ETV Bharat / state

SSLC ಎಕ್ಸಾಂಗೆ ಕ್ಷಣಗಣನೆ : ಪರೀಕ್ಷಾ ಕೇಂದ್ರಗಳು ಹೇಗೆ ಸಿದ್ಧಗೊಂಡಿವೆ ನೋಡಿ

ಯಾವುದೇ ಮಕ್ಕಳು ಭಯಪಡದೇ ಪರೀಕ್ಷಾ ಕೇಂದ್ರಕ್ಕೆ ಧೈರ್ಯವಾಗಿ ಬನ್ನಿ, ನಿಮಗಾಗಿ ನಾವಿದ್ದೇವೆ ಅಂತಾ ಪ್ರೋತ್ಸಾಹದ, ವಿಶ್ವಾಸದ ಮಾತುಗಳನ್ನ ಹೇಳಿದ್ದಾರೆ. ಪರೀಕ್ಷಾ ಕೇಂದ್ರ ಹೇಗಿದೆ ಅಂತಾ ಶಿಕ್ಷಕಿ ಮೈತ್ರಾ ಈ ರೀತಿ ವಿವರಿಸಿದ್ದಾರೆ..

preperations
ಎಸ್ಎಸ್ಎಲ್​​ಸಿ ಪರೀಕ್ಷೆಗೆ ದಿನಗಣನೆ
author img

By

Published : Jul 17, 2021, 2:32 PM IST

ಬೆಂಗಳೂರು : ಕೊರೊನಾ ಸಾಂಕ್ರಾಮಿಕ ಸೋಂಕು ಹಿನ್ನೆಲೆ ಪರೀಕ್ಷೆ ನಡೆಸಬೇಕಾ ಬೇಡ್ವಾ ಎಂಬ ಚರ್ಚೆ, ವಾದಗಳ ನಡುವೆಯೇ ಇದೀಗ SSLC ಪರೀಕ್ಷೆಗೆ ದಿನಗಣನೆ ಶುರುವಾಗಿದೆ‌. ಜುಲೈ 19-22 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಸಲಾಯ್ತು.

ಪರೀಕ್ಷೆಗೆ ಸಿದ್ಧಗೊಂಡಿವೆ ಎಸ್ಎಸ್ಎಲ್​​ಸಿ ಪರೀಕ್ಷಾ ಕೇಂದ್ರಗಳು

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಯಾವ ರೀತಿ ಒಳ ಪ್ರವೇಶಿಸಬೇಕು, ಪರೀಕ್ಷಾ ಕೊಠಡಿ ಸಂಖ್ಯೆ, ಸ್ಯಾನಿಟೈಸ್ ಮಾಡುವುದು, ಆರೋಗ್ಯ ತಪಾಸಣೆ, ಮೊಬೈಲ್ ಸಂಗ್ರಹ, ಬ್ಯಾಗ್ ಸೆಂಟರ್ ಹೀಗೆ ಪ್ರತಿಯೊಂದಕ್ಕೂ ಜಾಗ ನಿಗದಿ ಮಾಡಲಾಗಿದೆ.

ನಗರದ ಮಲ್ಲೇಶ್ವರಂನ 18ನೇ ಕ್ರಾಸ್​ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ಆ ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿ ಮೈತ್ರಾ ಪರೀಕ್ಷಾ ಕೇಂದ್ರದ ಕುರಿತು ಸಂಪೂರ್ಣ ವಿವರಣೆ ನೀಡಿದ್ದಾರೆ.

ಯಾವುದೇ ಮಕ್ಕಳು ಭಯಪಡದೇ ಪರೀಕ್ಷಾ ಕೇಂದ್ರಕ್ಕೆ ಧೈರ್ಯವಾಗಿ ಬನ್ನಿ, ನಿಮಗಾಗಿ ನಾವಿದ್ದೇವೆ ಅಂತಾ ಪ್ರೋತ್ಸಾಹದ, ವಿಶ್ವಾಸದ ಮಾತುಗಳನ್ನ ಹೇಳಿದ್ದಾರೆ. ಪರೀಕ್ಷಾ ಕೇಂದ್ರ ಹೇಗಿದೆ ಅಂತಾ ಶಿಕ್ಷಕಿ ಮೈತ್ರಾ ಈ ರೀತಿ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.