ETV Bharat / state

ಶೀಘ್ರದಲ್ಲೇ ಬೆಂಗಳೂರಿನಲ್ಲಿ ಎನ್​ಐಎ ಶಾಶ್ವತ ಕಚೇರಿ: ಸಂಸದ ತೇಜಸ್ವಿಗೆ ಅಮಿತ್​ ಶಾ ಭರವಸೆ

author img

By

Published : Sep 27, 2020, 1:44 PM IST

ಬೆಂಗಳೂರಿನಲ್ಲಿ ಎನ್​ಐಎ ಶಾಶ್ವತ ಕಚೇರಿ ಸ್ಥಾಪಿಸಬೇಕೆಂದು ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಮನವಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಎನ್​ಐಎ ಕಚೇರಿ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

MP Tejaswai Surya urged central to establish NIA office in Bengalruru
ಶೀಘ್ರದಲ್ಲೇ ಬೆಂಗಳೂರಿನಲ್ಲಿ ಎನ್​ಐಎ ಕಚೇರಿ

ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ( ಎನ್​ಐಎ) ಶಾಶ್ವತ ಕಚೇರಿ ಸ್ಥಾಪಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭರವಸೆ ನೀಡಿದ್ದಾರೆ.

  • Many terror modules & sleeper cells busted in Bengaluru. I urged HM to set up a permanent division of NIA so that anti-India activities that want to use Bengaluru as an incubator of terror activities can be curtailed. He assured it'll be set up soon: Tejasvi Surya. #Karnataka https://t.co/U1OKpak7xZ

    — ANI (@ANI) September 27, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮಿತಿ ಮೀರಿವೆ. ಭಾರತ ವಿರೋಧಿಗಳಿಗೆ ಬೆಂಗಳೂರು ಒಂದು ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಇದನ್ನು ಮೊಟಕುಗೊಳಿಸಲು ನಗರದಲ್ಲಿ ಶಾಶ್ವತ ಎನ್​ಐಎ ಕೇಂದ್ರವನ್ನು ಸ್ಥಾಪಿಸಲು ನಾನು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ, ಶೀಘ್ರದಲ್ಲೇ ಮನವಿಗೆ ಸ್ಪಂದಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • On August 11,there was an incident of violence in Bengaluru where Police stations were attacked. NIA investigation into it resulted in arrest of a few key conspirators. It has come to light that the protest wasn't spontaneous but a conspiracy: Tejasvi Surya, MP Bengaluru South pic.twitter.com/aNAEeU6U20

ಆಗಸ್ಟ್ 11 ರಂದು ಡಿ.ಜೆ. ಹಳ್ಳಿಯಲ್ಲಿ ನಡೆದ ಘಟನೆಯನ್ನು ಎನ್​ಐಎ ತನಿಖೆ ನಡೆಸಿದೆ. ಈ ವೇಳೆ ಇದು ಪೂರ್ವ ನಿಗದಿತ ಕೃತ್ಯ ಎಂಬುದು ಬಯಲಾಗಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.