ETV Bharat / state

KIOCL ನೇಮಕಾತಿ: ಇಂಜಿನಿಯರ್​ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಬೆಂಗಳೂರಿನ ಕಚೇರಿಯಲ್ಲಿ ಈ ಹುದ್ದೆ

ಬೆಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

Job alertKIOCL Recruitment for Engineer and other post

author img

By ETV Bharat Karnataka Team

Published : Oct 27, 2023, 5:43 PM IST

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​​ನಲ್ಲಿ ಖಾಲಿ ಇರುವ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 14 ಹುದ್ದೆಗಳಿವೆ. ಆಸಕ್ತ, ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಎಕ್ಸಿಕ್ಯುಟಿವ್​ ಕಂಪನಿ ಸೆಕ್ರೆಟರಿ- 1 ಹುದ್ದೆ
  • ಆಫೀಸರ್​/ ಬ್ಯುಸಿನೆಸ್​ ಡೆವಲಪ್‌ಮೆಂಟ್‌ ಆಫೀಸರ್​​ 4
  • ಇಂಜಿನಿಯರ್​​ 2
  • ಬ್ಯುಸಿನೆಸ್​ ಡೆವಲಪ್‌ಮೆಂಟ್‌​ ಆಫೀಸರ್​​ 3
  • ಸಂಪರ್ಕ ಅಧಿಕಾರಿ 1
  • ಆಫೀಸರ್​ 1
  • ಎಕ್ಸಿಕ್ಯೂಟಿವ್​ ಆಫೀಸರ್​ ಪಿಎ 1
  • ಆಫೀಸರ್​ ಟ್ರೈನಿ 1

ವಿದ್ಯಾರ್ಹತೆ:

  • ಎಕ್ಸಿಕ್ಯುಟಿವ್​ ಕಂಪನಿ ಸೆಕ್ರೆಟರಿ - ಪದವಿ
  • ಆಫೀಸರ್​/ ಬ್ಯುಸಿನೆಸ್​ ಡೆವಲ್ಮೆಂಟ್​ ಆಫೀಸರ್​​ ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಎಂಬಿಎ
  • ಇಂಜಿನಿಯರ್​​ ಬಿಇ ಅಥವಾ ಬಿಟೆಕ್​
  • ಬ್ಯುಸಿನೆಸ್​ ಡೆವಲಪ್‌ಮೆಂಟ್‌​ ಆಫೀಸರ್​​ ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ
  • ಸಂಪರ್ಕ ಅಧಿಕಾರಿ ಸ್ನಾತಕೋತ್ತರ ಪದವಿ
  • ಆಫೀಸರ್​ ಪದವಿ
  • ಎಕ್ಸಿಕ್ಯೂಟಿವ್​ ಆಫೀಸರ್​ ಪಿಎ ಡಿಪ್ಲೊಮಾ
  • ಆಫೀಸರ್​ ಟ್ರೈನಿ ಎಂಬಿಎ

ವಯೋಮಿತಿ: ಗರಿಷ್ಠ ವಯೋಮಿತಿ 35 ವರ್ಷ. ಸಂಪರ್ಕ ಅಧಿಕಾರಿಗೆ ವಯೋಮಿತಿ 45 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ: ಮಾಸಿಕ 30 ರಿಂದ 70 ಸಾವಿರ ರೂಪಾಯಿ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಸಾಕ್ಷಾರತಾ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮತ್ತು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆಫ್​ಲೈನ್ ಮೂಲಕ​ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ಶೈಕ್ಷಣಿಕ ಅರ್ಹತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ವಿಳಾಸ: ಚೀಫ್​ ಜನರಲ್​ ಮ್ಯಾನೇಜರ್​ (ಎಚ್​ಆರ್​​), ಎಚ್​ಆರ್​ ವಿಭಾಗ, ಕೆಐಒಸಿಎಲ್​ ಲಿಮಿಟೆಡ್​​, ಕೋರಮಂಗಲ, 2ನೇ ಬ್ಲಾಕ್​, ಸರ್ಜಾಪುರ ರಸ್ತೆ, ಬೆಂಗಳೂರು- 560034.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್​ 1ರಿಂದ ಆರಂಭವಾಗಲಿದ್ದು, ಕಡೆಯ ದಿನಾಂಕ ನವೆಂಬರ್​ 14. ಹಾರ್ಡ್​ ಕಾಪಿ ಮೂಲಕ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 20. ಹೆಚ್ಚಿನ ಮಾಹಿತಿಗೆ kioclltd.in ಈ ವೆಬ್​ಸೈಟ್​​ಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ವಿಜಯಪುರ ಜಿಲ್ಲಾ ಪಂಚಾಯತ್​ನಿಂದ​ ನೇಮಕಾತಿ; ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.