ETV Bharat / state

ಸರಕು ಸಾಗಾಣಿಕೆ ವಾಹನಗಳಲ್ಲಿ ಕೂಲಿಯಾಳುಗಳ ಪ್ರಯಾಣ: ಸಂಚಾರಿ ನಿಯಮದ ಜಾಗೃತಿ ಮೂಡಿಸಿದ ಅಧಿಕಾರಿ

ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ವಾಹನ ತಡೆದ ಆರ್​ಟಿಒ ಅಧಿಕಾರಿಯೊಬ್ಬರು, ಕೇವಲ ಫೈನ್ ಹಾಕಿ ಬಿಟ್ಟು ಕಳಿಸುವ ಬದಲು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎನ್ನುವುದನ್ನು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಯಾಣಿಕರಿಗೆ ಬುದ್ಧಿ ಹೇಳಿದ ಆರ್​ ಟಿ ಒ ಅಧಿಕಾರಿ ಧನ್ವಂತರಿ ಒಡೆಯರ್
author img

By

Published : Aug 31, 2019, 5:34 AM IST

ಬೆಂಗಳೂರು: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ವಾಹನ ತಡೆದ ಆರ್​ಟಿಒ ಅಧಿಕಾರಿಯೊಬ್ಬರು, ಕೇವಲ ಫೈನ್ ಹಾಕಿ ಬಿಟ್ಟು ಕಳಿಸುವ ಬದಲು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎನ್ನುವುದನ್ನು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಯಾಣಿಕರಿಗೆ ಬುದ್ಧಿ ಹೇಳಿದ ಆರ್​ ಟಿ ಒ ಅಧಿಕಾರಿ ಧನ್ವಂತರಿ ಒಡೆಯರ್

ನೆಲಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿ ಆರ್​ಟಿಒ ಅಧಿಕಾರಿ ಧನ್ವಂತರಿ ಒಡೆಯರ್, ಸಂಚಾರಿ ನಿಯಮಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸೋದು ಕಾನೂನು ಬಾಹಿರ. ಅದರೆ ಹಣ ಉಳಿಸುವ ಕಾರಣಕ್ಕೆ ಸರಕು ಸಾಗಣಿಕೆ ವಾಹನಗಳಲ್ಲಿಯೇ ಕೂಲಿಯಾಳುಗಳನ್ನು ಸಾಗಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಈ ವಾಹನಗಳಲ್ಲಿ ಜನರ ಪ್ರಯಾಣವನ್ನು ಸುಪ್ರೀಂ ಕೋರ್ಟ್ ಆದೇಶದ ಮೂಲಕ ನಿಷೇಧಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸರಕು ಸಾಗಣಿಕೆ ವಾಹನಗಳಲ್ಲಿ ಕೂಲಿಯಾಳುಗಳನ್ನು ಕರೆದುಕೊಂಡುಹೋಗುವುದು ಸಾಮಾನ್ಯವಾಗಿತ್ತು. ಇದನ್ನು ಗಮನಿಸಿದ ಒಡೆಯರ್, ಹೆದ್ದಾರಿಯಲ್ಲಿ ಕಾದು ನಿಂತು, ಸರಕು ಸಾಗಣಿಕೆ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಬರುವ ವಾಹನಗಳನ್ನು ತಡೆದು ದಂಡ ಮತ್ತು ನೋಟಿಸ್ ನೀಡಿದರು.

ಆರ್​ಟಿಒ ಅಧಿಕಾರಿ ಮಾತಿಗೆ ಒಪ್ಪಿದ ಕೂಲಿಯಾಳುಗಳು ಇನ್ನು ಮುಂದೆ ಇಂತಹ ವಾಹನಗಳಲ್ಲಿ ಪ್ರಯಾಣಿಸುವುದಿಲ್ಲವೆಂದು ಮಾತು ಕೊಟ್ಪರು.

