ETV Bharat / state

ಲಾಕ್​ಡೌನ್​ ಎಫೆಕ್ಟ್ ​: ನಡೆದುಕೊಂಡು ಮನೆ ಸೇರಿದ ನವ ದಂಪತಿ - corona

ಮದುವೆ ಸೀಸನ್‌ನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವುದು ನವ ವಧು-ವರರಿಗೆ ಸಂಕಷ್ಟ ಎದುರಾಗಿದೆ. ಕೊರೊನಾ ಕಾಲದಲ್ಲಿ ಸರಳ ವಿವಾಹವೇ ಟ್ರೆಂಡ್ ಆಗುತ್ತಿದೆ..

ನಡೆದುಕೊಂಡು ಮನೆ ಸೇರಿದ ನವದಂಪತಿ
ನಡೆದುಕೊಂಡು ಮನೆ ಸೇರಿದ ನವದಂಪತಿ
author img

By

Published : May 23, 2021, 9:25 PM IST

ಬೆಂಗಳೂರು : ಇಂದು ಮದುವೆಯಾದ ದಂಪತಿ ಲಾಕ್​ಡೌನ್​ ಹಿನ್ನೆಲೆ ಅಣ್ಣಮ್ಮ ದೇವಸ್ಥಾನದಿಂದ ಕಾಲ್ನಡಿಗೆ ಮೂಲಕ ಮನೆಗೆ ತೆರಳಿದ್ದಾರೆ.

ನಡೆದುಕೊಂಡು ಮನೆ ಸೇರಿದ ನವದಂಪತಿ

ಕೊರೊನಾ‌ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್‌‌ಡೌನ್ ಘೋಷಿಸಿದೆ. ಜೊತೆಗೆ ಲಾಕ್‌ಡೌನ್ ದಿನಗಳನ್ನು ಕೂಡ ವಿಸ್ತರಿಸಿದೆ.

ಮದುವೆ ಸೀಸನ್‌ನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವುದು ನವ ವಧು-ವರರಿಗೆ ಸಂಕಷ್ಟ ಎದುರಾಗಿದೆ. ಕೊರೊನಾ ಕಾಲದಲ್ಲಿ ಸರಳ ವಿವಾಹವೇ ಟ್ರೆಂಡ್ ಆಗುತ್ತಿದೆ.

ವಿವಾಹ ಮಹೋತ್ಸವ ನಾಲ್ಕು ಜನರ ಮಧ್ಯೆ ಸರಳವಾಗಿ ಮುಗಿಸುವಂತಾಗಿದೆ. ಮನೆಯಿಂದ ಛತ್ರ ಸೇರಿಕೊಳ್ಳಲು ಮತ್ತೆ ಮನೆಗೆ ವಾಪಸ್ ಆಗಲು ವಧು-ವರರು ಹರಸಾಹಸ ಪಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.