ETV Bharat / state

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ರಾಜ್ಯದ ಯೋಗಪಟುಗಳು

ಸಿಐಎಸ್‍ಸಿಇ 2ನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಬಂಟರ ಸಂಘದ ಆರ್‍ಎನ್‍ಎಸ್ ವಿದ್ಯಾನಿಕೇತನದ ಯೋಗಪಟುಗಳು.

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಆರ್‍ಎನ್‍ಎಸ್ ವಿದ್ಯಾನಿಕೇತನದ ಯೋಗಪಟುಗಳು
author img

By

Published : Oct 25, 2019, 9:58 PM IST

ಬೆಂಗಳೂರು: ಜಾರ್ಖಂಡ್​​ ರಾಂಚಿಯಲ್ಲಿ ಸಿಐಎಸ್‍ಸಿಇ ಅವರು ಆಯೋಜಿಸಿರುವ ಎರಡನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಬೆಂಗಳೂರಿನ ಬಂಟರ ಸಂಘ- ಆರ್‍ಎನ್‍ಎಸ್ ವಿದ್ಯಾನಿಕೇತನ ಸಂಸ್ಥೆಯ ಯೋಗಪಟುಗಳು ಮಿಂಚು ಹರಿಸಿದ್ದಾರೆ. ಸೀನಿಯರ್ ವಿಭಾಗದಲ್ಲಿ ನಾಲ್ವರು ಬೆಳ್ಳಿ ಪದಕ ಗೆದ್ದುಕೊಂಡ್ರೆ, ಜೂನಿಯರ್ ವಿಭಾಗದಲ್ಲಿ ಇಬ್ಬರು ಕಂಚಿನ ಪದಕ ತನ್ನಾದಾಗಿಸಿಕೊಂಡಿದ್ದಾರೆ.

19 ವಯೋಮಿತಿಯ ಸೀನಿಯರ್ ವಿಭಾಗದಲ್ಲಿ ಎ. ನಿರ್ಮಯಿ ಪಂಡಿತ್, ಕನ್ನಿಕಾ ಕೆ. ಶೆಟ್ಟಿ, ಸಂಹಿತಾ ಶೆಟ್ಟಿ ಮತ್ತು ಎಸ್. ಮಧು ಶ್ರೀ ಶೆಟ್ಟಿಯವರು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಹಾಗೇ, 17 ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ಇಶಾನಿ ಧರಣೇಶ್ ಮತ್ತು ಸಂಜನಾ ಅವರು ಕಂಚಿನ ಪದಕ ಪಡೆದುಕೊಂಡು ಸಂಸ್ಥೆಯ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

Intro:Body:

ಸಿಐಎಸ್‍ಸಿಇ 2ನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಬಂಟರ ಸಂಘ- ಆರ್‍ಎನ್‍ಎಸ್ ವಿದ್ಯಾನಿಕೇತನದ ಯೋಗಪಟುಗಳು 

------------------------------------------------

ಜಾರ್ಕಂಡ್‍ನ ರಾಂಚಿಯಲ್ಲಿ ಸಿಐಎಸ್‍ಸಿಇ ಅವರು ಆಯೋಜಿಸಿರುವ ಎರಡನೇ ರಾಷ್ಟ್ರಮಟ್ಟದ  ಯೋಗ ಸ್ಪರ್ಧೆಯಲ್ಲಿ ಬೆಂಗಳೂರಿನ ಬಂಟರ ಸಂಘ- ಆರ್‍ಎನ್‍ಎಸ್ ವಿದ್ಯಾನಿಕೇತನ ಸಂಸ್ಥೆಯ ಯೋಗಪಟುಗಳು ಮಿಂಚು ಹರಿಸಿದ್ದಾರೆ. ಸೀನಿಯರ್ ವಿಭಾಗದಲ್ಲಿ ನಾಲ್ವರು ಬೆಳ್ಳಿ ಪದಕ ಗೆದ್ದುಕೊಂಡ್ರೆ, ಜೂನಿಯರ್ ವಿಭಾಗದಲ್ಲಿ ಇಬ್ಬರು ಕಂಚಿನ ಪದಕ ತನ್ನಾದಾಗಿಸಿಕೊಂಡಿದ್ದಾರೆ. 

19 ವಯೋಮಿತಿಯ  ಸೀನಿಯರ್ ವಿಭಾಗದಲ್ಲಿ ಎ. ನಿರ್ಮಯಿ ಪಂಡಿತ್, ಕನ್ನಿಕಾ ಕೆ. ಶೆಟ್ಟಿ, ಸಂಹಿತಾ ಶೆಟ್ಟಿ ಮತ್ತು ಎಸ್. ಮಧು ಶ್ರೀ ಶೆಟ್ಟಿಯವರು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಹಾಗೇ, 17 ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ಇಶಾನಿ ಧರಣೇಶ್ ಮತ್ತು ಸಂಜನಾ ಅವರು ಕಂಚಿನ ಪದಕ ಪಡೆದುಕೊಂಡು ಸಂಸ್ಥೆಯ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.