ETV Bharat / state

ಜೆಕೆವಿಕೆಯವರ ಪ್ರಯೋಗಗಳಿಗೆ  ಆಕ್ರೋಶ ವ್ಯಕ್ತಪಡಿಸಿದ ಮಾಧುಸ್ವಾಮಿ: ಕಾರಣ? - Minister Madhuswamy in Krushimela Bangalore

ಕೃಷಿ ಮೇಳದ ಕೊನೆಯ ದಿನವಾದ ನಿನ್ನೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯ್ತು.

ಸಚಿವ ಮಾಧುಸ್ವಾಮಿ ಹೇಳಿಕೆಸಚಿವ ಮಾಧುಸ್ವಾಮಿ ಹೇಳಿಕೆ
author img

By

Published : Oct 28, 2019, 4:38 AM IST

ಬೆಂಗಳೂರು : ಕೃಷಿ ಮೇಳದ ಕೊನೆಯ ದಿನವಾದ ನಿನ್ನೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯ್ತು.

ಸಚಿವ ಮಾಧುಸ್ವಾಮಿ ಹೇಳಿಕೆ

ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ದೇಸಿ ಬೆಳೆಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಕೇವಲ ಒಳ್ಳೆಯ ಇಳುವರಿ ಬರಬೇಕೆಂಬ ಕಾರಣಕ್ಕೆ ಸಂಶೋಧನೆಗಳು ನಡೆಯಬಾರದು. ಯಾವುದೇ ರೀತಿಯ ಯೋಚನೆಗಳನ್ನು ಮಾಡದೆ, ಕೆಲ ಪ್ರಯೋಗಗಳನ್ನು ಮಾಡಿ ನಮ್ಮ ಮೂಲ ಬೆಳೆಗಳಿಗೆ ಕುತ್ತು ತಂದಿದ್ದಾರೆ. ಜಿಕೆವಿಕೆ ಯ ವಿದ್ಯಾರ್ಥಿಗಳಿಗೆ ಮೊದಲು ನಮ್ಮ ದೇಸಿ ತಳಿಯ ಬಗ್ಗೆ ತಿಳಿಹೇಳಬೇಕು. ಮೊದಲು ವಿಜ್ಞಾನಿಗಳು ಮತ್ತು ಅಧ್ಯಾಪಕ ವೃಂದದವರು ಯೋಚಿಸಿ ನಂತರ ಹೊಸ ಪ್ರಯೋಗಗಳಿಗೆ ಕೈ ಹಾಕುವುದು ಉತ್ತಮ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Intro:Maadhu SwamyBody:ರೈತರ ಜೊತೆ ಕೃಷಿ ಹಬ್ಬ ಆಚರಿಲು ಬಂದು ಜಿಕೆವಿಕೆ
ವಿ.ವಿ ಮಂದಿಗೆ ಪಾಠ ಮಾಡಿದ ಸಚಿವ ಮಾಧುಸ್ವಾಮಿ.

ಕೊನೆಯ ದಿನವಾದ ಇಂದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಲಾಯ್ತು. ಮುಂದಿನ ಕೃಷಿ ಮೇಳ ಇನ್ನಷ್ಟು ಆಶಯಗಳನ್ನು ಹುಟ್ಟು ಹಾಕಿದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಸಚಿವ ಮಾಧುಸ್ವಾಮಿ, ಕೃಷಿ ಅಭಿವೃದ್ದಿಯ ಮಾತಗಳನ್ನಾಡಿದ್ರು.

ದೇಸಿ ಬೆಳೆಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ, ಕೇವಲ ಒಳ್ಳೆಯ ಇಳುವರಿ ಬರಬೇಕೆಂಬ ಕಾರಣಕ್ಕೆ ಸಂಶೋಧನೆಗಳು ಯಾವುದೇ ರೀತಿಯ ಯೋಚನೆಗಳನ್ನು ಮಾಡದೆ, ಕೆಲ ಪ್ರಯೋಗಗಳನ್ನು ಮಾಡಿ ನಮ್ಮ ಮೂಲ ಬೆಳೆಗಳಿಗೆ ಕುತ್ತು ತಂದಿದ್ದಾರೆ, ಜಿಕೆವಿಕೆ ಯ ವಿದ್ಯಾರ್ಥಿಗಳಿಗೆ ಮೊದಲು ನಮ್ಮ ದೇಸಿ ತಳಿಯ ಬಗ್ಗೆ ತಿಳಿಹೇಳಬೇಕು, ಮೊದಲು ವಿಜ್ಞಾನಿಗಳು ಮತ್ತು ಅಧ್ಯಾಪಕ ವೃಂದದವರು ಯೋಚಿಸಿ ನಂತರ ಹೊಸ ಪ್ರಯೋಗಗಳಿಗೆ ಕೈ ಹಾಕುವುದು ಉತ್ತಮ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.Conclusion:Video sent

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.