ETV Bharat / state

ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ರಾಜ್ಯಾದ್ಯಂತ ನೌಕರರ ಪ್ರತಿಭಟನೆ - KEB Employees Protest

keb-employees-protest
keb-employees-protest
author img

By

Published : Oct 5, 2020, 3:54 PM IST

Updated : Oct 5, 2020, 6:00 PM IST

17:58 October 05

ಗಂಗಾವತಿಯಲ್ಲಿ ಜೆಸ್ಕಾಂ ಸಿಬ್ಬಂದಿ ಪ್ರತಿಭಟನೆ

ತೋಳಿಗೆ ಕಪ್ಪುಪಟ್ಟಿ ಕಟ್ಟಿ ಜೆಸ್ಕಾಂ ಸಿಬ್ಬಂದಿಗಳ ಪ್ರತಿಭಟನೆ

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ

ಆನೆಗೊಂದಿ ರಸ್ತೆಯಲ್ಲಿರುವ ಗಂಗಾವತಿ ವಿಭಾಗದಲ್ಲಿ ಪ್ರತಿಭಟನೆ 

17:47 October 05

ಗದಗ ಜಿಲ್ಲೆಯ ಹಲವೆಡೆ ಹೆಸ್ಕಾಂ ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ.

ಜಿಲ್ಲಾ ಹಾಗೂ ಆಯಾ ತಾಲೂಕಿನ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಕೈ ಗೆ ಕಪ್ಪು ಬಟ್ಟೆ ಧರಿಸಿ ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣಕ್ಕೆ ವಿರೋಧ 

17:15 October 05

ದೊಡ್ಡಬಳ್ಳಾಪುರ ಕೆಪಿಟಿಸಿ ನೌಕರರ ಪ್ರತಿಭಟನೆ

ದೊಡ್ಡಬಳ್ಳಾಪುರ ಕೆಪಿಟಿಸಿ ನೌಕರರ ಪ್ರತಿಭಟನೆ
  • ವಿದ್ಯುತ್ ವಿತರಣ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ
  • ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೆಪಿಟಿಸಿ ನೌಕರರ ಪ್ರತಿಭಟನೆ
  • ತಿದ್ದುಪಡಿಯನ್ನು ಕೈ ಬಿಡದಿದ್ದರೆ ವಿಧಾನ ಸೌದ ಮುತ್ತಿಗೆ ಹಾಕುವ ಎಚ್ಚರಿಕೆ

16:45 October 05

ಭಟ್ಕಳ ಕೆಇಬಿ ಸಿಬ್ಬಂದಿ ಪ್ರತಿಭಟನೆ

ಭಟ್ಕಳ ಕೆಇಬಿ ಸಿಬ್ಬಂದಿ ಪ್ರತಿಭಟನೆ
  • ಹೆಸ್ಕಾಂ ಕಚೇರಿ ಎದುರು ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ
  • ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಪ್ರತಿಭಟನೆ
  • ಪ್ರತಿಭಟನೆಯಲ್ಲಿ ಎಐಟಿಯುಸಿ, ಅಖಿಲ ಭಾರತ ವಿದ್ಯುತ್‌ ನೌಕರರ ಫೆಡರೇಶನ್‌ ಭಾಗಿ

16:41 October 05

ಹಾವೇರಿಯಲ್ಲಿ ಹೆಸ್ಕಾಂ ನೌಕರರು ಪ್ರತಿಭಟನೆ

ಹಾವೇರಿಯಲ್ಲಿ ಹೆಸ್ಕಾಂ ನೌಕರರು ಪ್ರತಿಭಟನೆ

ಹಾವೇರಿ ನಗರದ ಹುಬ್ಬಳ್ಳಿ ವಿದ್ಯುತ್ ಪೂರೈಕೆ ಕಚೇರಿ ಮುಂದೆ ಪ್ರತಿಭಟನೆ  

ಹೆಸ್ಕಾಂ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿಬ್ಬಂದಿ

ಈ ಕೂಡಲೇ ಹೆಸ್ಕಾಂ ಖಾಸಗೀಕರಣದಿಂದ ಹಿಂದೆ ಸರಿಯುವಂತೆ ಆಗ್ರಹ

ಸರ್ಕಾರ ನಿಲುವು ಬದಲಿಸದೇ ಹೋದರೆ ಉಗ್ರ ಹೋರಾಟದ ಎಚ್ಚರಿಕೆ 

16:38 October 05

ಸುರತ್ಕಲ್​ನಲ್ಲಿ ಮೆಸ್ಕಾ೦ ಸಿಬ್ಬಂದಿಗಳ ಸಾಂಕೇತಿಕ ಪ್ರತಿಭಟನೆ

  • ವಿದ್ಯುತ್ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ವಿರೋಧ
  • ಸುರತ್ಕಲ್ ಮೆಸ್ಕಾ೦ ಉಪವಿಭಾಗದ ಸಿಬ್ಬಂದಿಯಿಂದ ಪ್ರತಿಭಟನೆ
  • ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಅಧಿಕಾರಿಗಳು ಹಾಗೂ ನೌಕರರು  ಪ್ರತಿಭಟನೆ

