ETV Bharat / state

ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಇಂತಿದೆ

author img

By

Published : Jun 16, 2022, 12:15 PM IST

ಪೆಟ್ರೋಲ್, ಡೀಸೆಲ್ ದರ ಹೀಗಿದೆ...

ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್, ಡೀಸೆಲ್ ದರ

ಬೆಂಗಳೂರು: ಪಂಚರಾಜ್ಯ ಚುನಾವಣೆ ಬಳಿಕ ಎರಡು ವಾರಗಳವರೆಗೆ ನಿತ್ಯ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಿರವಾಗಿದೆ. ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ಪ್ರಮುಖ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ದರ ಪಟ್ಟಿ: ಮಂಗಳೂರಲ್ಲಿ ಮಾತ್ರ ಪೆಟ್ರೋಲ್ ದರದಲ್ಲಿ 51 ಪೈಸೆ, ಡೀಸೆಲ್ ದರದಲ್ಲಿ 45 ಪೈಸೆ ಇಳಿಕೆಯಾಗಿದೆ. ಉಳಿದೆಡೆ ಯಥಾಸ್ಥಿತಿ ಇದೆ.

ಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಮೈಸೂರು101.4487.43
ಮಂಗಳೂರು101.2687.25
ಶಿವಮೊಗ್ಗ112.7099.10
ಹುಬ್ಬಳ್ಳಿ101.6587.65
ದಾವಣಗೆರೆ103.5489.24

(ಇದನ್ನೂ ಓದಿ: ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್​ ಬ್ಯಾಂಕ್​​.. ಸಾಲ ಇನ್ನು ದುಬಾರಿ!!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.