ETV Bharat / state

ಶರಣ್​ ಕಿಡ್ನಿಯಲ್ಲಿ ಕಲ್ಲು.. ಸೋದರಿ ಕಮ್‌ ನಟಿ ಶೃತಿ ಹೇಳಿದ್ದೇನು? - ನಟಿ ಶೃತಿ

ಸದ್ಯ ರೇಸ್‌ಕೋರ್ಸ್ ರಸ್ತೆಯಲ್ಲಿರೋ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಶರಣ್. ವೈದ್ಯರು ಹೊಟ್ಟೆಯಲ್ಲಿ ಸ್ಟೋನ್ ಇರಬಹುದು ಅಂತಾ ಹೇಳಿದ್ದಾರೆ. ಅದೆನ್ನೆಲ್ಲ ವೈದ್ಯರು ನೋಡಿಕೊಳ್ಳಲಿದ್ದಾರೆ..

Shruti claims that Sharan is suffering from Kidney Stone
ಶರಣ್​ ಕಿಡ್ನಿಯಲ್ಲಿ ಕಲ್ಲು : ನಟಿ ಶೃತಿ ಹೇಳಿದ್ದೇನು?
author img

By

Published : Sep 26, 2020, 5:49 PM IST

ಕಳೆದ ಒಂದು ವಾರದಿಂದ ಅವತಾರ ಪುರುಷ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಶರಣ್‌ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷ್ಯ ತಿಳಿದ ಶರಣ್ ತಂಗಿ ಶೃತಿ ಆಸ್ಪತ್ರೆಗೆ ಆಗಮಿಸಿ ಶರಣ್‌ ಆರೋಗ್ಯ ವಿಚಾರಿಸಿದ್ದಾರೆ.

ಶರಣ್​ ಕಿಡ್ನಿಯಲ್ಲಿ ಕಲ್ಲು.. ನಟಿ ಶೃತಿ ಹೇಳಿದ್ದೇನು?

ಶರಣ್‌ಗೆ ಎರಡು ದಿನದಿಂದ ಹೊಟ್ಟೆ ನೋವು ಬಂದಿತ್ತು. ಅದನ್ನ ತೋರಿಸಿಕೊಳ್ಳದೇ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ರು. ಕಾರಣ ನನ್ನಿಂದ ಚಿತ್ರೀಕರಣ ನಿಲ್ಲಬಾರದು ಅಂತಾ ಶರಣ್ ಚಿತ್ರತಂಡಕ್ಕೆ ಹೇಳಿರಲಿಲ್ಲ ಅಂತಾ ಶೃತಿ ಹೇಳಿದ್ದಾರೆ.

ಸದ್ಯ ರೇಸ್‌ಕೋರ್ಸ್ ರಸ್ತೆಯಲ್ಲಿರೋ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಶರಣ್. ವೈದ್ಯರು ಹೊಟ್ಟೆಯಲ್ಲಿ ಸ್ಟೋನ್ ಇರಬಹುದು ಅಂತಾ ಹೇಳಿದ್ದಾರೆ. ಅದೆನ್ನೆಲ್ಲ ವೈದ್ಯರು ನೋಡಿಕೊಳ್ಳಲಿದ್ದಾರೆ ಎಂದು ಶರಣ್ ಸಹೋದರಿ ಶೃತಿ ಹೇಳಿದರು.

ಅವತಾರ ಪುರುಷ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಶರಣ್ ಸಾರ್ ಶೂಟಿಂಗ್ ಸೆಟ್ಟುನಲ್ಲಿ ಸಖತ್ ಫಿಟ್ ಆಗಿದ್ರು. ಆದರೆ, ಇವತ್ತು ಆಕ್ಷನ್ ಸಿಕ್ವೇನ್ಸ್ ಚಿತ್ರೀಕರಣ ಮಾಡಬೇಕಾದ್ರೆ, ಸಡನ್ ಆಗಿ ಶರಣ್ ಸಾರ್​​ಗೆ ಹೊಟ್ಟೆ ನೋವು ಹೆಚ್ಚಾದ ಹಿನ್ನೆಲೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇವತ್ತು ಚಿಕಿತ್ಸೆ ಪಡೆದು ನಾಳೆ ಡಿಚ್ಚಾರ್ಜ್ ಮಾಡಲಾಗುತ್ತೆ ಅಂತಾ ನಿರ್ದೇಶಕ ಸಿಂಪಲ್ ಸುನಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.