16:22 October 05

ತುಮಕೂರಿನ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ:

ತುಮಕೂರಿನ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಪ್ರತಿಭಟನೆ
  • ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
  • 2020 ರ ವಿದ್ಯುತ್ ಶಕ್ತಿ ತಿದ್ದುಪಡಿ ಕಾಯ್ದೆ ಕೈ ಬಿಡಲು ಆಗ್ರಹ

16:22 October 05

ಹಾಸನದಲ್ಲಿ ವಿದ್ಯುತ್ ಪ್ರಸರಣ ನಿಗಮ ನೌಕರರ ಪ್ರತಿಭಟನೆ:

ಹಾಸನದಲ್ಲಿ ವಿದ್ಯುತ್ ಪ್ರಸರಣ ನಿಗಮ ನೌಕರರ ಪ್ರತಿಭಟನೆ
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
  • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಮುಂದೆ ಪ್ರತಿಭಟನೆ
  • ಕೂಡಲೇ ವಿದ್ಯುತ್ ವಿತರಣ ಕಂಪನಿಗಳ ಖಾಸಗೀಕರಣ ಕೈಬಿಡಲು ಒತ್ತಾಯ

16:21 October 05

ಶಿವಮೊಗ್ಗದಲ್ಲಿ ಕೆಪಿಟಿಸಿಎಲ್ ನೌಕರರ ಪ್ರತಿಭಟನೆ:

ಶಿವಮೊಗ್ಗದಲ್ಲಿ ಕೆಪಿಟಿಸಿಎಲ್ ನೌಕರರ ಪ್ರತಿಭಟನೆ
  • ವಿದ್ಯುತ್ ಖಾಸಗೀಕರಣ ವಿರೋಧಿಸಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ನೌಕರರ ಪ್ರತಿಭಟನೆ
  • ಜಿಲ್ಲಾ ಮೆಸ್ಕಾಂ ಕಚೇರಿ ಎದುರು ಕಪ್ಪಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ
  • 2020 ರ ವಿದ್ಯುತ್ ಶಕ್ತಿ ತಿದ್ದುಪಡಿ ಕಾಯ್ದೆ ಜಾರಿಗೆ ತರದಿರಲು ಆಗ್ರಹ

16:21 October 05

ಚಿಕ್ಕೋಡಿಯಲ್ಲಿ ಹೆಸ್ಕಾಂ ನೌಕರರ ಪ್ರತಿಭಟನೆ:

ಚಿಕ್ಕೋಡಿಯಲ್ಲಿ ಹೆಸ್ಕಾಂ ನೌಕರರ ಪ್ರತಿಭಟನೆ
  • ಕೇಂದ್ರ ಸರ್ಕಾರ ಹೊರಡಿಸಿದ ವಿದ್ಯುತ್ ಖಾಸಗೀಕರಣಕ್ಕೆ ವಿರೋಧ
  • ಕೈ ಗೆ ಕಪ್ಪು ಪಟ್ಟಿ ಧರಿಸಿ ಹೆಸ್ಕಾಂ ಸಿಬ್ಬಂದಿ ಪ್ರತಿಭಟನೆ

15:32 October 05

ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ರಾಜ್ಯಾದ್ಯಂತ ನೌಕರರ ಪ್ರತಿಭಟನೆ

ಮಂಗಳೂರಿನಲ್ಲಿ ಮೆಸ್ಕಾಂ ನೌಕರರ ಪ್ರತಿಭಟನೆ:

  • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ
  • ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ
  • ಮೆಸ್ಕಾಂ ಅಧಿಕಾರಿಗಳು ಹಾಗೂ ನೌಕರರ ಸಂಘದ ಒಕ್ಕೂಟದ ವತಿಯಿಂದ ಪ್ರತಿಭಟನೆ
  • ನಗರದ ಬಿಜೈಯಲ್ಲಿರುವ ಮೆಸ್ಕಾಂ ಭವನದ ಮುಂಭಾಗ ಪ್ರತಿಭಟನೆ

Last Updated : Oct 5, 2020, 6:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.