ETV Bharat / state

ವಿಧಾನಸೌಧ ಗೇಟ್​ನಲ್ಲಿ ಹಣ ಪತ್ತೆ ಪ್ರಕರಣ: ಲೋಕಾಯುಕ್ತ ಕೋರ್ಟ್​ನಿಂದ ಮೋಹನ್​ಗೆ ಜಾಮೀನು

ವಿಧಾನಸೌಧ ಆವರಣದಲ್ಲಿ ಸಿಕ್ಕ ಕಂತೆ ಕಂತೆ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್​ಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು‌ ಮಾಡಿದೆ.

ಮೋಹನ್​ಗೆ ಜಾಮೀನು
author img

By

Published : Mar 15, 2019, 1:27 PM IST

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪತ್ತೆಯಾಗಿದ್ದ ಕಂತೆ ಕಂತೆ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್​ಗೆ ಜಾಮೀನು ಸಿಕ್ಕಿದೆ. ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವೀಶೇಷ ನ್ಯಾಯಲಯ ಮೋಹನ್​ಗೆ ಜಾಮೀನು ಷರತ್ತುಬದ್ಧ ಜಾಮೀನು ನೀಡಿದೆ.

ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ವಿಧಾನಸೌಧ ಠಾಣೆಯ ಪೊಲೀಸರಿಂದ ಮೋಹನ್ ಬಂಧಿತನಾಗಿದ್ದ. ನಂತರ ಪ್ರಕರಣ ಎಸಿಬಿಗೆ ವರ್ಗಾವಣೆಯಾಗಿತ್ತು. ಈ ಘಟನೆ ನಡೆದು ಈಗಾಗಲೇ 60 ದಿನಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೂ ಇದುವರೆಗೂ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. ಈ ಅಂಶಗಳನ್ನ ಮುಂದಿಟ್ಟು ಮೋಹನ್ ಪರ ವಕೀಲರು ವಾದ ಮಾಡಿದ್ರು. ಹೀಗಾಗಿ ಮೋಹನ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು‌ ಮಾಡಿದೆ.

Kn_Bng_09_ Mohan case _7204498_bhavya

_ಭವ್ಯ ಶಿಬರೂರು

ವಿಧಾನಸೌಧ ಪಶ್ಚಿಮ ಗೇಟ್ ನಲ್ಲಿ 25.76 ಲಕ್ಷ ರೂ ಹಣ ಪತ್ತೆ ಪ್ರಕರಣ 
ಲೋಕಾಯುಕ್ತ ವಿಶೇಷವನ್ಯಾಯಲಯದಿಂದ  ಮೋಹನ್ಗೆ ಜಾಮೀನು..

ವಿಧಾನಸೌಧ ಆವರಣದಲ್ಲಿ ಸಿಕ್ಕ ಕಂತೆ ಕಂತೆ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ ಜಾಮೀನು  ಅರ್ಜಿ  ಇಂದು  ಲೋಕಾಯುಕ್ತ  ವೀಶೇಷ ನ್ಯಾಯಲಯದಲ್ಲಿ ನಡೆಯಿತು.. ಈ ವೇಳೆ ಆರೋಪಿ ಪರ ಹಿರಿಯ ವಕೀಲ ಶ್ಯಾಂಮ್ ಸುಂದರ್ ವಾದ ಮಾಡಿ
ವಿಧಾನಸೌಧ ಠಾಣೆಯ ಪೊಲೀಸ್ರಿಂದ ಮೋಹನ್ ಬಂಧಿತನಾಗಿದ್ದ.
ನಂತರ ಪ್ರಕರಣ ಎಸಿಬಿಗೆ ವರ್ಗಾವಣೆಯಾಗಿತ್ತು ಪ್ರಕರಣ ನಡೆದು ಈಗಾಗಲೆ ೬೦ ದಿನ ಕ್ಕೂ ಹೆಚ್ಚು ಕಾಲ ಕಳೆದಿದೆ.. ಆದರೂ ಇದುವರೆಗೂ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ.ಈ ಅಂಶಗಳನ್ನ ಮುಂದಿಟ್ಟು  ಮೋಹನ್ ಪರ ವಕೀಲರು ವಾದ ಮಾಡಿದ್ರು.. ಹೀಗಾಗಿ ಮೋಹನ್ ಗೆ  ನ್ಯಾಯಲಯ ಷರತ್ತು ಬದ್ದ ಜಾಮೀನು ಮಂಜೂರು‌ ಮಾಡಿದೆ

ಏನಿದು ಪ್ರಕರಣ

ಮೋಹನ್, ಸಚಿವ ಪುಟ್ಟರಂಗಶೆಟ್ಟಿ ಕಛೇರಿ ಟೈಪಿಸ್ಟ್  ಆಗಿದ್ದ ಮೊನ್ನೆದು ವಿಧಾನಸೌದಬಳಿ‌ಮೋಹನ್ ಬಳಿ 25.76 ಲಕ್ಷ ಹಣ ಪತ್ತೆಯಾಗಿತ್ತು  ನಂತ್ರ ವಿಧಾನ ಸೌದ ಪೊಲಿಸರು ಬಂಧಿಸಿ ದ್ರು. ನಂತ್ರ ಪ್ರಕರಷ ಎಸಿಬಿಗೆ ವರ್ಗಾವಣೆ ಮಾಡಿ ಎಸಿಬಿ‌ಪೊಲೀಸರು ಬಂಧಿಸಿ ಪರಪ್ಪನ‌ಅಗ್ರಹಾರಕ್ಕೆ  ಕಳಿಸುವಲ್ಲಿ ಯಶಸ್ವಿಯಾಗಿ ದ್ರು.. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.