದ್ರು

ಹಾಗಾದ್ರೆ ಸಿದ್ದಾರ್ಥ್ ತನ್ನ ಕಂಪ್ಯೂಟರ್ ನಲ್ಲಿ ಏನು ಬರೆದಿದ್ರು..?

ಸಧ್ಯ ಸಿದ್ದಾರ್ಥ್ ಬಳಸುವ ಕಂಪ್ಯೂಟರ್ ನಲ್ಲಿದೆ ಆ ವಿಷ್ಯ

ಪೊಲೀಸರಿಗೆ ಸಿದ್ದಾರ್ಥ್ ಸೆಕ್ರೇಟರಿಯಿಂದ ಸ್ಪೋಟಕ ಮಾಹಿತಿ

ಸೆಕ್ರೇಟರಿ‌ ಕೊಟ್ಟ ಮಾಹಿತಿ ಹಿನ್ನಲೆ ಕಂಪ್ಯೂಟರ್ ಗಾಗಿ ಹುಡುಕಾಟ

ಇದೇ ವಿಚಾರವಾಗಿ ಸಿದ್ದಾರ್ಥ್ ಮನೆಯವರನ್ನು ಪೋನ್ ಮೂಲಕ ಸಂಪರ್ಕಿಸಿದ್ದ ಮಂಗಳೂರು ಪೊಲೀಸರು

ಬೆಂಗಳೂರಿನ‌ ಮನೆಯಲ್ಲಿ ಕಂಪ್ಯೂಟರ್ ಇದೆಯಾ ಅಂತ ಕೇಳಿದ ಪೊಲೀಸರು

ಕಂಪ್ಯೂಟರ್ ಜೊತೆಗೆ ಒಂದು ಲೆಟರ್ ಸಹ ಬರೆದಿರುವ ಸಿದ್ದಾರ್ಥ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.