ETV Bharat / state

ಆನಂದ್​ ಸಿಂಗ್​ ಹೆಸರಿನಲ್ಲಿ ಶಾ, ಬಿಎಸ್​ವೈ, ಮೋದಿಗೆ ಅಶ್ಲೀಲ ಪತ್ರ ವೈರಲ್​: ದೂರು ದಾಖಲು

ಬಿಜೆಪಿ ಶಾಸಕ ಆನಂದಸಿಂಗ್​ ಅವರ ಲೆಟರ್ ಪ್ಯಾಡ್ ದುರ್ಬಳಕೆ ಮಾಡಿಕೊಂಡಿರೊ‌ ಆರೋಪ‌ ಬೆಳಕಿಗೆ ಬಂದಿದ್ದು, ಸಿಂಗ್ ಬೆಂಬಲಿಗ ಖಾದೀರ್ ಹೊಸಪೇಟೆ ‌ನಗರ ಠಾಣೆಯಲ್ಲಿಂದು ದೂರು ದಾಖಲಿಸಿದ್ದಾರೆ.

Anand Singh
ಆನಂದ್​ ಸಿಂಗ್​ ಹೆಸರಿನಲ್ಲಿ ಅಶ್ಲೀಲ ಪತ್ರ ವೈರಲ್​ : ದೂರು ದಾಖಲು
author img

By

Published : Dec 22, 2019, 10:02 PM IST

ಬಳ್ಳಾರಿ: ಬಿಜೆಪಿ ಶಾಸಕ ಆನಂದ್ ಸಿಂಗ್​ ಅವರ ಲೆಟರ್ ಪ್ಯಾಡ್ ದುರ್ಬಳಕೆ ಮಾಡಿಕೊಂಡಿರೊ‌ ಆರೋಪ‌ ಬೆಳಕಿಗೆ ಬಂದಿದ್ದು, ಸಿಂಗ್ ಬೆಂಬಲಿಗ ಖಾದೀರ್ ಹೊಸಪೇಟೆ ‌ನಗರ ಠಾಣೆಯಲ್ಲಿಂದು ದೂರು ದಾಖಲಿಸಿದ್ದಾರೆ.

ಈ ಲೆಟರ್ ಪ್ಯಾಡ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆ ದೂರಿನಲ್ಲಿ ಉಲ್ಲೇಖಿಸಿದ್ದಾರೆ, ಈ ಕುರಿತು ಈಗಾಗಲೇ ದೂರು ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ಡಿವೈಎಸ್​ಪಿ ರವಿಕುಮಾರ ತಿಳಿಸಿದ್ದಾರೆ.

ಲೆಟರ್ ಪ್ಯಾಡ್‌ನಲ್ಲಿ ಆಶ್ಲೀಲ ಭಾಷೆಯನ್ನು ಬಳಸಿ ಬರೆದಿರುವ ಅಕ್ಷರಗಳನ್ನು ಓದಲು ತ್ರೀವ ಮುಜಗರವಾಗುತ್ತಿದೆ, ಅನ್ಯಕೋಮಿನ ಜನರು ಬರೆದಿರೋ ರೀತಿಯಲ್ಲಿ ಈ ಪತ್ರವನ್ನು ಬರೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೇಟರ್ ಪ್ಯಾಡ್ ವೈರಲ್ ಆಗಿದೆ

ಹಿಂದೆ ಕೂಡ ಆನಂದ ಸಿಂಗ್ ಹೆಸರಿನಲ್ಲಿ ಇರುವ ಲೆಟರ್ ಪ್ಯಾಡ್‌ ನಲ್ಲಿ ವಾಲ್ಮೀಕಿ ಸಮುದಾಯವನ್ನು ಆನಂದಸಿಂಗ್ ನಿಂದಿಸಿದಂತೆ ಬರೆದಂತಿರುವ ಪತ್ರ ವೈರಲ್ ಆಗಿತ್ತು.

Intro:ಬಿಜೆಪಿ‌ ಶಾಸಕ ಆನಂದಸಿಂಗ್ ರ ಲೆಟರ್ ಪ್ಯಾಡ್ ದುರ್ಬಳಕೆ ಆರೋಪ: ಸಿಂಗ್ ಬೆಂಬಲಿಗನಿಂದ ದೂರು ದಾಖಲು!
ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದಸಿಂಗ್ ರ ಲೆಟರ್ ಪ್ಯಾಡ್ ದುರ್ಬಳಕೆ ಮಾಡಿಕೊಂಡಿರೊ‌ ಆರೋಪ‌ ಬೆಳಕಿಗೆ ಬಂದಿದ್ದು, ಸಿಂಗ್ ಬೆಂಬಲಿಗ ಖದೀರ್ ಅವರು ಈ ದಿನ ಜಿಲ್ಲೆಯ‌ ಹೊಸಪೇಟೆ ‌ನಗರ ಠಾಣೆಯಲ್ಲಿಂದು ದೂರು ದಾಖಲಿಸಿದ್ದಾರೆ.
ಈ ಲೆಟರ್ ಪ್ಯಾಡ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಕೂಡಲೇ ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಈಗಾಗಲೇ ದೂರು ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ರವಿಕುಮಾರ ತಿಳಿಸಿದ್ದಾರೆ.
Body:ಲೆಟರ್ ಪ್ಯಾಡ್‌ನಲ್ಲಿ ಆಶ್ಲೀಷ ಭಾಷೆಯನ್ನು ಬಳಸಿ ಬರೆದಿರುವ ಅಕ್ಷರಗಳನ್ನು ಓದಲು ತ್ರೀವ ಮುಜಗರವಾಗುತ್ತಿದೆ. ಅನ್ಯಕೋಮಿನ ಜನರು ಬರೆದಿರೋ ರೀತಿಯಲ್ಲಿ ಈ ಪತ್ರವನ್ನು ಬರೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೇಟರ್ ಪ್ಯಾಡ್ ವೈರಲ್ ಆಗಿದೆ.
ಹಿಂದೆ ಕೂಡ ಆನಂದ ಸಿಂಗ್ ಹೆಸರಿನಲ್ಲಿ ಇರುವ ಲೆಟರ್ ಪ್ಯಾಡ್‌ ನಲ್ಲಿ ವಾಲ್ಮೀಕಿ ಸಮುದಾಯವನ್ನು ಆನಂದಸಿಂಗ್ ನಿಂದಿಸಿದಂತೆ ಬರೆದಂತಿರುವ ಪತ್ರ ವೈರಲ್ ಆಗಿತ್ತು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MLA_ANADASINGH_LETTER_PAD_FAKE_COMPLNT_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.