ETV Bharat / state

27 ಎಎಸ್ಐಗಳು ಪಿಎಸ್ಐಗಳಾಗಿ ಬಡ್ತಿ​... ಹೆಚ್ಚುವರಿ ಪೊಲೀಸ್​​​ ಆಯುಕ್ತರಿಂದ ಆದೇಶ - Order of Additional Superintendent of Police S. Murugan

ನಗರದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರ ಪೈಕಿ 27 ಎಎಸ್ಐಗಳು ಪಿಎಸ್ಐಗಳಾಗಿ ಪ್ರಮೋಷನ್​ ಪಡೆದಿದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಆದೇಶ ಹೊರಡಿಸಿದ್ದಾರೆ.

27 ಎಎಸ್ಐಗಳಿಗೆ ಪಿಎಸ್ಐಗಳಾಗಿ ಬಡ್ತಿ​...ಹೆಚ್ಚುವರಿ ಪೊಲೀಸ್​ ಆಯುಕ್ತರಿಂದ ಆದೇಶ
author img

By

Published : Jul 31, 2019, 7:38 PM IST

ಬೆಂಗಳೂರು: ನಗರದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರ ಪೈಕಿ 27 ಎಎಸ್ಐಗಳು ಪಿಎಸ್ಐಗಳಾಗಿ ಪ್ರಮೋಷನ್​ ಪಡೆದಿದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಆದೇಶ ಹೊರಡಿಸಿದ್ದಾರೆ.

ಸುಪ್ರೀಂಕೋರ್ಟ್ ನಿಯಮದ ಅನ್ವಯ ಎಎಸ್ಐ ಆಗಿ ಇಲಾಖೆಯಲ್ಲಿ ಐದು ವರ್ಷಗಳ‌ ಕಾಲ ಸೇವೆ ಸಲ್ಲಿಸಿ, ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಜೇಷ್ಠತೆ ಆಧಾರದ ಮೇಲೆ ಪಿಎಸ್ಐ ಆಗಿ ಬಡ್ತಿ ಪಡೆಯಬಹುದು‌. ಇದೇ ರೀತಿ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 27 ಅರ್ಹ ಎಎಸ್ಐಗಳು ಪಿಎಸ್ಐ ಆಗಿ ಪ್ರಮೋಷನ್ ಪಡೆದಿದ್ದಾರೆ.

ಈ ಬಡ್ತಿಯು ತಾತ್ಕಾಲಿಕವಾಗಿದ್ದು, ಯಾವುದೇ ಸಮಯದಲ್ಲಾದರೂ ಆದೇಶ ರದ್ದುಗೊಳ್ಳಬಹುದು. ಪ್ರಭಾರಿ ಪಿಎಸ್ಐಗಳಾಗಿ ಕಾರ್ಯನಿರ್ವಹಿಸಲಿರುವ ಇವರಿಗೆ ಬಡ್ತಿ ಬಳಿಕ ವೇತನ ಹಾಗೂ ಸೌಲಭ್ಯದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ‌ ತಿಳಿಸಿದ್ದಾರೆ. ‌

Intro:nullBody:
27 ಎಎಸ್ಐಗಳು ಪಿಎಸ್ಐಗಳಾಗಿ ಬಡ್ತಿ

ಬೆಂಗಳೂರು: ನಗರದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರ ಪೈಕಿ 27 ಎಎಸ್ಐಗಳು ಪಿಎಸ್ಐಗಳಾಗಿ ಬಡ್ತಿ ಪಡೆದಿದ್ದಾರೆ. ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಈ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ ನಿಯಮದನ್ವಯ ಎಎಸ್ಐ ಆಗಿ ಇಲಾಖೆಯಲ್ಲಿ ಐದು ವರ್ಷಗಳ‌ ಕಾಲ ಸೇವೆ ಸಲ್ಲಿಸಿ, ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಜೇಷ್ಠತೆ ಆಧಾರದ ಮೇಲೆ ಪಿಎಸ್ಐ ಆಗಿ ಬಡ್ತಿ ಪಡೆಯಬಹುದು‌. ಇದೇ ರೀತಿ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಹ ಎಎಸ್ಐಯಿಂದ ಪಿಎಸ್ಐ ಗಳಾಗಿ ಪ್ರಮೋಷನ್ ಪಡೆದಿದ್ದಾರೆ.
ಬಡ್ತಿಯು ತಾತ್ಕಾಲಿಕವಾಗಿದ್ದು, ಯಾವುದೇ ಸಮಯದಲ್ಲಾದರೂ ಆದೇಶ ರದ್ದುಗೊಳ್ಳಬಹುದು. ಪ್ರಭಾರಿ ಪಿಎಸ್ಐಗಳಾಗಿ ಕಾರ್ಯ ನಿರ್ವಹಿಸಲಿರುವ ಇವರು ಬಡ್ತಿ ಬಳಿಕ ವೇತನ ಹಾಗೂ ಸೌಲಭ್ಯದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ‌ ತಿಳಿಸಿದೆ‌

Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.