ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಸಕರ ರಾಜೀನಾಮೆ ಪರ್ವ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಜ್ವಲ್, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ರು. ಇದೇ ವೇಳೆ ಶಾಸಕರ ರಾಜೀನಾಮೆ ಪರ್ವ ಕುರಿತು ಕೇಳಿದ್ದಕ್ಕೆ ನೋ ಕಾಮೆಂಟ್ಸ್ ಅಂತಾ ಹೇಳಿ ತರಾತುರಿಯಲ್ಲಿ ಬೆಂಗಳೂರು ನಗರದತ್ತ ಹೊರಟರು.