ETV Bharat / state

ಇದು ಕಣ್ರೀ ಪನಿಷ್ಮೆಂಟ್​ ಅಂದ್ರೆ... ಬಯಲು ಮಲವಿಸರ್ಜನೆ ಮಾಡಿದ ವ್ಯಕ್ತಿಗೆ ಕಸ ಆಯುವ ಶಿಕ್ಷೆ!

author img

By

Published : Nov 29, 2019, 9:46 AM IST

ಬಯಲು ಮಲವಿಸರ್ಜನೆಯ ತಪ್ಪಿಗೆ ಇಂದೋರ್​ನ ವ್ಯಕ್ತಿಯೊಬ್ಬರು ಕಸ ಸಂಗ್ರಹಿಸಿ, ನೈರ್ಮಲ್ಯ ಕಾರ್ಮಿಕರಿಗೆ ಸಹಕಾರ ನೀಡುವ ಶಿಕ್ಷೆಯನ್ನು ಅನುಭವಿಸಿದ್ದಾರೆ. 100 ರೂಪಾಯಿ ದಂಡದ ಜೊತೆಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ.

indor
ಬಯಲು ಮಲವಿಸರ್ಜನೆಯ ತಪ್ಪಿಗೆ ಶಿಕ್ಷೆ ದಂಡ

ಇಂದೋರ್: ಸತತ ಮೂರು ವರ್ಷಗಳಿಂದ 'ಸ್ವಚ್ಛವಾದ ನಗರ' ಪ್ರಶಸ್ತಿ ಪಡೆದಿರುವ ನಗರದಲ್ಲಿ ಬಯಲು ಮಲವಿಸರ್ಜನೆ ಮಾಡಿದ ಶಿಕ್ಷೆಯಾಗಿ 30 ವರ್ಷದ ವ್ಯಕ್ತಿಯಿಂದ ಬೀದಿಗಳಿಂದ ಕಸ ಸಂಗ್ರಹಿಸುವ ಶಿಕ್ಷೆಯನ್ನು ವಿಧಿಸಲಾಗಿದೆ.

ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ (ಐಎಂಸಿ) ಆರೋಗ್ಯ ಅಧಿಕಾರಿ ವಿವೇಕ್ ಗ್ಯಾಂಗ್ರೆಡ್​ ಅವರ ನಾಗರಿಕ ಸ್ವಚ್ಛತಾ ತಂಡವು ಗುರುವಾರ ಬೆಳಿಗ್ಗೆ ಪೊಲೊಗ್ರೌಂಡ್ ಕೈಗಾರಿಕಾ ಪ್ರದೇಶವನ್ನು ಸ್ವಚ್ಛತೆ ಪರೀಕ್ಷಿಸಲು ಹೊರಟ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಯಲು ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿ ಗಮನಿಸಿ ಈ ದಂಡ ಹಾಗೂ ಶಿಕ್ಷೆ ನೀಡಲಾಗಿದೆ.

ತನ್ನ ಕೆಲಸಕ್ಕೆ ಅಧಿಕಾರಿಗಳ ಬಳಿ ಕ್ಷಮೆಯಾಚಿಸಿದ ಆ ವ್ಯಕ್ತಿ ದಂಡ ಕಟ್ಟಲು ಹಣವಿಲ್ಲ ಎಂದು ಹೇಳಿದ್ದಾರೆ. ಅವರು ತಂಡಕ್ಕೆ ಹೊರಗಿನವರಾಗಿದ್ದು ದಂಡವನ್ನು ಪಾವತಿಸಲು ಸಾಕಷ್ಟು ಹಣವಿಲ್ಲ ಎಂದು ಹೇಳಿದರು. ಆ ಸಂದರ್ಭದಲ್ಲಿ ನಾಗರಿಕ ಕಾರ್ಮಿಕರ ಜೊತೆಗೆ 5 ಗಂಟೆ ನಗರದ ಕಸ ಸಂಗ್ರಹಣೆ ಮಾಡಿ ಎಂದು ಅಧಿಕಾರಿಗಳೇ ಸೂಚಿಸಿದ್ದರು.

ಈ ವರ್ಷದ ಆರಂಭದಲ್ಲಿ, ಕೇಂದ್ರ ಸರ್ಕಾರದ ಸ್ವಚ್ಛತೆ ಸಮೀಕ್ಷೆಯಲ್ಲಿ ಇಂದೋರ್ ಅನ್ನು ಸತತ ಮೂರನೇ ವರ್ಷ ಭಾರತದ ಸ್ವಚ್ಛ ನಗರವೆಂದು ಆಯ್ಕೆ ಮಾಡಲಾಗಿತ್ತು.

ZCZC
PRI ESPL NAT WRG
.INDORE BES18
MP-DEFECATION-PUNISHMENT
Man made to collect garbage as punishment for open defecation
         Indore, Nov 28 (PTI) A 30-year-old man was on Thursday
made to collect garbage from the streets as punishment for
defecating in the open in the city, which has won the
'cleanest city' tag for three consecutive years.
         The civic authorities asked the man to accompany
sanitation workers in a waste collection vehicle and help them
in their work for five hours after he failed to pay Rs 100
fine for open defecation.
         Talking to PTI, Indore Municipal Corporation (IMC)
health officer, Vivek Gangrade, said that a civic team had
reached Pologround Industrial Area on Thursday morning to
inspect cleanliness, when it found the man defecating in the
open there.
         The team asked the man, who works as a daily wage
labourer, to pay Rs 100 fine for open defecation.
         Apologising for his act, he told the team that he was
an outsider and did not have enough money to pay the fine.
         The official said that the man was then asked to get
onto an IMC-run vehicle deployed for collecting garbage from
litter bins kept along the city streets.
         He carried out the task from 7 am till noon and helped
the sanitation workers in collection of garbage, the official
said.
         Earlier this year, Indore was adjudged India's
cleanest city for the third straight year in the central
government's cleanliness survey. The civic body is leaving no
stone unturned to continue its performance. PTI HWP ADU MAS
NP
NP
11282046
NNNN

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.