ETV Bharat / state

ಕರ್ನಾಟಕದಿಂದ ತಮಿಳುನಾಡಿಗೆ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭ..‌ - Interstate Transport Service Breakdown

ಇದರ ಸದುಪಯೋಗವನ್ನು ಅಂತಾರಾಜ್ಯ ಪ್ರಯಾಣಿಕರು ಪಡೆಯಬಹುದು. ಇನ್ನು, ಕೋವಿಡ್ ಸೋಂಕು ಹಿನ್ನೆಲೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯ..

ksrtc
ಕೆಎಸ್​ಆರ್​ಟಿಸಿ
author img

By

Published : Nov 11, 2020, 6:58 PM IST

ಬೆಂಗಳೂರು : ಕೊರೊನಾದಿಂದ ಅಂತಾರಾಜ್ಯ ಸಾರಿಗೆ ಸೇವೆ ಸ್ಥಗಿತಗೊಂಡಿತ್ತು. ಇದೀಗ ಹಂತ ಹಂತವಾಗಿ ಲಾಕ್​ಡೌನ್‌ ಸಡಿಲಿಕೆ ಮಾಡುತ್ತಿರುವ ಸಂಬಂಧ ಕೆಎಸ್​ಆರ್​ಟಿಸಿ ಬಸ್​ಗಳು ಅಂತಾರಾಜ್ಯ ಸಂಚಾರ ಆರಂಭಿಸಿವೆ.

ಈವರೆಗೆ ತಮಿಳುನಾಡು ಸಂಚಾರಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ, ಇದೀಗ ಅನುಮತಿ ಸಿಕ್ಕಿದ್ದು, ಕೆಎಸ್ಆರ್​ಟಿ‌ಸಿಯು ಇಂದಿನಿಂದಲೇ ತಮಿಳುನಾಡಿಗೆ ಬಸ್​ಗಳ‌ ಸಂಚಾರ ಪ್ರಾರಂಭಿಸಿವೆ. ಇದರ ಸದುಪಯೋಗವನ್ನು ಅಂತಾರಾಜ್ಯ ಪ್ರಯಾಣಿಕರು ಪಡೆಯಬಹುದು. ಇನ್ನು, ಕೋವಿಡ್ ಸೋಂಕು ಹಿನ್ನೆಲೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.