ETV Bharat / state

ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ರಮೇಶ್​ ಮೃತದೇಹ ಹಸ್ತಾಂತರಿಸಿದ ಪೊಲೀಸರು - ಬೆಂಗಳೂರು ಇತ್ತೀಚಿನ ಸುದ್ದಿ

ಸುಮಾರು ಐದು ಗಂಟೆಗಳ ವೇಳೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ ಪೊಲೀಸರು, ರಾತ್ರಿ ಎಂಟು ಗಂಟೆವರೆಗೆ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿದ್ದಾರೆ. ನಾಳೆ ರಮೇಶ್​ ಹುಟ್ಟೂರಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ರಮೇಶ್​ ಮೃತದೇಹ ಹಸ್ತಾಂತರಿಸಿದ ಪೊಲೀಸರು
author img

By

Published : Oct 12, 2019, 10:19 PM IST

Updated : Oct 12, 2019, 10:42 PM IST

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್​ ಪಿಎ ರಮೇಶ್​ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಸುಮಾರು ಐದು ಗಂಟೆಗಳ ವೇಳೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ ಪೊಲೀಸರು, ರಾತ್ರಿ ಎಂಟು ಗಂಟೆವರೆಗೆ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ರಮೇಶ್​ ಮೃತದೇಹ ಹಸ್ತಾಂತರಿಸಿದ ಪೊಲೀಸರು

ಕುಟುಂಸ್ಥರು ರಮೇಶ್ ಅವರ ಸ್ವಗ್ರಾಮವಾದ ರಾಮನಗರ ಜಿಲ್ಲೆಯ ಮೇಳೆಳ್ಳಿಗೆ ಮೃತದೇಹವನ್ನು ತೆಗೆದಿಕೊಂಡು ಹೋದರು. ನಾಳೆ ಹಿಂದೂ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

Intro:ಐಟಿ ಆಧಿಕಾರಿಗಳ ದಾಳಿಯಿಂದ ಮರ್ಯಾದೆಗೆ ಅಂಜಿ ಇಂದು ಬೆಳ್ಳಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಮೃತದೇಹದ ಮರಣ್ಣೋತ್ತೋರ ಪರೀಕ್ಷೆ ಮುಗಿಸಿ ಪೊಲೀಸರು ಮೃತ ರಮೇಶ್ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.ಸುಮಾರು ಐದು ಗಂಟೆಗಳ ವೇಳೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ ಪೊಲೀಸರು ರಾತ್ರಿ ಎಂಟು ಗಂಟೆವೇಳೆಗೆ ಮರಣೋತ್ತರ ಪರೀಕ್ಷೆ ಮುಗಿಸಿ ರಮೇಶ್ ಕುಟುಂಬಸ್ಥರಿಗೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಿದರು.

Body:ನಂತರ ಅಂಬುಲೆನ್ಸ್ ಮೂಲಕ ಮೃತದೇಹವನ್ನು ಕುಟುಂಸ್ಥರು ರಮೇಶ್ ಅವರ ಸ್ವಗ್ರಾಮವಾದ ರಾಮನಗರ ಜಿಲ್ಲೆಯ ಮೇಳೆಳ್ಳಿಗೆ ಕೊಂಡೋಯ್ದರು.ನಾಳೆ ಹಿಂದೂ ವಿಧಿವಿಧಾನದ ಪ್ರಕಾರ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಸತೀಶ ಎಂಬಿ

Conclusion:
Last Updated : Oct 12, 2019, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.