ETV Bharat / state

ಬಲಿಜ ಸಮಾಜಕ್ಕೆ ಬೆಂಬಲ ನೀಡುವಂತೆ ಸಿಎಂಗೆ ಸಂಸದ ಮೋಹನ್​​ ಮನವಿ

ಬಲಿಜ ಸಮಾಜದವರಿಗೆ ರಿಸರ್ವೇಶನ್ ನೀಡುವ ಸಂಸದ ಪಿ.ಸಿ.ಮೋಹನ್, ಸಿಎಂ ಬಿಎಸ್​​ವೈರನ್ನು ಭೇಟಿ ಮಾಡಿದ್ದಾರೆ.

ಪಿ.ಸಿ ಮೋಹನ್ ಮನವಿ
author img

By

Published : Sep 1, 2019, 11:06 AM IST

ಬೆಂಗಳೂರು: ಬೆಳ್ಳಂಬೆಳ್ಳಿಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿ, ಬಲಿಜ ಸಮಾಜಕ್ಕೆ ಬೆಂಬಲ ನೀಡಬೇಕೆಂದು‌ ಸಿಎಂಗೆ ಮನವಿ ಮಾಡಿದರು.

ಪಿ.ಸಿ.ಮೋಹನ್ ಮಾತನಾಡಿ, ಬಲಿಜ ಸಮಾಜದ ಬಗ್ಗೆ ಯಡಿಯೂರಪ್ಪನವರ ಜೊತೆ ಮಾತನಾಡಲು ಬಂದಿದ್ದೇವೆ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಲಿಜ ಸಮಾಜವನ್ನ 3ಎ ಇಂದ 2ಎಗೆ‌ ಶಿಕ್ಷಣಕ್ಕಾಗಿ ಸೇರಿಸಿದ್ರು. ಆದರೆ ಈಗ ಬಲಿಜ ಸಮಾಜದವರಿಗೆ ಉದ್ಯೋಗಕ್ಕೂ ರಿಸರ್ವೇಶನ್ ನೀಡಬೇಕು. ರಾಜ್ಯದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಬಲಿಜ ಸಮಾಜದವರು ಇದ್ದು, ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಿಸರ್ವೇಶನ್ ನೀಡುವಂತೆ ಮನವಿ ಮಾಡಿದ್ದೇವೆ ಎಂದರು. ಇನ್ನು ಇವರಿಗೆ‌ ಅನರ್ಹ ಶಾಸಕ ಡಾ. ಕೆ.ಸುಧಾಕರ್ ಹಾಗೂ ಸಂಸದ ಬಚ್ಚೇಗೌಡ ಸಾಥ್ ನೀಡಿದ್ರು.

ಬಲಿಜ ಸಮಾಜಕ್ಕೆ ಬೆಂಬಲ ನೀಡುವಂತೆ ಸಿಎಂಗೆ ಪಿ.ಸಿ.ಮೋಹನ್ ಮನವಿ

ಚುನಾವಣೆ ವೇಳೆ ಆಸ್ತಿ ಮುಚ್ಚಿಟ್ಟಿರುವ ಆರೋಪ ಸಂಬಂಧ ಮಾತಾನಾಡಿ, ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತಿದ್ದಾರೆ ಗೊತ್ತಿಲ್ಲ. ನಾನು ಸರಿಯಾಗಿ ಎಲ್ಲಾ ಡಾಕ್ಯುಮೆಂಟ್ ನೀಡಿದ್ದೇನೆ. ಬೇಕಿದ್ದರೆ ಅದನ್ನೆಲ್ಲ ನೀಡುತ್ತೇನೆ ಎಂದರು.

Intro: ಬಲಿಜ ಸಮಾಜಕ್ಕೆ ಬೆಂಬಲ ನೀಡುವಂತೆ ಸಿಎಂ ಬಿಎಸ್ ವೈಗೆ ಪಿ.ಸಿ ಮೋಹನ್ ಮನವಿ ಬೈಟ್ ಮೋಜೋ wrap script

ಬೆಳ್ಳಂಬೆಳ್ಳಿಗ್ಗೆ ಬಿಎಸ್ ವೈ ಯಡಿಯೂರಪ್ಪ ನಿವಾಸಕ್ಕೆ ಸಂಸದ
ಪಿ.ಸಿ.ಮೋಹನ್ ಭೇಟಿ ನೀಡಿ ಸಿಎಂಗೆ ಬಲಿಜ ಸಮಾಜಕ್ಕೆ ಬೆಂಬಲ ನೀಡಬೇಕೆಂದು‌ಮನವಿ ಮಾಡಿದರು.. ಇನ್ನು ಇವ್ರಿಗೆ‌ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹಾಗೂ ಎಂ.ಪಿ ಬಚ್ಚೇಗೌಡ ಸಾಥ್ ನೀಡಿದ್ರು.

ಇನ್ನು ಪಿಸಿ ಮೋಹನ್ ಮಾತಾಡಿ ಬಲಿಜ ಸಮಾಜದ ಬಗ್ಗೆ ಯಡಿಯೂರಪ್ಪ ಜೊತೆ ಮಾತನಾಡಲು ಬಂದಿದ್ವೀ . ಈ ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪನವರೇ ಸಿಎಂ ಆಗಿದ್ದಾಗ
ಬಲಿಜ ಸಮಾಜವನ್ನಾ 3 ಎ ಯಿಂದ 2 ಎ ಗೆ‌ ಶಿಕ್ಷಣಕ್ಕಾಗಿ ಸೇರಿಸಿದ್ರು. ಆದ್ರೆ ಈಗ ಬಲಿಜ ಸಮಾಜದವ್ರಿಗೆ ಉದ್ಯೋಗಕ್ಕೂ ರಿಸರ್ವೇಶನ್ ನೀಡಬೇಕು.ರಾಜ್ಯದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಬಲಿಜ ಸಮಾಜದವರು ಇದ್ದಾರೆ ಬಲಿಜ ಸಮುದಾಯದವರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಹೀಗಾಗಿ ರಿಸರ್ವೇಶನ್ ನೀಡುವಂತೆ ಮನವಿ ಮಾಡಿದ್ದೆವೆ ಎಂದ್ರು.

ಹಾಗೆ ‌ಪಿ.ಸಿ.ಮೋಹನ್ ಮೇಲೆ ಕೇಳಿ ಬಂದ ಚುನಾವಣೆ ವೇಳೆ ಆಸ್ತಿ ಮುಚ್ಚಿಟ್ಟಿರುವ ಆರೋಪ ಕ್ಕೆ ಸಂಬಂಧ ಪಟ್ಟಂತೆ ಮಾತಾಡಿ ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ.ನಾನು ಸರಿಯಾಗಿ ಎಲ್ಲಾ ಡಾಕ್ಯುಮೆಂಟ್ ನೀಡಿದ್ದೇನೆ ಬೇಕಿದ್ದರೆ ಮುಂದಿನ ದಿನ ಅದನ್ನ ಎಲ್ಲಾ ನೀಡುತ್ತೆನೆ ಎಂದ್ರು.Body:KN_BNG_02_PC_MHOHAN_7204498Conclusion:KN_BNG_02_PC_MHOHAN_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.