Intro:ಆರ್ ಟಿಓ ಅಧಿಕಾರಿ ಅಂದರೆ ಕೇವಲ ಫೈನ್ ಹಾಕೋದ್ ಅಲ್ಲ, ಮತ್ತೇನು ಮಾಡ್ಬೇಕು..?Body:ನೆಲಮಂಗಲ : ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ವಾಹನ ತಡೆದ ಆರ್ ಟಿಓ ಅಧಿಕಾರಿ. ಕೇವಲ ಫೈನ್ ಹಾಕಿ ಬಿಟ್ಟು ಕಳಿಸುವ ಬದಲು. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಅನ್ನುವ ಮನವರಿಕೆ ಮಾಡಿದ್ದಾರೆ.

ನೆಲಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿ ಆರ್ ಟಿಓ ಅಧಿಕಾರಿ ಧನ್ವಂತರಿ ಒಡೆಯರ್ ಸಂಚಾರಿ ನಿಯಮಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸೋದು ಕಾನೂನುಬಾಹಿರ. ಅದರೆ ಹಣ ಉಳಿಸುವ ಕಾರಣಕ್ಕೆ ಸರಕು ಸಾಗಣಿಕೆ ವಾಹನಗಳಲ್ಲಿಯೇ ಕೂಲಿಯಾಳುಗಳನ್ನು ಸಾಗಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಸರಕು ಸಾಗಣಿಕೆ ವಾಹನಗಳಲ್ಲಿ ಜನರ ಪ್ರಯಾಣವನ್ನ ಸುಪ್ರೀಂ ಕೋರ್ಟ್ ಆದೇಶದ ಮೂಲಕ ನಿಷೇಧಿಸಿದೆ. ಆದರೆ ಸರಕು ಸಾಗಣೆ ವಾಹನಗಳಲ್ಲಿ ಜನರ ಪ್ರಯಾಣ ಕಾನೂನುಬಾಹಿರ ಮತ್ತು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಅಪಘಾತ ನಡೆದು ಸಂಭವಿಸಿದ್ದಾರೆ ಪರಿಹಾರ ಸಿಗುವುದಿಲ್ಲ.

ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಆರ್ ಟಿಓ ಅಧಿಕಾರಿ ಧನ್ವಂತರಿ ಓಡೆಯರ್ ಕೇವಲ ಸಂಚಾರ ನಿಯಮ ಪಾಲನೆ ಬಗ್ಗೆ ಗಮನ ಹರಿಸದೆ. ಅದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸರಕು ಸಾಗಣಿಕೆ ವಾಹನಗಳಲ್ಲಿ ಕೂಲಿಯಾಳುಗಳನ್ನು ಸಾಗಿಸೋದು ಸಾಮಾನ್ಯವಾಗಿತ್ತು. ಇದನ್ನ ಗಮನಿಸಿದ ಓಡೆಯರ್ ಹೆದ್ದಾರಿಯಲ್ಲಿ ಕಾದು ನಿಂತು. ಸರಕು ಸಾಗಣಿಕೆ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಬರುವ ವಾಹನ ತಡೆದು. ಪೈನ್ ಮತ್ತು ನೋಟಿಸ್ ಕೊಡುವುದರ ಜೊತೆಗೆ ಕೂಲಿಯಾಳುಗಳಿಗೆ ಸರಕು ಸಾಗಣೆ ವಾಹನಗಳಲ್ಲಿನ ಪ್ರಯಾಣ ಅಪಾಯಕಾರಿ. ಒಂದು ವೇಳೆ ಅಪಘಾತ ಸಂಭವಿಸಿದರೆ ಪರಿಹಾರ ಸಿಗುವುದಿಲ್ಲವೆಂದು ಮುಗ್ಧ ಜನರಿಗೆ ಸ್ಥಳದಲ್ಲಿಯೇ ಮನವರಿಕೆ ಮಾಡಿದರು. ಆರ್ ಟಿಓ ಅಧಿಕಾರಿಗೆ ಮಾತಿಗೆ ಒಪ್ಪಿದ ಕೂಲಿಯಾಳುಗಳು ಇನ್ನೂ ಮುಂದೆ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುವುದಿಲ್ಲವೆಂದು ಮಾತು ಕೊಟ್ಪರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.